- Tag results for RBI
![]() | ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘಟಿತ ಕ್ರಮ ಕೈಗೊಳ್ಳಬೇಕು: ಆರ್ ಬಿಐ ಗವರ್ನರ್ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯವಾಗಿ ಸಂಘಟಿತ ಕ್ರಮಗಳನ್ನು ತೆಗೆದುಕೊಂಡು ಜನಸಾಮಾನ್ಯರ ಸಂಚಾರ ಸಾರಿಗೆ ಇಂಧನ ಬೆಲೆಯನ್ನು ತಗ್ಗಿಸುವತ್ತ ಗಮನ ಹರಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. |
![]() | ಬೆಳವಣಿಗೆಯ ವೇಗವನ್ನು ಬಲಪಡಿಸಬೇಕಾಗಿದೆ: ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ಭಾರತದ ಆರ್ಥಿಕತೆಯ ಪುನಶ್ಚೇತನಗೊಳಿಸುವುದಕ್ಕೆ ಹಾಗೂ ಕೊರೋನಾ ಪೂರ್ವದಲ್ಲಿದ್ದ ಪಥಕ್ಕೆ ಮರಳಿಸುವುದಕ್ಕಾಗಿ ಬೆಳವಣಿಗೆಯ ವೇಗವನ್ನು ಬಲಪಡಿಸಬೇಕಿದೆ ಎಂದು ಆರ್ ಬಿಐ ಗೌರ್ನರ್ ಹೇಳಿದ್ದಾರೆ. |
![]() | ಭಾರತದ ಮುಂದಿನ ಮಿಷನ್ ಮಂಗಳ-2ಕ್ಕೆ ಆರ್ಬಿಟರ್: ಇಸ್ರೋಮಂಗಳನ ಅಂಗಳದ ಅಧ್ಯಯನಕ್ಕಾಗಿ ನಾಸಾದ ಪರ್ಸೀವರೆನ್ಸ್ ರೋವರ್ ಯಶಸ್ವಿ ಲ್ಯಾಂಡಿಂಗ್ ಬಳಿಕ ಇಸ್ರೋ ತನ್ನ ಮುಂದಿನ ಮಿಷನ್ ಮಂಗಳದ ಬಗ್ಗೆ ಮಾತನಾಡಿದೆ. |
![]() | ಉದ್ಯಮಿ ಬಿ ಆರ್ ಶೆಟ್ಟಿ ಅರ್ಜಿ ವಜಾ: ಸಾಲ ನೀಡುವ ಮಾನದಂಡ ಮರುಪರಿಶೀಲಿಸುವಂತೆ ಆರ್ ಬಿಐಗೆ ಹೈಕೋರ್ಟ್ ಸೂಚನೆಸಾರ್ವಜನಿಕ ಹಣವನ್ನು ಸಾಲವಾಗಿ ನೀಡುವಾಗ ಮಾನದಂಡಗಳನ್ನು ಮರುಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿದೆ. |
![]() | 'ಹಣದುಬ್ಬರ ನಿಯಂತ್ರಣಕ್ಕೆ ಇಂಧನ ತೆರಿಗೆ ಕಡಿತ ಮಾಡಿ': ಗ್ರಾಹಕರ ಬೆನ್ನಿಗೆ ನಿಂತ ಆರ್ ಬಿಐಹಣದುಬ್ಬರ ನಿಯಂತ್ರಣಕ್ಕೆ ಇಂಧನಗಳ ಮೇಲಿನ ತೆರಿಗೆಯನ್ನು ಕಡಿತ ಮಾಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. |
![]() | ಹಣಕಾಸು ವರ್ಷ 2020-21ರ ನಾಲ್ಕನೇ ತ್ರೈಮಾಸಿಕ ವಿತ್ತೀಯ ನೀತಿ: ಚಿಲ್ಲರೆ ಹಣದುಬ್ಬರ ಶೇ.5.20; ಆರ್ಬಿಐ ಅಂದಾಜುಪ್ರಸಕ್ತ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರದ ಶೇಕಡಾ 5.2ರಷ್ಟು ಇರಬಹುದೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂದಾಜು ಮಾಡಿದೆ. |
![]() | ಆರ್ ಬಿಐ ವಿತ್ತೀಯ ನೀತಿ ಪ್ರಕಟ: ಸತತ ನಾಲ್ಕನೇ ಬಾರಿ ಯಥಾಸ್ಥಿತಿ ಮುಂದುವರಿಕೆ; ರೆಪೊ ದರ, ರಿವರ್ಸ್ ರೆಪೊ ದರ ಹೀಗಿದೆ...ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ರೆಪೊ ದರವನ್ನು ಬದಲಾಯಿಸದೆ ಶೇಕಡಾ 4ರಷ್ಟು ಉಳಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಅಗತ್ಯವಿದ್ದರೆ ಭವಿಷ್ಯದಲ್ಲಿ ದರ ಕಡಿತವನ್ನು ಮಾಡುವ ಸೂಚನೆಯನ್ನು ಕೂಡ ಆರ್ ಬಿಐ ನೀಡಿದೆ. |
![]() | 100, 10 ಹಾಗೂ 5 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಿಲ್ಲ: ಆರ್ಬಿಐ ಸ್ಪಷ್ಟನೆಕೇಂದ್ರ ಸರ್ಕಾರ 100, 10 ಹಾಗೂ 5 ರೂ. ಮೊತ್ತದ ಹಳೆಯ ನೋಟುಗಳನ್ನು ಹಿಂಪಡೆಯಲಿದೆ ಎಂಬ ವದಂತಿಗೆ ಭಾರತೀಯ ರಿಸರ್ವ್ ಬ್ಯಾಂಕ್ ತೆರೆ ಎಳೆದಿದೆ. |
