- Tag results for Raveena Tandon
![]() | 'ಅಸಹಿಷ್ಟು ಗ್ಯಾಂಗ್': ಔರಂಗಜೇಬ್ ಸಮಾಧಿಗೆ ಭೇಟಿ ನೀಡಿದ್ದ ಓವೈಸಿಯನ್ನು ಸಮರ್ಥಿಸಿಕೊಂಡ ರವೀನಾ ಟಂಡನ್!ಮೊಘಲ್ ದೊರೆ ಔರಂಗಜೇಬ್ ಸಮಾಧಿಗೆ ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ಭೇಟಿ ನೀಡಿ ಗೌರವ ಸಲ್ಲಿಸಿದ ಬಗ್ಗೆ ಮಹಾರಾಷ್ಟ್ರದಲ್ಲಿ ಕೋಲಾಹಲ ಎದ್ದಿದ್ದು ವಿವಾದಿತ ರಾಜಕಾರಣಿಗೆ ಅನಿರೀಕ್ಷಿತ ಮೂಲೆಯಿಂದ ಬೆಂಬಲ ಸಿಕ್ಕಿದೆ. |
![]() | ‘ಕೆಜಿಎಫ್ 2’ ಕ್ರೇಜ್: ಥಿಯೇಟರ್ನಲ್ಲಿ ಪರದೆಗೆ ದುಡ್ಡು ಎಸೆದ ಫ್ಯಾನ್ಸ್ ವಿಡಿಯೋ ಹಂಚಿಕೊಂಡ ರವಿನಾ ಟಂಡನ್!ಕೆಜಿಎಫ್ 2’ ಸಿನಿಮಾ ಹಿಂದಿಗೂ ಡಬ್ ಆಗಿ ತೆರೆಕಂಡಿದ್ದು, ಉತ್ತರ ಭಾರತದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಾಸ್ ಪ್ರೇಕ್ಷಕರು ಮುಗಿಬಿದ್ದು ಸಿನಿಮಾವನ್ನು ನೋಡುತ್ತಿದ್ದಾರೆ. |
![]() | ಕೆಜಿಎಫ್ 3 ಸುಳಿವು ಕೊಟ್ರಾ ಬಾಲಿವುಡ್ ನಟಿ ರವೀನಾ ಟಂಡನ್!ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಕೆಜಿಎಫ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಭರ್ಜರಿ ವಿವ್ಸ್ ಪಡೆದಿದೆ. |
![]() | ಇಂದಿರಾ ಗಾಂಧಿ ಪಾತ್ರವಲ್ಲ, 'ಕೆಜಿಎಫ್ 2' ಚಿತ್ರದ ಶೂಟಿಂಗ್ನಲ್ಲಿ ಆದ ಬೇಸರದ ಬಗ್ಗೆ ರವೀನಾ ಟಂಡನ್ ಹೇಳಿಕೆ!ನಟಿ ರವೀನಾ ಟಂಡನ್ ಅವರು ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆಜಿಎಫ್ 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ನಲ್ಲಿ ಆದ ಬೇಸರದ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. |
![]() | ಕುಟುಂಬದ ಬೆಂಬಲವಿದ್ದರೆ ಮಹಿಳೆಯರು ಯಾವುದೇ ಸಾಧನೆ ಮಾಡಬಹುದು: 'ಅರಣ್ಯಕ್' ನಟಿ ರವೀನಾ ಟಂಡನ್‘ಅರಣ್ಯಕ್’ ಧಾರಾವಾಹಿ ಸರಣಿಯಲ್ಲಿ ಪ್ರಾಮಾಣಿಕ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವೀನಾ, ಮಹಿಳೆಯರು ಸಮವಸ್ತ್ರ ಧರಿಸಿ ಖಡಕ್ ಆಗಿ ಕರ್ತವ್ಯ ನಿರ್ವಹಿಸುವ ಜೊತೆಗೆ ಆದರ್ಶ ಗೃಹಿಣಿಯೂ ಆಗಿರಬಲ್ಲಳು ಎಂಬ ಸಂದೇಶವನ್ನು ಧಾರಾವಾಹಿ ನೀಡುತ್ತದೆ ಎಂದರು. |
![]() | ಕೆಜಿಎಫ್-2 ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನ, ಪಾತ್ರ ಸಾಗುವ ರೀತಿ ಊಹಿಸಲು ಅಸಾಧ್ಯ: ರವೀನಾ ಟಂಡನ್ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಕೆಜಿಎಫ್-2 ಚಿತ್ರದ ಟೀಸರ್ ಗಾಗಿ ಅಭಿಮಾನಿಗಳು ಕಾದು ಕುಳಿತಿದ್ದು, ಈ ನಡುವಲ್ಲೇ ಚಿತ್ರದಲ್ಲಿ ರಮಿಕಾ ಸೇನ್ ಎಂಬ ರಾಜಕಾರಣಿ ಪಾತ್ರದಲ್ಲಿ ನಟಿಸುತ್ತಿರುವ 90ರ ದಶಕದ ಬಾಲಿವುಡ್'ನ ಮಾದಕ ಚೆಲುವೆ ರವೀನಾ ಟಂಡನ್ ಅವರು ತಮ್ಮ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. |