- Tag results for Rajguru
![]() | ಗುಜರಾತ್: ಕಾಂಗ್ರೆಸ್ ಮಾಜಿ ಶಾಸಕ ಇಂದ್ರನೀಲ್ ರಾಜ್ಗುರು ಎಎಪಿ ಸೇರ್ಪಡೆಗುಜರಾತ್ ಕಾಂಗ್ರೆಸ್ಗೆ ತೀವ್ರ ಹಿನ್ನಡೆಯಾಗಿದೆ. ಕಾಂಗ್ರೆಸ್ ಮಾಜಿ ಶಾಸಕ ಇಂದ್ರನೀಲ್ ರಾಜ್ಗುರು ಅವರು ಗುರುವಾರ ರಾಜ್ಕೋಟ್ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ(ಎಎಪಿ) ಸೇರ್ಪಡೆಯಾದರು. |
![]() | ಹುತಾತ್ಮ ದಿನ: ಭಗತ್ ಸಿಂಗ್, ಸುಖದೇವ್, ರಾಜ್ ಗುರು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿಮಾರ್ಚ್ 23, ಹುತಾತ್ಮರ ದಿನ, ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ದಿನ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತದ ಪ್ರೇಮಿ ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜ್ ಗುರು ಅವರನ್ನು ಸ್ಮರಿಸಿ ಇಂಥವರ ತ್ಯಾಗ, ಬಲಿದಾನಗಳು ತಲೆತಲಾಂತರದವರೆಗೆ ಜನರಿಗೆ ಸ್ಪೂರ್ತಿಯಾಗಿ ಉಳಿಯಲಿದೆ ಎಂದಿದ್ದಾರೆ. |