- Tag results for Ranbir Kapoor
![]() | ನಟಿ ಕೃತಿ ಸನನ್ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ ನಟ ರಣಬೀರ್ ಕಪೂರ್ಬಾಲಿವುಡ್ ಹಾರ್ಟ್ ಥ್ರೋಬ್ ರಣಬೀರ್ ಕಪೂರ್ ನಟಿ ಕೃತಿ ಸನನ್ ಜೊತೆ ನಟಿಸಲು ಉತ್ಸುಕರಾಗಿದ್ದಾರೆ. ಅವರ ಇತ್ತೀಚಿನ ಚಿತ್ರ, 'ತು ಜೂಟಿ ಮೈನ್ ಮಕ್ಕರ್' ಸಿನಿಮಾದ ಪ್ರಚಾರದ ಸಮಯದಲ್ಲಿ, ರಣಬೀರ್ ಕಪೂರ್ ಅವರನ್ನು ಮುಂದೆ ಯಾವ ನಟ ಮತ್ತು ನಟಿಯೊಂದಿಗೆ ಕೆಲಸ ಮಾಡಲು ಬಯಸುತ್ತಾರೆ ಎಂದು ಪ್ರಶ್ನಿಸಲಾಯಿತು. |
![]() | ಸಿನಿಮಾ ಮಾಡುವುದು ಮನರಂಜನೆಗಾಗಿ, Boycott ಬಾಲಿವುಡ್ ಮಾಡುವುದರಲ್ಲಿ ಅರ್ಥವಿಲ್ಲ: ರಣಬೀರ್ ಕಪೂರ್ನಟ ರಣಬೀರ್ ಕಪೂರ್ ಅವರ ಮುಂಬರುವ ಚಿತ್ರ 'ತು ಜೂಥಿ ಮೈನ್ ಮಕ್ಕರ್' ಮಾರ್ಚ್ 8 ರಂದು ಬಿಡುಗಡೆಯಾಗಲಿದೆ. ಸಾಮಾಜಿಕ ಮಾಧ್ಯಮದಲ್ಲಿನ ಬಾಲಿವುಡ್ ಬಾಯ್ಕಾಟ್ ಮಾಡುವುದರಲ್ಲಿ ಅರ್ಥವಿಲ್ಲ ಎಂದು ರಣಬೀರ್ ತಳ್ಳಿಹಾಕಿದ್ದಾರೆ. |
![]() | ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯ ಮೊಬೈಲ್ ಕಿತ್ತೆಸೆದ ರಣಬೀರ್ ಕಪೂರ್, ವೈರಲ್ ವೀಡಿಯೊ!ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯ ಮೊಬೈಲ್ ಅನ್ನು ಬಾಲಿವುಡ್ ನಟ ರಣಬೀರ್ ಕಪೂರ್ ಕಿತ್ತೆಸೆದಿರುವ ವಿಡಿಯೋ ವೈರಲ್ ಆಗಿದೆ. |
![]() | 'ಪಾಕಿಸ್ತಾನಿ' ಸಿನಿಮಾದಲ್ಲಿ ಕೆಲಸ ಮಾಡಲು ನನಗೆ ಇಷ್ಟ: ಕಿಡಿ ಹೊತ್ತಿಸಿದ ರಣಬೀರ್ ಕಪೂರ್ ಹೇಳಿಕೆಕಲಾವಿದರಿಗೆ ಯಾವುದೇ ಗಡಿ ಮತ್ತು ಗೋಡೆಯ ಗೊಡವೆ ಇರಬಾರದು. ಕಲಾವಿದರಿಗೆ ಯಾವುದೇ ಬೌಂಡರಿ ಇಲ್ಲ. ಹಾಗಾಗಿ ಅಂಥದ್ದೊಂದು ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ’ ಎಂದು ಅವರು ಹೇಳಿದ್ದಾರೆ. |
![]() | 'ಬ್ರಹ್ಮಾಸ್ತ್ರ: ಭಾಗ 2- ದೇವ್'ನಲ್ಲಿ ರಣಬೀರ್ ಕಪೂರ್ ತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ ಬಾಲಿವುಡ್‌ನ ಬೇಡಿಕೆಯ ನಟಿ!ಅಯನ್ ಮುಖರ್ಜಿ ನಿರ್ದೇಶನದ ಮುಂದಿನ 'ಬ್ರಹ್ಮಾಸ್ತ್ರ: ಭಾಗ 2- ದೇವ್' ಸಿನಿಮಾದಲ್ಲಿ ರಣಬೀರ್ ಕಪೂರ್ ಅವರ ತಾಯಿ ಅಮೃತಾ ಪಾತ್ರವನ್ನು ಯಾರು ನಿರ್ವಹಿಸುತ್ತಿದ್ದಾರೆ ಎನ್ನುವ ಎಲ್ಲಾ ಊಹಾಪೋಹಗಳಿಗೆ ಚಿತ್ರದ OTT ಆವೃತ್ತಿಯಲ್ಲಿ ಸ್ಪಷ್ಟ ಉತ್ತರ ಸಿಕ್ಕಿದೆ. |
