- Tag results for Respect
![]() | ಕುವೆಂಪು, ನಾಡಗೀತೆಗೆ ಅವಮಾನ ಖಂಡಿಸಿ ಹಂಪ ನಾಗರಾಜಯ್ಯ ರಾಜಿನಾಮೆನಾಡಗೀತೆಗೆ ಹಾಗೂ ಅದನ್ನು ಬರೆದ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಸಾಹಿತಿ ಹಂಪ ನಾಗರಾಜಯ್ಯ ಅವರು ಸೋಮವಾರ ರಾಜಿನಾಮೆ ನೀಡಿದ್ದಾರೆ. |
![]() | ಹಿಜಾಬ್ ವಿವಾದ: ಧಾರ್ಮಿಕ ಭಾವನೆ ಮತ್ತು ಸಂವಿಧಾನವನ್ನು ಗೌರವಿಸಿ ಎಂದ ಜಮ್ಮು, ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ಕರ್ನಾಟಕದ ಹಿಜಾಬ್ ವಿವಾದ ದೇಶಾದ್ಯಂತ ವ್ಯಾಪಿಸಿದ್ದು, ದೇಶದ ಪ್ರತಿಯೊಬ್ಬ ನಾಗರಿಕರು ಇತರರ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ಮತ್ತು ಸಂವಿಧಾನವನ್ನು ಸರ್ವೋಚ್ಚ ಸ್ಥಾನದಲ್ಲಿಡಬೇಕು... |
![]() | ನನ್ಹೆಂಡ್ತಿ ನನಗೆ ರೆಸ್ಪೆಕ್ಟೇ ಕೊಡೋದಿಲ್ಲ, ಫುಲ್ ಅನ್'ರೆಸ್ಪೆಕ್ಟು: ಗಂಡಂದಿರ ಹಳಹಳಿಕೆಗೆ ಪರಿಹಾರ ಸೂತ್ರಗಳುಅಯ್ಯೋ, ನನ್ನ ಹೆಂಡತಿಗೆ ನನ್ನ ಕಂಡರೆ ಗೌರವವಿಲ್ಲ, ಮನೆಯಲ್ಲಿ ನನಗೆ ಮರ್ಯಾದೆಯಿಲ್ಲ, ಈ ಹೆಂಗಸರಿಗೆ ಎಷ್ಟು ಮಾಡಿದರೂ ಅಷ್ಟೇ, ನಾನು ಅಂದರೆ ಕಸಕ್ಕಿಂತ ಕಡೆ. ಮನೆಗೆ ಹೋಗುವುದಕ್ಕೆ ಬೇಸರವಾಗುತ್ತದೆ, ಹೀಗೆಲ್ಲಾ ಅಂದುಕೊಳ್ಳೋರು ನೀವಾದರೆ ಈ ಬರಹ ನಿಮಗಾಗಿ! |
![]() | ರಾಷ್ಟ್ರಗೀತೆಯ ಸಮಯದಲ್ಲಿ ನಿಲ್ಲದಿರುವುದು ಅಪರಾಧವಲ್ಲ: ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ರಾಷ್ಟ್ರಗೀತೆ ಸಮಯದಲ್ಲಿ ಎದ್ದು ನಿಲ್ಲದಿರುವುದು ಮತ್ತು ರಾಷ್ಟ್ರಗೀತೆ ಹಾಡದಿರುವುದು ಅಗೌರವ ಮತ್ತು ಮೂಲಭೂತ ಕರ್ತವ್ಯದ ವೈಫಲ್ಯವಾದರೂ ಅದು ಅಪರಾಧವಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ತೀರ್ಪು ನೀಡಿದೆ. |
![]() | ತಮಿಳಿಗರಿಗೆ ಅಗೌರವ ತೋರಲು ಮೋದಿ ಮತ್ತು ಬಿಜೆಪಿಗೆ ಅವಕಾಶ ನೀಡಲ್ಲ: ರಾಹುಲ್ ಗಾಂಧಿಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ, ಇದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ಕಾರ್ಯಕ್ರಮ ಆರಂಭಿಸಿದ್ದಾರೆ. |