• Tag results for Rating

ಆಹಾರ ಸುರಕ್ಷತೆಯಲ್ಲಿ ಮೈಸೂರು, ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ 5 ಸ್ಟಾರ್ ರೇಟಿಂಗ್

ಸೌತ್ ವೆಸ್ಟರ್ನ್ ರೈಲ್ವೆಯ ಮೈಸೂರು ರೈಲು ನಿಲ್ದಾಣ ಮತ್ತು ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣವು ಆಹಾರ ಸುರಕ್ಷತೆ ಮತ್ತು ಉತ್ತಮ ಗುಣಮಟ್ಟ ಕಾಯ್ದುಕೊಂಡಿದ್ದು, 5 ಸ್ಟಾರ್ ರೇಟಿಂಗ್ ಪಡೆದುಕೊಂಡಿವೆ.

published on : 26th July 2022

ಕ್ರಾಶ್ ಟೆಸ್ಟ್ ನ ಆಧಾರದಲ್ಲಿ ಆಟೋಮೊಬೈಲ್ಸ್ ಗೆ ಸ್ಟಾರ್ ರೇಟಿಂಗ್: ಗಡ್ಕರಿ

ಕ್ರಾಶ್ ಟೆಸ್ಟ್ ನ ಆಧಾರದಲ್ಲಿ ಆಟೋಮೊಬೈಲ್ ಗಳಿಗೆ ಸ್ಟಾರ್ ರೇಟಿಂಗ್ ನೀಡಲಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 

published on : 24th June 2022

ಐಎಂಡಿಬಿ ರೇಟಿಂಗ್ ನಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಹಿಂದಿಕ್ಕಿದ ಜೇಮ್ಸ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ' ಜೇಮ್ಸ್ ' ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವಂತೆಯೇ, ಐಎಂಡಿಬಿ ರೇಟಿಂಗ್ ನಲ್ಲಿ ಹಿಂದಿಯ '' ದಿ ಕಾಶ್ಮೀರ್ ಫೈಲ್ಸ್ ' ಚಿತ್ರವನ್ನು ಹಿಂದಿಕ್ಕಿದೆ.

published on : 21st March 2022

ತಿರುಪತಿಯಲ್ಲಿ 25ನೇ ಹುಟ್ಟಹಬ್ಬ ಆಚರಿಸಿಕೊಂಡ ನಟಿ ಜಾಹ್ನವಿ ಕಪೂರ್!

ಬಾಲಿವುಡ್ ಬೆಡಗಿ  ಜಾಹ್ನವಿ ಕಪೂರ್  ಭಾನುವಾರ ತಿರುಪತಿಯಲ್ಲಿರುವ ವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡುವ ಮೂಲಕ ತಮ್ಮ 25 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಹಲವಾರು ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. 

published on : 6th March 2022

2021-22ರಲ್ಲಿ ಭಾರತದ ಜೆಡಿಪಿ ದರ ಶೇ.9.2 ರಿಂದ ಶೇ.8.6ಕ್ಕೆ ಇಳಿಕೆ ಸಾಧ್ಯತೆ!

2021-22ರ ಸಾಲಿನಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ  ಈ ಹಿಂದೆ ಅಂದಾಜಿಸಿದಂತೆ ಶೇ. 9.2 ರಿಂದ ಶೇ. 8.6ಕ್ಕೆ ಕುಸಿತದ ಮುನ್ಸೂಚನೆ ನೀಡಿದೆ.

published on : 23rd February 2022

ರಿಪಬ್ಲಿಕ್ ಟಿವಿ ವಿವಾದದ 17 ತಿಂಗಳ ಬಳಿಕ ಸುದ್ದಿ ವಾಹಿನಿಗಳ ರೇಟಿಂಗ್ ನ್ನು ಪುನಾರಂಭ ಮಾಡಲಿರುವ ಬಿಎಆರ್ ಸಿ

ಟಿವಿ ರೇಟಿಂಗ್ ಗಳ ಮುಖ್ಯ ಸಂಸ್ಥೆ ಬಿಎಆರ್ ಸಿ ಮಾರ್ಚ್ ಮಧ್ಯಭಾಗದಿಂದ ಸುದ್ದಿ ವಾಹಿನಿಗಳ ರೇಟಿಂಗ್ ಡೇಟಾವನ್ನು ಪ್ರಕಟಿಸುವುದಾಗಿ ಘೋಷಿಸಿದೆ. 

published on : 7th February 2022

ಮಾರ್ನಿಂಗ್ ಕನ್ಸಲ್ಟ್ ಜಾಗತಿಕ ನಾಯಕರ ಪಟ್ಟಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಗ್ರಸ್ಥಾನಕ್ಕೆ

ಅಮೆರಿಕ ಅಧ್ಯಕ್ಷ ಜೋ ಬೈಡನ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಹಿಂದಿಕ್ಕಿ ಜಾಗತಿಕ ನಾಯಕರ ಪಟ್ಟಿಯಲ್ಲಿ  ಭಾರತದ ಪ್ರಧಾನಿ ನರೇಂದ್ರ ಮೋದಿ ಅಗ್ರ ಸ್ಥಾನಕ್ಕೇರಿದ್ದಾರೆ.

published on : 7th February 2022

ರಾಶಿ ಭವಿಷ್ಯ