• Tag results for Radhika Pandit

ನಿಮ್ಮ ಹುಟ್ಟುಹಬ್ಬದ ಕೇಕ್ ನಲ್ಲಿ ನನಗೂ ಪಾಲಿದೆ: ಯಶ್'ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ರಾಧಿಕಾ ಪಂಡಿತ್

ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್‌ ಯಶ್‌ ಅವರು 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಯಶ್ ಅವರಿಗೆ ನಟಿ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರು ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. 

published on : 8th January 2021

ಶೀಘ್ರವೇ ಜ್ಯೂನಿಯರ್ ಯಶ್ ಗೆ ನಾಮಕರಣ: ರಾಧಿಕಾ ಪಂಡಿತ್

ಸ್ಯಾಂಡಲ್ ವುಡ್ ರಾಕಿಂಗ್ ದಂಪತಿ ಯಶ್, ರಾಧಿಕಾ ಅವರಂತೆ ಅವರ ಮುದ್ದು ಮಕ್ಕಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹವಾ ಮಾಡಿದ್ದಾರೆ. ಮಗಳಿಗೆ ಆಯ್ರಾ ಎಂದು ಹೆಸರಿಟ್ಟಿರುವ ಯಶ್ ದಂಪತಿ, ಇದೀಗ ತಮ್ಮ ಪುತ್ರನಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ.

published on : 24th August 2020