- Tag results for Rape
![]() | ಜ. 31ರಿಂದ ನೈಟ್ ಕರ್ಫ್ಯೂ ಇಲ್ಲ. ನಟಿ ಮೇಲೆ ರೇಪ್ ನಿರ್ಮಾಪಕ ಬಂಧನ. ವಿದ್ಯಾರ್ಥಿನಿಗೆ ಹೆಡ್ ಮಾಸ್ಟರ್ ಕಿಸ್!ರಾಜ್ಯದಲ್ಲಿ ಜ. 31ರಿಂದ ನೈಟ್ ಕರ್ಫ್ಯೂ ಇಲ್ಲ, ಶಾಲೆಗಳು ಪುನರಾರಂಭ. ಪಬ್ ಬಾರ್ ರೆಸ್ಟೋರೆಂಟ್ ಗೆ ಸಂಪೂರ್ಣ ಭರ್ತಿಗೆ ಅವಕಾಶ. ನಟಿ ಮೇಲೆ ಅತ್ಯಾಚಾರ ನಿರ್ಮಾಪಕ ಬಂಧನ. ವಿದ್ಯಾರ್ಥಿನಿಗೆ ಚುಂಬಿಸಿದ ಹೆಡ್ ಮಾಸ್ಟರ್ ವಿರುದ್ಧ ಪ್ರಕರಣ. |
![]() | ಮಾಜಿ ಸ್ಪೀಕರ್ ರಮೇಶ್ ಕುಮಾರ್ 'ಎಂಜಾಯ್ ರೇಪ್' ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಡಿಕೆ ಶಿವಕುಮಾರ್! ಕನ್ನಡಪ್ರಭ.ಕಾಮ್ರಮೇಶ್ ಕುಮಾರ್ 'ಎಂಜಾಯ್ ರೇಪ್' ಹೇಳಿಕೆಗೆ ಪಕ್ಷಾತೀತ ಖಂಡನೆ ವ್ಯಕ್ತವಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಂಸದೆ ಜಯಾ ಬಚ್ಚನ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದರು. |
![]() | ಮೇಲ್ಮನೆಯಲ್ಲಿ ಬಹುಮತದತ್ತ ಬಿಜೆಪಿ. ಕುಸಿದ ಕಾಂಗ್ರೆಸ್, ಮಕಾಡೆ ಮಲಗಿದ ಜೆಡಿಎಸ್: ಕನ್ನಡಪ್ರಭ.ಕಾಮ್ ಸುದ್ದಿಗಳುರಾಜ್ಯದ 25 ಕ್ಷೇತ್ರಗಳ ಪರಿಷತ್ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ. ಮಂಗಳೂರಿನ ಉಲ್ಲಾಳ್ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇರೆಗೆ ಕೇರಳ ಮೂಲದ ವ್ಯಕ |
![]() | ಲೋಕಾಯುಕ್ತ ಹಾಗೂ ಎಸಿಬಿ ಸ್ಪೆಷಲ್ ಪಿಪಿ ಕೆಎಸ್ಎನ್ ರಾಜೇಶ್ ವಿರುದ್ಧ ಅತ್ಯಾಚಾರ ಯತ್ನ ದೂರು: ಕನ್ನಡಪ್ರಭ.ಕಾಮ್ಕನ್ನಡ ರಾಜ್ಯೋತ್ಸವವನ್ನು ಈ ಬಾರಿ ಅಭಿಯಾನ ರೂಪದಲ್ಲಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ. ಕನ್ನಡಕ್ಕಾಗಿ ನಾವು ಶೀರ್ಷಿಕೆಯಡಿಯಲ್ಲಿ, 'ಮಾತಾಡ್ ಮಾತಾಡ್ ಕನ್ನಡ ಅಭಿಯಾನ' ಒಂದು ವಾರಗಳ ಕಾಲ ನಡೆಯಲಿದೆ. |
![]() | ಬಂಟ್ವಾಳದಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿ ಅಪಹರಿಸಿ, ಗ್ಯಾಂಗ್ ರೇಪ್; ನಾಲ್ವರ ಬಂಧನ: ಕನ್ನಡಪ್ರಭ.ಕಾಮ್ 09-10-21ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಪರಿಚಿತ ವ್ಯಕ್ತಿ ಸೇರಿ ನಾಲ್ವರು ಕಾರಿನಲ್ಲಿ ಬಂದು ಅಪಹರಿಸಿದ್ದಾರೆ. ನಂತರ ಏಕಾಂತ ಸ್ಥಳದಲ್ಲಿ ಬಾಲಕಿ ಮೇಲೆ ಗ್ಯಾಂಗ್ ರೇಪ್ ಮಾಡಿ ನಂತರ ಆಕೆಯನ್ನು ತಂದು ಬ್ರಹ್ಮರಕುಟ್ಲುವಿನಲ್ಲಿ ಬಿಟ್ಟು ಹೋಗಿದ್ದಾರೆ. |
![]() | ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತ, ಅತ್ಯಾಚಾರ ಸಂತ್ರಸ್ತೆಗೆ ವಂಚಿಸಿ ಲೈಂಗಿಕವಾಗಿ ದುರ್ಬಳಕೆ; ಪೇದೆ ಬಂಧನ!ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತ, ಅತ್ಯಾಚಾರ ಸಂತ್ರಸ್ತೆಗೆ ವಂಚಿಸಿ ಲೈಂಗಿಕವಾಗಿ ದುರ್ಬಳಕೆ; ಪೇದೆ ಬಂಧನ, ಮಂಗಳೂರಿನಲ್ಲಿ ಸದ್ದು ಮಾಡಿದ ನೈತಿಕ ಪೊಲೀಸ್ ಗಿರಿ... |
![]() | 'ದಿಶಾ' ಎನ್ ಕೌಂಟರ್ ಚಿತ್ರದ ಟ್ರೈಲರ್ಇಡೀ ಆಂಧ್ರ ಪ್ರದೇಶವನ್ನು ಬೆಚ್ಚಿ ಬೀಳಿಸಿದ್ದ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತಾದ 'ದಿಶಾ' ಎನ್ ಕೌಂಟರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. |