- Tag results for Rangayana Raghu
![]() | ಜನಾರ್ಧನ್ ಚಿಕ್ಕಣ್ಣ 'ಮರ್ಡರ್ ಮಿಸ್ಟ್ರಿ' ಯಲ್ಲಿ ರಂಗಾಯಣ ರಘು ನಾಯಕ!ತಮ್ಮ ಪಾತ್ರಗಳಿಗೆ ಜನಪ್ರಿಯವಾಗಿರುವ ರಂಗಾಯಣ ರಘು, ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಅವರ ಮುಂದಿನ ಚಿತ್ರದಲ್ಲಿ ನಾಯಕನಾಗಿಕಾಣಿಸಿಕೊಳ್ಳಲಿದ್ದಾರೆ. |
![]() | ಪ್ರೇಮಿಗಳು ಮದುವೆ ಮುನ್ನ ನೋಡಲೇಬೇಕಾದ ಸೋಷಿಯಲ್ ಎಕ್ಸ್ ಪೆರಿಮೆಂಟ್ ಸಿನಿಮಾ: Bytwo ಲವ್ ಚಿತ್ರವಿಮರ್ಶೆಗ್ಲಾಮರ್ ಮಾತ್ರವಲ್ಲದೆ ನಟನಾ ಚಾತುರ್ಯವನ್ನು ಹೊರಗೆಡಹುವ ಪಾತ್ರ ಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ ಕನಸು. ಧನ್ವೀರ್- ಶ್ರೀಲೀಲಾ ಇಬ್ಬರಿಗೂ ಆ ಕನಸು 'Bytwo ಲವ್' ಸಿನಿಮಾ ಮೂಲಕ ನನಸಾಗಿದೆ. ಆಧುನಿಕ ಕಾಲದ ಪ್ರೇಮಿಗಳ ತಾಕಲಾಟವನ್ನು ಹಾಗೂ ದಾಂಪತ್ಯದ ತೊಳಲಾಟವನ್ನು ನಿರ್ದೇಶಕ ಹರಿಸಂತೋಷ್ ಸೊಗಸಾಗಿ ತೋರ್ಪಡಿಸಿದ್ದಾರೆ. |
![]() | ಫ್ಯಾಮಿಲಿ ಪ್ರಧಾನ 'ಫ್ಯಾಮಿಲಿ ಪ್ಯಾಕ್' ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಬಿಡುಗಡೆಮದುವೆ ಅನ್ನೋದು ಇಬ್ಬರು ವ್ಯಕ್ತಿಗಳ ಮಧ್ಯೆ ಏರ್ಪಡುವ ಸಂಬಂಧವಲ್ಲ ಎರಡು ಕುಟುಂಬಗಳ ನಡುವೆ ಏರ್ಪಡುವಂಥದ್ದು ಎನ್ನುವ ಸಂದೇಶ ಸಿನಿಮಾದಲ್ಲಿದೆ. |
![]() | ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಈ ಸಿನಿಮಾ ನೋಡಿದ್ದಿದ್ದರೆ ಬಡವ ರಾಸ್ಕಲ್ ಅಂದುಬಿಡೋರು: ಬಡವ ರಾಸ್ಕಲ್ ಚಿತ್ರವಿಮರ್ಶೆಅಣ್ಣಾವ್ರು, ತಮ್ಮ ಸಿನಿಮಾಗಳಲ್ಲಿ ಕುಡುಕರು, ಸ್ಮೋಕ್ ಮಾಡುವವರು ಹಾಗೂ ಪೋಕರಿಗಳತ್ತ ಒಮ್ಮೆ ಮೇಲಿಂದ ಕೆಳಕ್ಕೆ ಕೆಂಗಣ್ಣು ಬೀರಿ 'ಬಡವ ರಾಸ್ಕಲ್' ಎಂದು ಗದರಿಸುತ್ತಿದ್ದರು. ಅದಕ್ಕೆ ತಕ್ಕನಾಗಿ ನಟಿಸಿರುವ ನಾಯಕ ನಟ ಧನಂಜಯ್, 'ಬಡವ ರಾಸ್ಕಲ್' ಪದಗುಚ್ಚಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾ ಮೂಲಕ ಆ ಬೈಗುಳವೂ ಜೋಗುಳವಾಗಲಿದೆ. |
![]() | 'ಬಡವ ರಾಸ್ಕಲ್' ಸ್ನೇಹಿತರೇ ನಿರ್ಮಿಸಿದ ಪಕ್ಕಾ ಲೋಕಲ್ ಸಿನಿಮಾ: ಕೊರಿಯರ್ ಬಾಯ್ ನಿಂದ ನಿರ್ದೇಶಕ ಹುದ್ದೆಗೇರಿದ ಶಂಕರ್ ಗುರುವಾಸ್ತವಕ್ಕೆ ಹತ್ತಿರವಾಗಿರುವ ಬಡವ ರಾಸ್ಕಲ್ ಸಿನಿಮಾದ ಕಥೆ ಧನಂಜಯ್ ಅವರಿಗೆ ಹೇಳಿ ಮಾಡಿಸಿದಂತಿದೆ. ಕಲಾವಿದರಾದ ರಂಗಾಯಣ ರಘು ಮತ್ತು ತಾರಾ ಅದ್ಭುತ ಅಭಿನಯ ನೀಡಿದ್ದು, ಸಂಗೀತ ನಿರ್ದೇಶನ ಮಾಡಿರುವ ವಾಸುಕಿ ವೈಭವ್ ಮತ್ತು ಸಿನಿಮೆಟೊಗ್ರಾಫರ್ ಪ್ರೀತಾ ಜಯರಾಮ್ ಅವರ ಕೆಲಸವೂ ಸಿನಿಮಾ ಚೆನ್ನಾಗಿ ಮೂಡಿ ಬರಲು ಕಾರಣವಾಗಿದೆ. |
![]() | 'ಟಾಮ್ ಅಂಡ್ ಜೆರ್ರಿ' ಗಾಯಕ ಸಿದ್ ಶ್ರೀರಾಂ ಕನ್ನಡ ಹಾಡು ಇನ್ಸ್ಟಾಗ್ರಾಂನಲ್ಲಿ ಇನ್ಸ್ಟೆಂಟ್ ಹಿಟ್ಇನ್ಸ್ಟಾಗ್ರಾಂನಲ್ಲಿ 10,000 ರೀಲ್ ಗಳಲ್ಲಿ ಪ್ರಕಟವಾದ ಕನ್ನಡದ ಮೊದಲ ಹಾಡು ಎನ್ನುವ ಶ್ರೇಯ 'ಹಾಯಾಗಿದೆ ಎದೆಯೊಳಗೆ'ಹಾಡಿಗೆ ಪ್ರಾಪ್ತವಾಗಿದೆ. |
![]() | ಪವರ್ ಸ್ಟಾರ್ ಪುನೀತ್ 'ಜೇಮ್ಸ್' ಸೆಟ್ ಗೆ ರಂಗಾಯಣ ರಘು ಎಂಟ್ರಿ!ಪುನೀತ್ ರಾಜಕುಮಾರ್ ಅಭಿನಯದ "ಜೇಮ್ಸ್" ತಂಡಕ್ಕೆ ಈಗ ರಂಗಾಯಣ ರಘು ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಶೂಟಿಂಗ್ ನಡೆಯುತ್ತಿರುವ ಈ ಚಿತ್ರದಲ್ಲಿ ರಘು ಪ್ರಮುಖ ಪಾತ್ರದಲ್ಲಿದ್ದಾರೆ ಎನ್ನಲಾಗಿದೆ. ಹೊಸ ವರ್ಷಕ್ಕೆ ಒಂದು ಸಣ್ಣ ವಿರಾಮವನ್ನು ತೆಗೆದುಕೊಂಡ ನಂತರ ಚಿತ್ರತಂಡ ಜನವರಿ 6 ರಿಂದ ಶೆಡ್ಯೂಲ್ ಪುನಾರಂಭ ಮಾಡಲಿದೆ. |