- Tag results for Retro
![]() | ಇನ್ ಸ್ಟಾಗ್ರಾಂ ಅಕೌಂಟ್ ತೆರೆದ ಲೇಖಕ ಪೂರ್ಣಚಂದ್ರ ತೇಜಸ್ವಿ ಕಥೆಯ ಪಾತ್ರಗಳು: ಡೇರ್ ಡೆವಿಲ್ ಮುಸ್ತಾಫಾ ವಿನೂತನ ಸಿನಿಮಾ ಟೀಸರ್'ಡೇರ್ ಡೆವಿಲ್ ಮುಸ್ತಾಫಾ' ಕನ್ನಡ ಚಿತ್ರತಂಡ ಅಪ್ಪಟ ಕನ್ನಡಿಗರು ನೋಡಬೇಕಾದ ಅದ್ಭುತವಾದ ಟೀಸರ್ ಬಿಡುಗಡೆಗೊಳಿಸಿದೆ. ರೆಟ್ರೊಗ್ರಾಂ ಎನ್ನುವ ಪರಿಕಲ್ಪನೆಯಾಧರಿಸಿ ಈ ಟೀಸರ್ ಅನ್ನು ನಿರ್ಮಿಸಲಾಗಿದೆ. |
![]() | ರಾಜ್ಯಸಭೆಯಲ್ಲೂ ಪೂರ್ವಾನ್ವಯ ತೆರಿಗೆ ತಿದ್ದುಪಡಿ ಮಸೂದೆಗೆ ಅಂಗೀಕಾರತೆರಿಗೆ ವಿಧಿಸುವ ಭಾರತದ ಸಾರ್ವಭೌಮ ಹಕ್ಕನ್ನು ಶಾಸನವು ದುರ್ಬಲಗೊಳಿಸುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಭರವಸೆ ನೀಡಿದ್ದು ಆದಾಗ್ಯೂ, ಪೂರ್ವಾನ್ವಯ ತೆರಿಗೆ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ ಸಿಕ್ಕಿದೆ. |
![]() | ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೆಟ್ರೋ ಜೆರ್ಸಿ?ತೀವ್ರ ಕುತೂಹಲ ಕೆರಳಿಸಿರುವ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಬಿಸಿಸಿಐ ಆಟಗಾರರಿಗೆ ನೂತನ ಜೆರ್ಸಿ ನೀಡುವ ಮೂಲಕ ಮತ್ತಷ್ಟು ಕುತೂಹಲ ಕೆರಳಿಸಿದೆ. |