- Tag results for Ravana Temple
![]() | ಕಾನ್ಪುರದಲ್ಲಿ ಲಂಕಾಪತಿ ರಾವಣನಿಗೆಂದೇ ವಿಶೇಷ ದೇವಾಲಯರಾವಣೇಶ್ವರ ಅಥವಾ ರಾವಣನ ಬಗ್ಗೆ ಚರ್ಚೆಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಸೀತಾಪಹರಣ ಮಾಡಿದ ರಾವಣ ಪರಮ ಶಿವಭಕ್ತನೆಂದೂ ಅವನನ್ನು ಕೆಲವು ಕಡೆ ಪೂಜೆ ಮಾಡಲಾಗುತ್ತದೆ ಎನ್ನುವ ಕಥೆಗಳು ಚಾಲ್ತಿಯಲ್ಲಿವೆ. ಶ್ರೀಲಂಕಾದಲ್ಲಿ ರಾವಣೇಶ್ವರನ ದೇಗುಲ ಇದ್ದು ಅವನನ್ನು ಅಲ್ಲೂ ಕೂಡ ಪೂಜಿಸಲಾಗುತ್ತದೆ. |