![]() | ಬಾಕ್ಸ್ ಆಫೀಸ್ ಯಶಸ್ಸಿನ ಬಳಿಕ ಈಗ ಒಟಿಟಿಯತ್ತ ಸಾಗುತ್ತಿದೆ ರಣಬೀರ್ ಕಪೂರ್, ಆಲಿಯಾ ಅಭಿಯನದ 'ಬ್ರಹ್ಮಾಸ್ತ್ರ'ಥಿಯೇಟರ್ ರನ್‌ನೊಂದಿಗೆ ಬಾಲಿವುಡ್‌ನಿಂದ ಯಶಸ್ಸು ಗಳಿಸಿದ ನಂತರ, ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಭಿನಯದ ಅಡ್ವೆಂಚರ್-ಪೌರಾಣಿಕ ಫ್ಯಾಂಟಸಿ ಚಿತ್ರ 'ಬ್ರಹ್ಮಾಸ್ತ್ರ ಭಾಗ ಒಂದು: ಶಿವ' ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. |
![]() | ಮೊದಲ ವೀಕೆಂಡ್ ಕಲೆಕ್ಷನ್: ಸಂಜು, ದಂಗಲ್ ಹಿಂದಿಕ್ಕಿದ ಬ್ರಹ್ಮಾಸ್ತ್ರ; ಜಗತ್ತಿನಾದ್ಯಂತ 225 ಕೋಟಿ ರೂ. ಕಲೆಕ್ಷನ್ಬಾಲಿವುಡ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ ಭಾಗ 1: ಶಿವ' ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲಾ ಸೂಪರ್‌ಹಿಟ್ ಚಿತ್ರಗಳನ್ನು ಮೀರಿಸಿದೆ. |
![]() | ಬ್ರಹ್ಮಾಸ್ತ್ರ ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನ ಜಗತ್ತಿನಾದ್ಯಂತ 75 ಕೋಟಿ ರೂ. ಗಳಿಕೆ?ಬಾಯ್ಕಾಟ್ ಅಭಿಯಾನದ ನಡುವೆಯೂ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಪಾರ್ಟ್ 1: ಶಿವ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಅದ್ಭುತ ಕಲೆಕ್ಷನ್ ಮಾಡಿದೆ. |
![]() | ಬಾಲಿವುಡ್ ಸಿನಿಮಾಗಳು ಯಶಸ್ಸು ಕಾಣುತ್ತಿಲ್ಲ ಅನ್ನೋ ಹೊತ್ತಲ್ಲಿ ರಣಬೀರ್ ಕಪೂರ್ ಅವರ ಬ್ರಹ್ಮಾಸ್ತ್ರ ದಾಖಲೆರಣಬೀರ್ ಕಪೂರ್ ಸದ್ಯ ತಮ್ಮ ಬ್ರಹ್ಮಾಸ್ತ್ರ ಚಿತ್ರದ ಬಿಡುಗಡೆಗೆ ಎದುರುನೋಡುತ್ತಿದ್ದಾರೆ. ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರವು ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ. ರಣಬೀರ್ ಜೊತೆಗೆ, ಚಿತ್ರದಲ್ಲಿ ಆಲಿಯಾ ಭಟ್, ಅಮಿತಾಬ್ ಬಚ್ಚನ್, ನಾಗಾರ್ಜುನ ಮತ್ತು ಮೌನಿ ರಾಯ್ ಕೂಡ ನಟಿಸಿದ್ದಾರೆ. |
