• Tag results for Radhe

ಕರ್ನಾಟಕ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಅಲೋಕ್ ಆರಾಧೆ ನೇಮಕ

ಕರ್ನಾಟಕ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಅಲೋಕ್ ಆರಾಧೆ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.

published on : 30th June 2022

ರಷ್ಯಾದಲ್ಲಿ ಬಾಲಿವುಡ್, ಕೊರಿಯನ್ ಸಿನಿಮಾಗಳ ಪ್ರದರ್ಶನ: ಹಾಲಿವುಡ್ ಗೆ ಪುತಿನ್ ಸರ್ಕಾರ ಸೆಡ್ಡು

ಇತ್ತೀಚಿಗೆ ತೆರೆಕಂಡ ಪ್ರಭಾಸ್ ಅಭಿನಯದ ತೆಲುಗು ಸಿನಿಮಾ ರಾಧೇಶ್ಯಾಮ್ ರಷ್ಯಾದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ

published on : 22nd March 2022

'ರಾಧೆ ಶ್ಯಾಮ್ ' ನಿರೀಕ್ಷಿತ ಮಟ್ಟದಲ್ಲಿ ಮೂಡಿಬಂದಿಲ್ಲವೆಂದು ಅಭಿಮಾನಿ ನೇಣಿಗೆ ಶರಣು!

ತನ್ನ ನೆಚ್ಚಿನ ನಾಯಕ ಪ್ರಭಾಸ್ ನಟನೆಯ ರಾಧೆ ಶ್ಯಾಮ್  ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಮೂಡಿಬಂದಿಲ್ಲ ಎಂದು ಮನನೊಂದ ಅಭಿಮಾನಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕರ್ನೂಲಿನ ತಿಲಕನಗರದಲ್ಲಿ ನಡೆದಿದೆ.

published on : 13th March 2022

ಓಮಿಕ್ರಾನ್ ಆತಂಕ: ಪ್ರಭಾಸ್ ನಟನೆಯ 'ರಾಧೆ ಶ್ಯಾಮ್' ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ

ದೇಶದಾದ್ಯಂತ ಕೊರೋನಾ ಉಲ್ಭಣಗೊಳ್ಳುತ್ತಿದ್ದು, ಈ ಬೆಳವಣಿಗೆ ಆತಂಕವನ್ನು ಹೆಚ್ಚಿಸಿದೆ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಆರ್'ಆರ್'ಆರ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾ ಬಿಡುಗಡೆ ದಿನಾಂಕವನ್ನೂ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

published on : 5th January 2022

3ನೇ ಅಲೆ ಆತಂಕ: 'ಆರ್‌ಆರ್‌ಆರ್‌' ಸಿನಿಮಾ ಬಿಡುಗಡೆ ಮುಂದೂಡಿಕೆ, ಏನೇ ಆಗಲಿ ಬಂದೇ ಬರ್ತೀವಿ ಅಂತಿದೆ 'ರಾಧೆ ಶ್ಯಾಮ್'

ದೇಶದಲ್ಲಿ ದಿಢೀರ್ ಅಂತಾ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಮೂರನೇ ಅಲೆಯ ಆತಂಕ ಶುರುವಾಗಿದೆ. ಇದರಿಂದಾಗಿ ಮತ್ತೆ ಚಿತ್ರೋದ್ಯಮ ಆತಂಕಕ್ಕೆ ಒಳಗಾಗಿದೆ. ಇನ್ನು ಬೃಹತ್ ಬಜೆಟ್ ಸಿನಿಮಾಗಳೇ ಬಿಡುಗಡೆಯನ್ನು ಮುಂದೂಡಲಾಗುತ್ತಿವೆ.

published on : 2nd January 2022

ನಟ ಕಮಾಲ್ ಖಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ ಸಲ್ಮಾನ್ ಖಾನ್

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ರಾಧೆ ಚಿತ್ರದ ಕುರಿತು ವಿಮರ್ಶೆ ವಿಚಾರವಾಗಿ ನಟ ಕಮಾಲ್ ಖಾನ್ ವಿರುದ್ಧ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

published on : 26th May 2021

ಸಲ್ಮಾನ್ ಖಾನ್ ಅಭಿನಯದ 'ರಾಧೆ' ಚಿತ್ರ: ಪೈರೆಸಿ ಕಂಡುಬಂದ ಅಕೌಂಟ್ ರದ್ದುಪಡಿಸುವಂತೆ ವಾಟ್ಸಾಪ್ ಗೆ ದೆಹಲಿ ಹೈಕೋರ್ಟ್ ಆದೇಶ

ಸಲ್ಮಾನ್ ಖಾನ್ ಅಭಿನಯದ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಬಾಯ್ ಚಿತ್ರವನ್ನು ಅನಧಿಕೃತವಾಗಿ ಪೈರೇಟ್ಸ್ ಪ್ರತಿಗಳ ಶೇರ್ ಮಾಡುವುದು, ಸ್ಟೋರ್ ಮಾಡುವುದು, ಹಂಚುವುದು ಮತ್ತು ಮಾರಾಟ ಮಾಡುವುದು ಕಂಡುಬಂದರೆ ಅಂತಹ ಅಕೌಂಟ್ ಗಳನ್ನು ಇನ್ನು ಮುಂದೆ ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್ ವಾಟ್ಸಾಪ್ ಗೆ ಆದೇಶ ನೀಡಿದೆ.

published on : 25th May 2021

ಪೈರಸಿ ಅಲ್ಲ ಸಲ್ಲು ಭಾಯ್, ಉಚಿತವಾಗಿ ಕೊಟ್ರು ನಿಮ್ಮ ರಾಧೆ ಚಿತ್ರ ನೋಡಲ್ಲ ಎಂದು ಟ್ರೋಲ್ ಮಾಡಿದ ನೆಟ್ಟಿಗರು!

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ಚಿತ್ರವನ್ನು ಯಾರೂ ಪೈರಸಿ ಮಾಡಬೇಡಿ ಎಂದು ನಟ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ನೆಟ್ಟಿಗರು ನೀವು ಉಚಿತವಾಗಿ ಕೊಟ್ಟರೂ ನಿಮ್ಮ ರಾಥೆ ಚಿತ್ರ ನೋಡುವುದಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.

published on : 17th May 2021

'ರಾಧೆ' ಪೈರೆಸಿ ಮಾಡಬೇಡಿ, ತೊಂದರೆಗೆ ಸಿಲುಕುತ್ತೀರಿ: ಸಲ್ಮಾನ್ ಖಾನ್

ತಮ್ಮ ಹೊಸ ಚಿತ್ರ ರಾಧೆ ಸಿನಿಮಾವನ್ನು ಪೈರಸಿಯಲ್ಲಿ ನೋಡದಂತೆ ಅಭಿಮಾನಿಗಳಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಮನವಿ ಮಾಡಿಕೊಂಡಿದ್ದಾರೆ. 

published on : 16th May 2021

ಗೀತಾ ಪ್ರೆಸ್ ಅಧ್ಯಕ್ಷ ರಾಧೇಶ್ಯಾಮ್ ಖೇಮ್ಕಾ ನಿಧನ, ಪ್ರಧಾನಿ ಮೋದಿ ಸಂತಾಪ

ಗೀತಾ ಪ್ರೆಸ್‌ನ ಅಧ್ಯಕ್ಷ ರಾಧೇಶ್ಯಾಮ್ ಖೇಮ್ಕಾ ಅಲ್ಪಾವಧಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ವಾರಣಾಸಿಯಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

published on : 5th April 2021

ರಾಶಿ ಭವಿಷ್ಯ