- Tag results for Rahul Gandhi
![]() | ಅಜ್ಜಿ ಇಂದಿರಾ ಗಾಂಧಿಯ 'ತುರ್ತುಪರಿಸ್ಥಿತಿ' ತಪ್ಪು ಎಂದ ರಾಹುಲ್ ಗಾಂಧಿ!ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿ ತಪ್ಪು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ. |
![]() | ರಾಹುಲ್ ಗಾಂಧಿಗೆ ಚಿಕಿತ್ಸೆ ಅಗತ್ಯವಿದೆ: ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿಯುವ ನಾಯಕ ರಾಹುಲ್ ಗಾಂಧಿಗೆ ಚಿಕಿತ್ಸೆಯ ಅಗತ್ಯವಿದೆ. ಅವರು ಕಾಲಿಟ್ಟ ಕಡೆಯಲ್ಲ ಕಾಂಗ್ರೆಸ್ ನೆಲಕಚ್ಚುತ್ತಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ಮಾಡಿದ್ದಾರೆ. |
![]() | ಆಬ್ಸ್ ಬಳಿಕ ರಾಹುಲ್ ಗಾಂಧಿ ಪುಷ್ ಅಪ್ಸ್ ವೈರಲ್!ತಮಿಳುನಾಡು, ಪುದುಚೆರಿ ವಿಧಾನಸಭಾ ಚುನಾವಣೆಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಪ್ಸ್ ಫೋಟೋ ಇತ್ತೀಚೆಗಷ್ಟೇ ವೈರಲ್ ಆಗತೊಡಗಿತ್ತು. |
![]() | ವಿದ್ಯಾರ್ಥಿನಿಯರ ಜೊತೆ ಕುಣಿದ ರಾಹುಲ್ ಗಾಂಧಿ, ಡ್ಯಾನ್ಸ್ ನೋಡಿ ಸಂಭ್ರಮಿಸಿದ ಸಭಿಕರು, ವಿಡಿಯೋ ವೈರಲ್!ಮೀನುಗಾರರ ಜೊತೆ ಸಮುದ್ರಕ್ಕೆ ಜಿಗಿದು ಏಂಜಾಯ್ ಮಾಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇದೀಗ ವೇದಿಕೆ ಮೇಲೆ ವಿದ್ಯಾರ್ಥಿಗಳ ಜೊತೆ ಕುಣಿದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. |
![]() | 'ತಮಿಳುನಾಡು ಸಿಎಂ ರಾಜ್ಯವನ್ನು ಪ್ರತಿನಿಧಿಸುತ್ತಿಲ್ಲ: ಕೇಂದ್ರದ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ'ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ರಾಜ್ಯವನ್ನು ಪ್ರತಿನಿಧಿಸುತ್ತಿಲ್ಲ, ಬದಲಿಗೆ ಅವರು ಕೇಂದ್ರ ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. |
![]() | ಮೋದಿಯವರ ಮುಂದೆ ತಲೆಬಾಗುವ ಸಿಎಂ ಪಳನಿಸ್ವಾಮಿ ತಮಿಳು ನಾಡನ್ನು ಪ್ರತಿನಿಧಿಸುತ್ತಿಲ್ಲ: ರಾಹುಲ್ ಗಾಂಧಿ'ಒಂದು ದೇಶ, ಒಂದು ಸಂಸ್ಕೃತಿ, ಒಂದು ಇತಿಹಾಸ' ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮಿಳು ಭಾಷೆ ಲೆಕ್ಕಕ್ಕೆ ಇಲ್ಲವೇ, ತಮಿಳು ಭಾರತೀಯ ಭಾಷೆಯಲ್ಲವೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ. |
![]() | ಮೋದಿಯನ್ನು ನಾಗ್ಪುರಕ್ಕೆ ಕಳುಹಿಸುತ್ತೇವೆ- ರಾಹುಲ್ ಗಾಂಧಿನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಸಂಪೂರ್ಣ ಆಟ ಕಳ್ಳತನದ್ದೇ ಆಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಾಪ್ರಹಾರ ನಡೆಸಿದ್ದಾರೆ. |
![]() | ಬಿಜೆಪಿ ಆಡಳಿತದಲ್ಲಿ ಸಂಪತ್ತಿನ ಹಂಚಿಕೆಯಲ್ಲಿ 'ಅಸಮಾನತೆ' ಪ್ರಬಲವಾಗಿದೆ: ರಾಹುಲ್ ಗಾಂಧಿಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಂಪತ್ತು ವಿತರಣೆಯಲ್ಲಿ ಅಸಮಾನತೆ ಮತ್ತಷ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. |
