• Tag results for RRR Trailer

ರೌದ್ರಂ, ರಣಂ, ರುಧಿರಂ: RRR ಚಿತ್ರದ ಟ್ರೈಲರ್ ಬಿಡುಗಡೆ

ನಿರ್ದೇಶಕ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಆರ್ ಆರ್ ಆರ್-ರೌದ್ರಂ, ರಣಂ, ರುಧಿರಂ ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ ಭಾಷೆಯಲ್ಲಿಯೂ ಟ್ರೈಲರ್ ಬಿಡುಗಡೆ ಮಾಡಲಾಗಿದ್ದು, ಸಿನಿಮಾದಲ್ಲಿ ಜ್ಯೂ.ಎನ್ ಟಿಆರ್, ರಾಮ್ ಚರಣ್ ನಟಿಸಿದ್ದಾರೆ

published on : 9th December 2021

ರಾಶಿ ಭವಿಷ್ಯ