- Tag results for Ravi Bopanna
![]() | ನನ್ನಂತೆಯೇ ನನ್ನ ಸಿನಿಮಾಗಳು 'ಕ್ರೇಜಿ'; 'ರವಿ ಬೋಪಣ್ಣ'ದಲ್ಲಿ ನನ್ನ ಹಿರಿಯ ಮಗ ಸುದೀಪ್ ನಟಿಸಿರುವುದು ಸಂತಸದ ವಿಚಾರ: ರವಿಚಂದ್ರನ್ರವಿ ಬೋಪಣ್ಣ ಸಿನಿಮಾ ನಿರ್ದೇಶನದ ಮೂಲಕ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತೆ ಡೈರೆಕ್ಷನ್ ಗೆ ಮರಳಿದ್ದಾರೆ. ತಮ್ಮ ಹೋಮ್ ಬ್ಯಾನರ್ ಅಡಿ ಈ ಸಿನಿಮಾವನ್ನು ಪ್ರೊಡಕ್ಷನ್ ಮಾಡುತ್ತಿದ್ದಾರೆ. |
![]() | ರವಿಚಂದ್ರನ್ ಜೊತೆ ನಟಿಸುವುದು ಸುಲಭ, ಆದರೆ ಅವರ ನಿರ್ದೇಶನದಲ್ಲಿ ಕ್ಯಾಮೆರಾ ಎದುರಿಸುವುದು ಕಷ್ಟ: ಕಾವ್ಯಾ ಶೆಟ್ಟಿರವಿಚಂದ್ರನ್ ಸಿನಿಮಾದಲ್ಲಿ ನಾಯಕಿಯರ ಪಾತ್ರ ಕೇವಲ ಗ್ಲಾಮರ್ ಗೆ ಸೀಮಿತವಾಗಿವುದಿಲ್ಲ, ಅಭಿನಯದ ಕಾರ್ಯಕ್ಷಮತೆ ಕೂಡ ಇರುತ್ತದೆ ಎಂದು ಕಾವ್ಯಾ ಶೆಟ್ಟಿ ಹೇಳಿದ್ದಾರೆ. ಪ್ರಚಾರಕ್ಕೋಸ್ಕರ ಹಾಡಿನಲ್ಲಿ ಹೆಚ್ಚಿನ ಗ್ಲಾಮರ್ ಸೇರಿಸಲಾಗಿದೆ. |
![]() | ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ರವಿ ಬೋಪಣ್ಣ' ಆಗಸ್ಟ್12 ರಂದು ಬಿಡುಗಡೆಗೆ ಸಿದ್ಧಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಬಹು ನಿರೀಕ್ಷಿತ 'ರವಿ ಬೋಪಣ್ಣ' ಸಿನಿಮಾ ರಿಲೀಸ್ ಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ. |
![]() | '60 ಇನ್ನೊಂದು ದೊಡ್ಡ ಇನ್ನಿಂಗ್ಸ್': 61ನೇ ಹುಟ್ಟುಹಬ್ಬದ ಖುಷಿಯಲ್ಲಿ 'ಕ್ರೇಜಿಸ್ಟಾರ್ ರವಿಚಂದ್ರನ್'!ಇಂದು ಮೇ 30ಕ್ಕೆ 61ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ವಿ ರವಿಚಂದ್ರನ್‌ಗೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೆ. ಈ ಸಂದರ್ಭವನ್ನು ಗುರುತಿಸಲು ರವಿಚಂದ್ರನ್ ಅವರ ಮುಂಬರುವ ಚಿತ್ರ ರವಿ ಬೋಪಣ್ಣನ ಪೋಸ್ಟರ್ 'ಕರ್ಮ ಈಸ್ ಕ್ರೇಜಿ' ಎಂಬ ಅಡಿಬರಹದೊಂದಿಗೆ ಬರುತ್ತಿದೆ. |