- Tag results for Ramarjuna
![]() | ನಟ ಅನೀಶ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ 'ರಾಮಾರ್ಜುನ' ನಾಳೆ ತೆರೆಗೆಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಮೊದಲ ಕಮರ್ಷಿಯಲ್ ಎಂಟರ್ ಟೈನರ್ ಚಿತ್ರ 'ರಾಮಾರ್ಜುನ' ನಾಳೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. |
![]() | ಲಘುದಾಟಿಯ ಪಾತ್ರ ವಹಿಸುವ ನನ್ನ ಮೊದಲ ಪ್ರಯತ್ನ: 'ರಾಮಾರ್ಜುನ' ಕುರಿತು ನಿಶ್ವಿಕಾ ಭರವಸೆಯ ನುಡಿಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಕೆಲವೇ ಕೆಲ ನಟಿಯರಲ್ಲಿ ನಿಶ್ವಿಕಾ ನಾಯ್ಡು ಸಹ ಒಬ್ಬರು, . "ನಾನು ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸುವುದಕ್ಕಿಂತ ಹೆಚ್ಚಿನ ಮಹತ್ವದ ದಾರಿಯಲ್ಲಿದ್ದೇನೆ" ನಟಿ ತನ್ನ ಹೊಸ ಚಿತ್ರ "ರಾಮಾರ್ಜುನ" ಬಿಡುಗಡೆಗೆ ಮುನ್ನ ಮಾತನಾಡಿದ್ದಾರೆ. |
![]() | ಅನಿಶ್ ನಿರ್ದೇಶನ, ನಟನೆಯ 'ರಾಮಾರ್ಜುನ' ಜನವರಿ 23ಕ್ಕೆ ಟ್ರೇಲರ್ ಲಾಂಚ್, 29ಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ2021ನೇ ವರ್ಷ ಪ್ರಾರಂಭವಾಗುತ್ತಿದ್ದಂತೆ ಮನರಂಜನಾ ಲೋಕ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಅದರಂತೆ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಚಿತ್ರಗಳು ಸೇರಿ ಒಂದೊಂದೇ ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿದೆ. |