• Tag results for RANGANAYAKI

'ರಂಗನಾಯಕಿ’ಗೆ ನಿರ್ಭಯಾ ಸ್ಫೂರ್ತಿ : ದಯಾಳ್ ಪದ್ಮನಾಭನ್

ದೇಶ ವಿದೇಶಗಳ ಜನರನ್ನು ಬೆಚ್ಚಿಬೀಳಿಸಿದ ದೆಹಲಿಯ ನಿರ್ಭಯಾ ಪ್ರಕರಣವೇ ತಮ್ಮ ’ರಂಗನಾಯಕಿ’ ಚಿತ್ರಕ್ಕೆ ಸ್ಫೂರ್ತಿ ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ತಿಳಿಸಿದ್ದಾರೆ.

published on : 26th November 2019

IFFI Goa 2019: ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾದ 'ರಂಗನಾಯಕಿ'!

ಇದು ಕನ್ನಡ ಚಿತ್ರೋದ್ಯಮಕ್ಕೆ ಹೆಮ್ಮೆಯ ಸಂಗತಿ. ದಯಾಳ್ ಪದ್ಮನಾಭನ್ ನಿರ್ದೇಶನದ ಶೀಘ್ರವೇ ತೆರೆಗೆ ಬರಲು ಸಿದ್ದವಾಗಿರುವ "ರಂಗನಾಯಕಿ" 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ "ಪನೋರಮಾ" ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಫೀಚರ್​ ಫಿಲ್ಮ್ ಆಗಿ ಆಯ್ಕೆಯಾಗಿದೆ.

published on : 6th October 2019

'ರಂಗನಾಯಕಿ' ಚಿತ್ರದಲ್ಲಿ ಲಾಸ್ಯ ನಾಗರಾಜ್ ಗೆ ಟೀಚರ್ ಪಾತ್ರ!

ರಂಗನಾಯಕಿ ವಾಲ್ಯೂಮ್ 1 ವರ್ಜಿನಿಟಿ ಚಿತ್ರದಲ್ಲಿ ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದರೆ ಇದೀಗ ಲಾಸ್ಯ ನಾಗರಾಜ್ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

published on : 29th April 2019

ಫಸ್ಟ್ ಲುಕ್ ಮೂಲಕ ಹೈಪ್ ಕ್ರಿಯೆಟ್ ಮಾಡಿದ 'ರಂಗನಾಯಕಿ'

ಅದಿತಿ ಪ್ರಭುದೇವ್ ಅಭಿನಯದ ರಂಗನಾಯಕಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಫಸ್ಟ್ ಲುಕ್ ಮೂಲಕ ಚಿತ್ರ ಹೈಪ್ ಕ್ರಿಯೆಟ್ ಮಾಡಿದೆ.

published on : 26th April 2019