- Tag results for Reeshma Nanaiah
![]() | 'ಬಾನದಾರಿಯಲ್ಲಿ' ವನ್ಯಜೀವಿ ಛಾಯಾಗ್ರಾಹಕಿಯಾಗಿ ರೀಷ್ಮಾ ನಾಣಯ್ಯ!'ಬಾನದಾರಿಯಲ್ಲಿ' ಸಿನಿಮಾ ಚಿತ್ರ ತಂಡ ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಫಸ್ಟ್ ಲುಕ್ ರಿವೀಲ್ ಮಾಡಿತ್ತು. ಸಿನಿಮಾದಲ್ಲಿ ರೋಮ್ಯಾಂಟಿಕ್ ಸಾಹಸ ನಾಟಕದಲ್ಲಿ ಸರ್ಫರ್ ಪಾತ್ರದಲ್ಲಿ ನಟಿಸಿರುವ ರುಕ್ಮಿಣಿ ವಸಂತ್ ಅವರ ಪಾತ್ರದ ವಿವರಗಳನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದರು. |
![]() | ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ನಟಿಸುತ್ತಿರುವುದು ಖುಷಿಯ ವಿಚಾರ: ರೀಷ್ಮಾ ನಾಣಯ್ಯಏಕ್ ಲವ್ ಯಾ ಚಿತ್ರದ ನಾಯಕಿ ರೀಷ್ಮಾ ನಾಣಯ್ಯ, ಪ್ರೀತಮ್ ಗುಬ್ಬಿ ಅವರ ಮುಂದಿನ, 'ಬಾನದಾರಿಯಲ್ಲಿ' ಚಿತ್ರದಲ್ಲಿ ನಟಿಸುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರುಕ್ಮಿಣಿ ವಸಂತ್ ಅವರೊಂದಿಗೆ ಜೊತೆಯಾಗಿದ್ದಾರೆ. |
![]() | ಸಿನಿಮಾ ಮುಗಿದರೂ ಕಾಡುವ 'ಎ ಫೀಲ್ ದೆಟ್ ನೆವರ್ ಎಂಡ್ಸ್': 'ಏಕ್ ಲವ್ ಯಾ' ಚಿತ್ರವಿಮರ್ಶೆಜಗತ್ತಿನ ವರ್ಲ್ಡ್ ಫೇಮಸ್ ಲವ್ ಸ್ಟೋರಿಗಳೆಲ್ಲಾ ಹಿಟ್ ಆಗಿರೋದು ಸುಖಾಂತ್ಯದಿಂದ ಅಲ್ಲ, ದುಃಖಾಂತ್ಯದಿಂದ. ಅತ್ತ ಸುಖಾಂತ್ಯವೂ ಅಲ್ಲದ, ದುಃಖಾಂತ್ಯವೆಂದೂ ಹೇಳಲಾಗದ ಕಥೆಯನ್ನು ಹದವಾದ ಅನುಪಾತದಲ್ಲಿ ಮಿಶ್ರಣ ಮಾಡಿ ನಿರ್ದೇಶಕ ಪ್ರೇಮ್ ತಯಾರಿಸಿರುವ ಅದ್ಭುತವಾದ 'ಮಾಕ್ ಟೇಲ್', ರಾಣಾ- ರೀಷ್ಮಾ ನಾಣಯ್ಯ ಜೋಡಿಯ 'ಏಕ್ ಲವ್ ಯಾ'. |
![]() | ಮುಂದೆ ಗುರಿ ಇದೆ, ಬೆನ್ನ ಹಿಂದೆ ಗುರುಗಳಿದ್ದಾರೆ: 'ಏಕ್ ಲವ್ ಯಾ' ನಾಯಕ ರಾಣಾ ಸಂದರ್ಶನಅದ್ಯಾವ ಘಳಿಗೆಯಲ್ಲಿ ಸಿನಿಮಾಗೆ 'ಏಕ್ ಲವ್ ಯಾ' ಎಂದು ಹೆಸರಿಟ್ಟರೋ. ರಾಣಾ ನಾಯಕನಾಗಲು ಅಸಂಖ್ಯ ಗುರುಗಳು ಪ್ರೇರಣೆಯಾಗಿದ್ದಾರೆ. ಆ ಏಕಲವ್ಯನಿಗೆ ಒಬ್ಬರೇ ಪರೋಕ್ಷ ಗುರು. ಆದರೆ ಈ 'ಏಕ್ ಲವ್ ಯಾ' ಗುರಿ ಮುಟ್ಟಲು ಹಲವು ಮಂದಿ ಪ್ರತ್ಯಕ್ಷ ಗುರುಗಳು ಬೆಂಬಲಕ್ಕಿದ್ದಾರೆ. |
![]() | ನನ್ನ ಬೋಲ್ಡ್ ಪಾತ್ರಗಳೇ ಹೆಡ್ ಲೈನಲ್ಲಿ ಸುದ್ದಿಯಾಗೋದು ಯಾಕೆ?: 'ಎಕ್ ಲವ್ ಯಾ' ನಟಿ ರಚಿತಾ ರಾಮ್ಫೆ.24ರಂದು ಬಿಡುಗಡೆಯಾಗುತ್ತಿರುವ ನಿರ್ದೇಶಕ ಪ್ರೇಮ್ ಅವರ 'ಏಕ್ ಲವ್ ಯಾ' ಸಿನಿಮಾದ ಪಾತ್ರವೂ ಚರ್ಚೆಗೆ ಗ್ರಾಸವಾಗುತ್ತಿದೆ. |
![]() | ಮೊದಲ ಸಿನಿಮಾದಲ್ಲೇ ಪ್ರೇಮ್ ರಂಥ ಡೈರೆಕ್ಟರ್ ಜೊತೆ ಕೆಲಸ ಮಾಡಬೇಕು ಅನ್ನೋದು ಪ್ರತಿಯೊಬ್ಬ ಕಲಾವಿದನ ಕನಸು: ರೀಷ್ಮಾ ನಾಣಯ್ಯಸಿನಿಮಾದಲ್ಲಿ ನಾಯಕರಾಗಿ ನಟಿಸಿರುವ ರಾಣ ಮತ್ತು ತಮ್ಮನ್ನು ಪ್ರೇಕ್ಷಕರು ಯಾವರೀತಿ ಸ್ವೀಕರಿಸುತ್ತಾರೆ ಎನ್ನುವುದನ್ನು ನೋಡಲು ರೀಷ್ಮಾ ಉತ್ಸುಕರಾಗಿದ್ದಾರೆ. |
![]() | ನಂದಕಿಶೋರ್ ನಿರ್ದೇಶನದ ಸಿನಿಮಾದಲ್ಲಿ ರೇಷ್ಮಾ ನಾಣಯ್ಯ ನಾಯಕಿಬಹುನಿರೀಕ್ಷಿತ ಚಿತ್ರ ಏಕ್ ಲವ್ ಯಾ ಇನ್ನಷ್ಟೇ ತೆರೆಗೆ ಬರಬೇಕಿದೆ. ಈ ಚಿತ್ರದಲ್ಲಿ ನಟಿಸಿದ್ದ ನಟಿ ರೇಷ್ಮಾ ನಾಣಯ್ಯ ತಮ್ಮ ಮೂರನೇ ಸಿನಿಮಾ ನಟನೆಗಾಗಿ ತಯಾರಾಗುತ್ತಿದ್ದಾರೆ. |