- Tag results for Railway police
![]() | ಬೆಂಗಳೂರು: ಅಪಹರಣಗೊಂಡ 5 ದಿನಗಳಲ್ಲೇ ಬಾಲಕನ ರಕ್ಷಿಸಿದ ರೈಲ್ವೇ ಪೊಲೀಸರು!ಅಪಹರಣಗೊಂಡ 5 ದಿನಗಳಲ್ಲೇ 17 ವರ್ಷದ ಬಾಲಕನನ್ನು ಬೆಂಗಳೂರು ಗ್ರಾಮಾಂತರ ರೈಲ್ವೇ ಪೊಲೀಸರು ಸೋಮವಾರ ರಕ್ಷಣೆ ಮಾಡಿದ್ದಾರೆ. |
![]() | ಕಲಬುರಗಿ: ರೈಲು ಪ್ರಯಾಣಿಕನನ್ನು ಸಾವಿನ ದವಡೆಯಿಂದ ರಕ್ಷಿಸಿದ ರೈಲ್ವೆ ಪೊಲೀಸ್, ವಿಡಿಯೋ ವೈರಲ್!ಬೆಂಗಳೂರಿಗೆ ಬರಲು ಕಲಬುರಗಿ ರೈಲು ನಿಲ್ದಾಣದಲ್ಲಿ ರೈಲು ಹತ್ತಲು ಯತ್ನಿಸಿ ಕಾಲು ಜಾರಿ ರೈಲಿನಡಿ ಸಿಲುಕುತ್ತಿದ್ದ 27 ವರ್ಷದ ಪ್ರಯಾಣಿಕನನ್ನು ಸರ್ಕಾರಿ ರೈಲ್ವೆ ಪೊಲೀಸ್ ಪೇದೆಯೊಬ್ಬರು ಸಾವಿನ ದವಡೆಯಿಂದ ರಕ್ಷಿಸಿದ್ದಾರೆ. |
![]() | ಕುಡಿದು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದಾನೆಂದು ಹಿಗ್ಗಾಮುಗ್ಗ ಥಳಿಸಿದ ರೈಲ್ವೆ ಪೊಲೀಸ್: ವಿಡಿಯೊ ಸೆರೆ, ತನಿಖೆಗೆ ಆದೇಶಟಿಕೆಟ್ ಪಡೆಯದೆ ಪಾನಮತ್ತನಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾನೆ ಎಂದು ಕೇರಳದ ಕಣ್ಣೂರಿನ ರೈಲ್ವೆ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಥಳಿಸಿದ ಘಟನೆ ನಡೆದಿದ್ದು ವೀಡಿಯೊ ವೈರಲ್ ಆಗಿದೆ. |