- Tag results for Resistance Front
![]() | ಜಮ್ಮು-ಕಾಶ್ಮೀರದಲ್ಲಿ ಆಟ ಈಗಷ್ಟೇ ಪ್ರಾರಂಭವಾಗಿದೆ: ಹೊಸ ಉಗ್ರ ಸಂಘಟನೆಯ ಎಚ್ಚರಿಕೆಜಮ್ಮು-ಕಾಶ್ಮೀರದಲ್ಲಿ ಆಟ ಈಗಷ್ಟೇ ಪ್ರಾರಂಭವಾಗಿದೆ ಎಂದು ಹೊಸ ಉಗ್ರ ಸಂಘಟನೆ ಎಚ್ಚರಿಕೆ ರವಾನಿಸಿದೆ. |
![]() | ಅಫ್ಘಾನಿಸ್ತಾನದಲ್ಲಿ ಯುದ್ಧ ಕೊನೆಗೊಂಡಿದೆ, ಕೆಲದಿನಗಳಲ್ಲಿ ಸರ್ಕಾರ ರಚನೆ: ತಾಲಿಬಾನ್ ಘೋಷಣೆದೇಶದಲ್ಲಿ ಯುದ್ಧ ಮುಗಿದಿದೆ. ಸರ್ಕಾರ ರಚನೆ ಬಾಕಿ ಉಳಿದಿದೆ. ಜಗತ್ತಿನೊಂದಿಗೆ ಉತ್ತಮ ಸಂಬಂಧ ಹಾಗೂ ದೇಶದ ಮರುನಿರ್ಮಾಣ ತಾಲಿಬಾನ್ ಧ್ಯೇಯ ಎಂದ ವಕ್ತಾರ. |
![]() | ತಾಲಿಬಾನಿಗಳು ಕೊಲ್ಲುವ ಮುನ್ನ ತಲೆಗೆ ಗುಂಡಿಕ್ಕುವಂತೆ ಬಾಡಿ ಗಾರ್ಡ್ ಗೆ ಆದೇಶಿಸಿದ ಮಾಜಿ ಆಫ್ಘನ್ ಉಪಾಧ್ಯಕ್ಷಈ ಹಿಂದೆ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ದೇಶ ತೊರೆದಾಗ ತಾವು ದೇಶದ ರಕ್ಷಣೆಗಾಗಿ ಇನ್ನೂ ಜೀವಂತ ಇರುವುದಾಗಿ ಹೇಳಿ ಸಲೇಹ್ ಸುದ್ದಿಯಾಗಿದ್ದರು. |
![]() | ತಾಲಿಬಾನ್ ವಿರೋಧಿ ಬಣ ಹೋರಾಟಕ್ಕೆ ಸಜ್ಜು: ಮುಜಾಹಿದೀನ್ ಕಮಾಂಡರ್ ಪುತ್ರನಿಂದ ಹೊಸ ಸಂಘಟನೆಮುಜಾಹಿದೀನ್ ಕಮ್ಯಾಂಡರ್ ಶಾ ಮಸೂದ್ ಪುತ್ರ ಅಹಮದ್ ಮಸೂದ್ ತಾಲಿಬಾನ್ ವಿರುದ್ಧ 9,000 ಮಂದಿ ಹೋರಾಟಗಾರರ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಎನ್ನುವ ನೂತನ ಪಡೆಯನ್ನು ಕಟ್ಟಿಕೊಂಡಿರುವುದಾಗಿ ತಿಳಿದುಬಂದಿದೆ. ಆಫ್ಘನ್ ಭದ್ರತಾಪಡೆಗಳ ಸೈನಿಕರು, ಸಮಾನಮನಸ್ಕರು ನೂತನ ಸಂಘಟನೆ ಸೇರಲು ಮುಂದಾಗಿದ್ದಾರೆ. |