![]() | ಮುಂಬಯಿ: 'ಲವ್ ರಂಜನ್' ಚಿತ್ರದ ಸೆಟ್‌ನಲ್ಲಿ ಬೆಂಕಿ, ಓರ್ವ ವ್ಯಕ್ತಿ ಸಾವು; ರಾಜಶ್ರೀ ನಿರ್ಮಾಣ ಸಂಸ್ಥೆಯ ಸೆಟ್ ಭಸ್ಮಮುಂಬೈನ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ ಫಿಲ್ಮ್ ಸ್ಟುಡಿಯೊದ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಓರ್ವ ಸಾವನ್ನಪ್ಪಿರುವುದು ವರದಿಯಾಗಿದೆ. |
![]() | ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲಿಯಾ ಭಟ್-ರಣಬೀರ್ ಕಪೂರ್ಈ ವರ್ಷ ಏಪ್ರಿಲ್ 14ಕ್ಕೆ ಸಪ್ತಪದಿ ತುಳಿದಿದ್ದ ಬಾಲಿವುಡ್'ನ ಕ್ಯೂಟ್ ಜೋಡಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. |
![]() | ಮದುವೆಗೆ ಒಂದು ತಿಂಗಳು: ಮುದ್ದಾದ ಫೋಟೋ ಹಂಚಿಕೊಂಡ ಆಲಿಯಾ ಭಟ್ಬಾಲಿವುಡ್ ನ ಮೋಸ್ಟ್ ಕ್ಯೂಟ್ ಕಪಲ್ ಆದ ನವವಿವಾಹಿತ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯಾಗಿ ಒಂದು ತಿಂಗಳು ಪೂರೈಸಿದ್ದು, ಮುದ್ದಾದ ಫೋಟೋಗಳನ್ನ ಹಂಚಿಕೊಂಡಿದ್ದಾರೆ. |
![]() | ಸದ್ಯಕ್ಕಿಲ್ಲ ರಣಬೀರ್-ಆಲಿಯಾ ಹನಿಮೂನ್, ಅವರ ಪ್ರಣಯಕ್ಕೆ ಅಡ್ಡಿಯಾಗಿದ್ದೇನು?ಸಾಮಾನ್ಯ ಜೋಡಿಗಳಿರಲಿ, ತಾರಾಜೋಡಿಗಳಿರಲಿ ವಿವಾಹವಾದ ಕೂಡಲೇ ರೆಕ್ಕೆ ಕಟ್ಟಿಕೊಂಡು ಮಧುಚಂದ್ರ ಲೋಕಕ್ಕೆ ಹಾರಲು ರೆಡಿಯಾಗಿರುತ್ತಾರೆ. |
![]() | ರಣಬೀರ್ ಕಪೂರ್- ಆಲಿಯಾ ಭಟ್ ಮದುವೆ ಆರತಕ್ಷತೆ ಇಲ್ಲ: ಖಚಿತಪಡಿಸಿದ ನೀತು ಕಪೂರ್ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಲವ್ ಬರ್ಡ್ಸ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮದುವೆಯ ಆರತಕ್ಷತೆ ಸೇರಿದಂತೆ ಮದುವೆ ನಂತರದ ಯಾವುದೇ ಕಾರ್ಯಕ್ರಮ ಇರುವುದಿಲ್ಲ... |
![]() | ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಲಿಯಾ ಭಟ್ - ರಣಬೀರ್ ಕಪೂರ್ಬಾಲಿವುಡ್ ಲವ್ ಬರ್ಡ್ಸ್ ಗಳಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಂಜಾಬಿ ಸಂಪ್ರದಾಯದಂತೆ ಆಲಿಯಾ ಹಾಗೂ ರಣಬೀರ್ ವಿವಾಹ ಜರುಗಿದೆ. |