• Tag results for Rakesh Junjunwala

ಬಿಗ್ ಬುಲ್ ಖ್ಯಾತಿಯ ಷೇರುಪೇಟೆ ಹೂಡಿಕೆದಾರ ರಾಕೇಶ್ ಜುಂಜುನ್ ವಾಲಾ ನಿಧನ: ಪ್ರಧಾನಿ ಮೋದಿ ಸಂತಾಪ

ಭಾರತದ ವಾರನ್ ಬಫೆಟ್ ಎಂದು ಕೀರ್ತಿ ಗಳಿಸಿದ್ದ ಬಿಗ್ - ಬುಲ್ ಖ್ಯಾತಿಯ ಷೇರುಪೇಟೆ ಹೂಡಿಕೆದಾರ, ಆಕಾಸಾ ವಿಮಾನಯಾನ ಸಂಸ್ಥಾಪಕ ರಾಕೇಶ್​ ಜುಂಜುನ್ವಾಲಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 

published on : 14th August 2022

ಭಾರತದ 'ವಾರನ್ ಬಫೆಟ್', ಷೇರು ಮಾರುಕಟ್ಟೆಯ ದಿಗ್ಗಜ ರಾಕೇಶ್ ಜುಂಜುನ್ ವಾಲಾ ನಿಧನ

ಷೇರು ಮಾರುಕಟ್ಟೆ ಲೋಕದ ದಿಗ್ಗಜ, ಹಿರಿಯ ಉದ್ಯಮಿ ರಾಕೇಶ್ ಜುಂಜುನ್ ವಾಲಾ ಭಾನುವಾರ ಬೆಳಗ್ಗೆ 6.45ಕ್ಕೆ ನಿಧನರಾಗಿದ್ದಾರೆ. ಭಾರತದ 'ವಾರೆನ್ ಬಫೆಟ್' ಎಂದು ಕರೆಯಲ್ಪಡುವ ರಾಕೇಶ್ ಜುಂಜುನ್ ವಾಲಾ ಅವರಿಗೆ 62 ವರ್ಷ ವಯಸ್ಸಾಗಿತ್ತು.

published on : 14th August 2022

ರಾಶಿ ಭವಿಷ್ಯ