• Tag results for Ranu Mondal

ರಾನು ಮೊಂಡಲ್ ವರ್ತನೆ ಕಂಡು ಮತ್ತೆ ಆಕ್ರೋಶಗೊಂಡ ನೆಟಿಗರು, ವಿಡಿಯೋ ವೈರಲ್!

ಖ್ಯಾತಿ ಗಳಿಸಿದ ಕೂಡಲೇ ಕೆಲವರು ತಮ್ಮ ವರ್ತನೆಯನ್ನೇ ಬದಲಾಯಿಸಿಕೊಳ್ಳುತ್ತಾರೆ. ಅದೇ ರೀತಿ ಮುಂಬೈನ ಬೀದಿಗಳಲ್ಲಿ ಹಾಡಿ ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುತ್ತಿದ್ದಂತೆ ಸೆಲ್ಫಿ ತೆಗೆಸಿಕೊಳ್ಳಲು...

published on : 10th November 2019

ಛೀ ಛೀ ಮುಟ್ಟಬೇಡ, ದೂರನಿಲ್ಲು; ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ಹೇಳಿದ ರಾನು ಮೊಂಡಲ್, ವಿಡಿಯೋ!

ಪ್ರಖ್ಯಾತಿ ಬಂದ ಕೂಡಲೇ ಕೆಲವರು ತಮ್ಮ ವರ್ತನೆಯನ್ನೇ ಬದಲಾಯಿಸಿಕೊಳ್ಳುತ್ತಾರೆ. ಅದೇ ರೀತಿ ಮುಂಬೈನ ಬೀದಿಗಳಲ್ಲಿ ಹಾಡಿ ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿ ಇಂಟರ್ ನೆಟ್ ಸ್ಟಾರ್ ಆಗುತ್ತಿದ್ದಂತೆ...

published on : 5th November 2019

ಯುವ ದಸರಾ ಉದ್ಘಾಟನೆಗೆ ಗೈರು: ಮೈಸೂರು ಜನತೆ ಬಳಿ ಕ್ಷಮೆಯಾಚಿಸಿದ ಗಾಯಕಿ ರಾನಿ ಮಂಡಲ್

ಯುವ ದಸರಾ ಉದ್ಘಾಟನೆಗೆ ಗೈರು ಹಾಜರಾಗಿದ್ದ ತೆರಿ ಮೇರಿ ಖ್ಯಾತಿ ಗಾಯಕಿ ರಾನಿ ಮಂಡಲ್ ಅವರು, ವಿಡಿಯೋ ಮೂಲಕ ಮೈಸೂರು ಜನತೆ ಬಳಿ ಕ್ಷಮೆಯಾಚಿಸಿದ್ದಾರೆ. 

published on : 2nd October 2019

ನಾನು ಯಾವಾಗಲೂ ಅವರ ಜೂನಿಯರ್ ಮಾತ್ರ.... ಲತಾ ಮಂಗೇಶ್ಕರ್ ಗೆ ರಾನು ಮಂಡಲ್

ಅನುಕರಣೆ ಒಳ್ಳೆಯದಲ್ಲ ಎಂದು ಹೇಳಿದ್ದ ಹಿರಿಯ ಗಾಯಕ ಲತಾ ಮಂಗೇಶ್ಕರ್ ಹೇಳಿಕೆಗೆ ಇದೇ ಮೊದಲ ಬಾರಿಗೆ ಉದಯೋನ್ಮುಖ ಗಾಯಕಿ ರಾನು ಮಂಡಲ್ ಪ್ರತಿಕ್ರಿಯೆ ನೀಡಿದ್ದಾರೆ.

published on : 15th September 2019

'ನನಗೆ ದೇವರ ದಯೆ ಇದೆ,ಅದಕ್ಕಾಗಿಯೇ ಹಾಡಬಲ್ಲೆ - ರಾನು ಮಂಡಲ್ 

ಜೀವನ ಏರಿಳಿತಗಳಿಂದ ಕೂಡಿದ್ದರೂ ಒಂದು ದಿನ ವೇದಿಕೆಯಲ್ಲಿ ಹಾಡುವ ನಂಬಿಕೆ ನನ್ನಲ್ಲಿತ್ತು ಎಂದು ರಾತ್ರೋ ರಾತ್ರಿ ದೇಶಾದ್ಯಂತ ಮನೆ ಮಾತಾದ ಗಾಯಕಿ ರಾನು ಮಂಡಲ್ ಹೇಳಿದ್ದಾರೆ.

published on : 13th September 2019

ರಾನು ಮೊಂಡಲ್ ಹಾಡನ್ನು ಅಪಹಾಸ್ಯ ಮಾಡಿದ ಹಾಸ್ಯನಟ; ಆಕ್ರೋಶ, ವಿಡಿಯೋ ವೈರಲ್!

ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಾ, ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಅವರಿಗೆ ಬಾಲಿವುಡ್ ಸಂಗೀತ ನಿರ್ದೇಶಕ, ಗಾಯಕ ನಟ ಹಿಮೇಶ್ ರೇಶಮಿಯಾ ಅವರು ಹಾಡೊಂದನ್ನು ಹಾಡಲು ಅವಕಾಶ ನೀಡಿದ್ದರು. ರಾನು ಅವರು ಹಾಡಿದ್ದ ಹಾಡನ್ನು ಹಾಸ್ಯನಟರೊಬ್ಬರು ಅಪಹಾಸ್ಯ ಮಾಡಿದ್ದು ಆತನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

published on : 1st September 2019

ರೈಲು ನಿಲ್ದಾಣದಲ್ಲಿ ಹಾಡುತ್ತಿದ್ದ ಭಿಕ್ಷುಕಿಗೆ ಜಾಕ್ ಪಾಟ್: ರಾನು ಮೊಂಡಲ್ ಗೆ ಸಲ್ಮಾನ್ ಖಾನ್ ಭರ್ಜರಿ ಗಿಫ್ಟ್

ಸಾಮಾಜಿಕ ಜಾಲತಾಣದಲ್ಲಿ ಈಗ ರಾನು ಮೊಂಡಲ್‌ ಯಶೋಗಾಥೆಯದ್ದೇ ಚರ್ಚೆ. ಕೆಲವೇ ದಿನಗಳ ಹಿಂದೆ ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಾ, ಭಿಕ್ಷೆ ಬೇಡುತ್ತಿದ್ದ ರಾನು, ಇದೀಗ ಬಾಲಿವುಡ್‌ ಸಿನಿಮಾವೊಂದರ ಗಾಯಕಿಯಾಗಿದ್ದಾರೆ..

published on : 28th August 2019