• Tag results for Raana

'ಏಕ್ ಲವ್ ಯಾ' ಹೀರೋ ರಾಣಾ ಮುಂದಿನ ಸಿನಿಮಾಗೆ ವಿಜಯ್ ಈಶ್ವರ್ ಆ್ಯಕ್ಷನ್ ಕಟ್!

ಏಕ್ ಲವ್ ಯಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಣಾ ತಮ್ಮ ಮುಂದಿನ ಸಿನಿಮಾಗೆ ಸಿದ್ಧತೆ ನಡೆಸುತ್ತಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕಾಗಿ ನಿರ್ದೇಶಕರನ್ನು ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ.

published on : 21st September 2022

ಪ್ರೇಮ್ ಅವರಂಥ ಪ್ರತಿಭಾನ್ವಿತ ನಿರ್ದೇಶಕ ನನಗಾಗಿ ಸಿನಿಮಾ ಮಾಡುತ್ತಾರೆ ಎಂದು ನಾನು ನಂಬಿರಲಿಲ್ಲ: ರಾಣಾ

ರಾಣಾ ತನ್ನ ಸಹೋದರಿ ರಕ್ಷಿತಾ , ತಾಯಿ ಮಮತಾ ರಾವ್ ಮತ್ತು ಭಾವ ಪ್ರೇಮ್ ಅವರ ನಟನೆಯನ್ನು ನೋಡುತ್ತಾ ಬೆಳೆದ ಯುವಕ. ಸದ್ಯ ಬೆಳ್ಳಿ ತೆರೆ ಮೇಲೆ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ.

published on : 24th February 2022

ಮುಂದೆ ಗುರಿ ಇದೆ, ಬೆನ್ನ ಹಿಂದೆ ಗುರುಗಳಿದ್ದಾರೆ: 'ಏಕ್ ಲವ್ ಯಾ' ನಾಯಕ ರಾಣಾ ಸಂದರ್ಶನ

ಅದ್ಯಾವ ಘಳಿಗೆಯಲ್ಲಿ ಸಿನಿಮಾಗೆ 'ಏಕ್ ಲವ್ ಯಾ' ಎಂದು ಹೆಸರಿಟ್ಟರೋ. ರಾಣಾ ನಾಯಕನಾಗಲು ಅಸಂಖ್ಯ ಗುರುಗಳು ಪ್ರೇರಣೆಯಾಗಿದ್ದಾರೆ. ಆ ಏಕಲವ್ಯನಿಗೆ ಒಬ್ಬರೇ ಪರೋಕ್ಷ ಗುರು. ಆದರೆ ಈ 'ಏಕ್ ಲವ್ ಯಾ' ಗುರಿ ಮುಟ್ಟಲು ಹಲವು ಮಂದಿ ಪ್ರತ್ಯಕ್ಷ ಗುರುಗಳು ಬೆಂಬಲಕ್ಕಿದ್ದಾರೆ.

published on : 24th February 2022

'ರಾಣ'ದಲ್ಲಿ ಸಂಯುಕ್ತಾ ಹೆಗಡೆ ಹಾರ್ಟ್ ಬೀಟ್ ಹೆಚ್ಚಿಸೋ ಹಾಟ್ ಸ್ಟೆಪ್: 'ಮಳ್ಳಿ ಮಳ್ಳಿ' ಮ್ಯೂಸಿಕ್ ವಿಡಿಯೊ ಲಾಂಚ್

ನಾಯಕ ಶ್ರೇಯಸ್ ಮಂಜು ಜೊತೆ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗಡೆ ಹೆಜ್ಜೆ ಹಾಕಿರುವ 'ರಾಣ' ಸಿನಿಮಾದ 'ಮಳ್ಳಿ ಮಳ್ಳಿ' ಹಾಡಿನ ಮ್ಯೂಸಿಕ್ ವಿಡಿಯೋ ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ. 

published on : 10th February 2022

ರಾಶಿ ಭವಿಷ್ಯ