![]() | ಮಾರ್ಚ್ ತಿಂಗಳಿನಲ್ಲಿ ಹಳೇ ಸೀರಿಸ್'ನ ರೂ.100 ಮುಖಬೆಲೆಯ ನೋಟು ಸ್ಥಗಿತರೂ.100 ಮುಖಬೆಲೆಯ ಸ್ವಚ್ಛವಾದ ಹೊಸ ಸೀರಿಸ್'ನ ನೋಟುಗಳು ಜನತೆಯಲ್ಲಿ ಚಲಾವಣೆಯಲ್ಲಿ ಇರುವಂತೆ ಮಾಡುವ ಉದ್ದೇಶ ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ ಹಳೆಯ ಸೀರಿಸ್'ನ ಎಲ್ಲಾ ನೋಟುಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿದೆ. |
![]() | ಯುಪಿಎ ಅವಧಿಯಲ್ಲಿ ಎನ್ ಡಿಎ ಅವಧಿಗಿಂತಲೂ ಎನ್ ಪಿಎ 3 ಪಟ್ಟು ಹೆಚ್ಚು!ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯ 6 ವರ್ಷಗಳಲ್ಲಿ ವಸೂಲಾಗದ ಸಾಲ (ಎನ್ ಪಿಎ) ಯುಪಿಎ ಯ 6 ವರ್ಷಗಳ ಅವಧಿಗಿಂತ ಶೇ.365 ರಷ್ಟು ಏರಿಕೆಯಾಗಿದೆ. |
![]() | ಅನಿಲ್ ಅಂಬಾನಿ ಕಂಪನಿಗಳ ಖಾತೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಿ; ಆರ್ಬಿಐ, ಎಸ್ಬಿಐಗೆ ದೆಹಲಿ ಹೈಕೋರ್ಟ್ ಆದೇಶಅನಿಲ್ ಅಂಬಾನಿ ನೇತೃತ್ವದ ಮೂರು ರಿಲಯನ್ಸ್ ಗ್ರೂಪ್ ಘಟಕಗಳಾದ ರಿಲಯನ್ಸ್ ಕಮ್ಯುನಿಕೇಷನ್ಸ್(ಆರ್ಕಾಮ್), ರಿಲಯನ್ಸ್ ಟೆಲಿಕಾಂಆರ್ಟಿಎಲ್) ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಖಾತೆಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ)ಗೆ ದೆಹಲಿ ಹೈಕೋರ್ಟ್ ಸೂಚಿಸಿದೆ. |
![]() | ಕೋವಿಡ್ ಲಸಿಕೆಗೂ ಮುನ್ನವೇ ಎದುರಾಯ್ತು ಮತ್ತೊಂದು ತಲೆಬಿಸಿ!ಈಗ ಲಸಿಕೆ ಬರುವುದಕ್ಕೂ ಮುನ್ನವೇ ಈಗ ಹೊಸದೊಂದು ತಲೆ ಬಿಸಿ ಪ್ರಾರಂಭವಾಗಿದೆ. ಅದೇನೆಂದರೆ... |
![]() | ಇಂದು ರಾತ್ರಿಯಿಂದಲೇ ದಿನದ 24 ಗಂಟೆ ಆರ್ಟಿಜಿಎಸ್ ಸೇವೆ: ಆರ್ಬಿಐ ಗರ್ವನರ್ ಶಕ್ತಿಕಾಂತ ದಾಸ್ರಿಯಲ್ ಟೈಮ್ ಗ್ರಾಸ್ ಸೆಟ್ಲ್ ಮೆಂಟ್(ಆರ್ಟಿಜಿಎಸ್) ವ್ಯವಸ್ಥೆ ಇಂದು ಮಧ್ಯರಾತ್ರಿಯಿಂದ ದಿನದ 24 ಗಂಟೆ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. |
![]() | ಆರ್ಬಿಐ ನಿಂದ ಮತ್ತೊಂದು ಬ್ಯಾಂಕ್ ಪರವಾನಿಗೆ ರದ್ದು: 99ರಷ್ಟು ಗ್ರಾಹಕರಿಗೆ ಪೂರ್ಣ ಠೇವಣಿ ವಾಪಸ್!ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಮತ್ತೊಂದು ಬ್ಯಾಂಕ್ ನ ಪರವಾನಿಗೆ ರದ್ದು ಪಡಿಸಿದ್ದು 99ರಷ್ಟು ಗ್ರಾಹಕರ ಠೇವಣಿ ವಾಪಸ್ ಸಿಗುವ ಭರವಸೆ ನೀಡಿದೆ. |
![]() | ಕೆಲವೇ ದಿನಗಳಲ್ಲಿ ಆರ್ಟಿಜಿಎಸ್ ವ್ಯವಸ್ಥೆ ದಿನದ 24 ತಾಸು ಲಭ್ಯ: ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ದೊಡ್ಡ ಮೊತ್ತದ ವಹಿವಾಟಿಗೆ ಬಳಸಲಾಗುವ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್(ಆರ್ಟಿಜಿಎಸ್) ವ್ಯವಸ್ಥೆ ಮುಂದಿನ ಕೆಲವೇ ದಿನಗಳಲ್ಲಿ ದಿನದ 24 ತಾಸು ಲಭ್ಯವಿರಲಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಹೇಳಿದ್ದಾರೆ. |