![]() | 'ನಮ್ಮ ಪ್ರಧಾನಿ ಭಯಗ್ರಸ್ಥರು ಎಂದು ಚೀನಾಕ್ಕೆ ತಿಳಿದಿದೆ': ಮೋದಿ ವಿರುದ್ಧ ಕಿಡಿಕಾರಿದ ರಾಹುಲ್ ಗಾಂಧಿಚೀನಾ-ಭಾರತದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. |
![]() | ಪಂಚ ರಾಜ್ಯಗಳ ಚುನಾವಣೆ: ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಹೊಸ್ತಿಲಿನಲ್ಲಿ ರಾಹುಲ್ ಗಾಂಧಿಗೆ ಅಗ್ನಿ ಪರೀಕ್ಷೆಕೇರಳ, ತಮಿಳು ನಾಡು, ಪುದುಚೆರಿ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಐದು ರಾಜ್ಯಗಳಲ್ಲಿ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಚುನಾವಣೆಯಲ್ಲಿ ಗೆಲ್ಲುವುದು ಮಾತ್ರವಲ್ಲದೆ ನಾಯಕತ್ವ ಸಮಸ್ಯೆ, ಪಕ್ಷದೊಳಗಿನ ಒಳಜಗಳಗಳು ಸಹ ಕಾಂಗ್ರೆಸ್ ನ್ನು ಅಪಾರವಾಗಿ ಕಾಡುತ್ತಿದೆ. |
![]() | ತಂದೆಯ ಅಪ್ಪಟ ಅಭಿಮಾನಿ 93 ವರ್ಷದ ವಯನಾಡಿನ ಅಜ್ಜಿಯನ್ನು ಮಾತನಾಡಿಸಿದ ರಾಹುಲ್ ಗಾಂಧಿ!ಕೇರಳ ರಾಜ್ಯದ ವಯನಾಡು ಜಿಲ್ಲೆಯ ಪೂತಡಿ ಸಮೀಪ ಥಜೆಮುಂಡಾದ ಪರಂಬಿಲ್ ಹೌಸ್ ನ 93 ವರ್ಷ ಪ್ರಾಯದ ಅಜ್ಜಿ ಅಣ್ಣಾ ಮಥೈ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಅಪ್ಪಟ ಅಭಿಮಾನಿ. |
![]() | ಕೇರಳದಲ್ಲಿ ಸಮುದ್ರಕ್ಕೆ ಜಿಗಿದು ಈಜಿ ಗಮನ ಸೆಳೆದ ರಾಹುಲ್ ಗಾಂಧಿ: ಮೀನು ಖಾದ್ಯ ಸವಿದ ಕಾಂಗ್ರೆಸ್ 'ಯುವರಾಜ'!ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ಕೊಲ್ಲಮ್ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಸಮುದ್ರಕ್ಕೆ ಜಿಗಿದು ಈಜಾಡಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. |
![]() | ಮತದಾರರ ಬುದ್ಧಿಮತ್ತೆಯನ್ನು ಗೌರವಿಸಬೇಕು: ರಾಹುಲ್ ಹೇಳಿಕೆ ಕುರಿತು ಕಪಿಲ್ ಸಿಬಲ್ ಪ್ರತಿಕ್ರಿಯೆರಾಹುಲ್ ಗಾಂಧಿಯವರ 'ಉತ್ತರ-ದಕ್ಷಿಣ' ಟೀಕೆಗಳ ಬಗ್ಗೆ ನೇರವಾಗಿ ಪ್ರತಿಕ್ರಯಿಸದೆ ಹೋದರೂ ಸಹ "ಕಾಂಗ್ರೆಸ್ ಯಾವಾಗಲೂ ಮತದಾರರನ್ನು ಗೌರವಿಸುತ್ತದೆ, ಮತ್ತು ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುತ್ತದೆ "ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ. |
![]() | 'ಕೆಲಸ ಹೆಚ್ಚಿಸಲೇಬೇಕಾಯ್ತು!': ಮನ್ರೇಗಾ ಯೋಜನೆಯನ್ನು ಮೂದಲಿಸಿದ್ದ ಪ್ರಧಾನಿಗೆ ರಾಹುಲ್ ಗಾಂಧಿಸಂಸತ್ ನಲ್ಲಿ ಮನ್ರೇಗಾ ಯೋಜನೆಯನ್ನು ಮೂದಲಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಯುಪಿಎ ಜಾರಿಗೆ ತಂದಿದ್ದ ಯೋಜನೆ ಕೋವಿಡ್-19 ಪ್ಯಾಂಡಮಿಕ್ ಅವಧಿಯಲ್ಲಿ ದೇಶದ ಜನತೆಯ ರಕ್ಷಣೆಗೆ ಸಹಕಾರಿಯಾಗಿದ್ದನ್ನು ಒಪ್ಪಲೇಬೇಕಾಯ್ತು ಎಂದು ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. |
![]() | ಇದೇ ಕಾರಣಕ್ಕೆ ಮೋದಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುತ್ತಿಲ್ಲ: ರಾಹುಲ್ ಗಾಂಧಿಇಡೀ ವಿಶ್ವ ಭಾರತೀಯ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ನೋಡುತ್ತಿದೆ ಆದರೆ, ಕೇಂದ್ರ ಸರ್ಕಾರ ರೈತರ ನೋವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. |