- Tag results for Rewind 2022
![]() | ಸ್ಯಾಂಡಲ್ ವುಡ್ ಹಿನ್ನೋಟ 2022: ಅಪ್ಪಟ ಕನ್ನಡದ ಪ್ರತಿಭೆಗಳು ಇವರುದಕ್ಷಿಣ ಭಾರತದ ಚಿತ್ರರಂಗದಿಂದ ಒಂದು ಉದ್ಯಮವಾಗಿ ಹೊರಗುಳಿದ ವರ್ಷಗಳ ನಂತರ, ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ ಕೆಜಿಎಫ್ ಚಿತ್ರದ ಅದ್ಬುತ ಯಶಸ್ಸಿನ ನಂತರ, ಕನ್ನಡ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅನೇಕ ಸಕಾರಾತ್ಮಕ ಬೆಳವಣಿಗೆಗಳ ಕೇಂದ್ರವಾಗಿದೆ. |
![]() | ಕನ್ನಡ ಸಿನೆಮಾಗಳ ಮಾಂತ್ರಿಕ ವರ್ಷ 2022: ರಾಷ್ಟ್ರಮಟ್ಟದಲ್ಲಿ ಶ್ರೀಗಂಧದ ಕಂಪನ್ನು ಪರಸರಿಸಿದ 'ಸ್ಯಾಂಡಲ್ ವುಡ್'2022 ಕಳೆದ 2023ಕ್ಕೆ ನಾಳೆ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ಕಳೆದ ವರ್ಷದ ಘಟನಾವಳಿಗಳನ್ನು ನೆನಪು ಮಾಡಿಕೊಳ್ಳುವುದು ಸಹಜ, 2022 ಖಂಡಿತವಾಗಿ ಕನ್ನಡ ಚಿತ್ರರಂಗಕ್ಕೆ ಮಾಂತ್ರಿಕ ವರ್ಷ ಎಂದೇ ಹೇಳಬಹುದು. ಕೆಜಿಎಫ್-2 ಮತ್ತು ಕಾಂತಾರ ಚಿತ್ರಗಳು ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದವು. 777 ಚಾರ್ಲಿ ಮತ್ತು |
![]() | ಹಿನ್ನೋಟ 2022: 2022ರಲ್ಲಿ ಪೋಷಕರಾದ ಸೆಲೆಬ್ರಿಟಿಗಳು ಇವರೇ ನೋಡಿ...ಸಿನಿಮಾದಲ್ಲಿ ಮಿಂಚಿದ ಸಾಕಷ್ಟು ನಟಿಯರು ಈ ವರ್ಷ ತಾಯಿಯಾಗಿ ಮುದ್ದಾದ ಪುಟಾಣಿಗಳನ್ನು ತಮ್ಮ ಮಡಿಲಿಗೆ ಬರಮಾಡಿಕೊಂಡಿದ್ದಾರೆ. ಅಂತಹ ಕೆಲವು ಸೆಲೆಬ್ರಿಟಿಗಳು ಇವರೇ ನೋಡಿ... |
![]() | ಹಿನ್ನೋಟ 2022: ಆರೋಗ್ಯ ಕ್ಷೇತ್ರದಲ್ಲಿ ಗುರುತು ಮಾಡಿಸಿದ ವರ್ಷ, 2023ರಲ್ಲಿ ಕ್ರಾಂತಿ ಸಾಧಿಸೋಣಭಾರತಕ್ಕೆ ಕೋವಿಡ್ ಸಾಂಕ್ರಾಮಿಕ ರೋಗ ಕಾಲಿಟ್ಟು 2023ಕ್ಕೆ ಮೂರು ವರ್ಷವಾಗುತ್ತಿದೆ. 2022ರ ಭಾರತದ ಆರೋಗ್ಯ ಕ್ಷೇತ್ರದತ್ತ ನಾವು ನೋಡುವುದಾದರೆ ಪ್ರಮುಖ ಘಟನಾವಳಿಗಳು ಇಂತಿದೆ. |
![]() | ಹಿನ್ನೋಟ 2022: ಶೈಕ್ಷಣಿಕ ವಲಯದಲ್ಲಿ ಹಲವು ಬದಲಾವಣೆಗಳು, ಕರ್ನಾಟಕಕ್ಕೆ ವಿವಾದದ ವರ್ಷಕಳೆದ ಎರಡು ವರ್ಷಗಳು ಕೋವಿಡ್ ಸೋಂಕಿನ ಕಾರಣದಿಂದ ಸರಿಯಾಗಿ ಶಾಲಾ-ಕಾಲೇಜುಗಳು ಸಾಗದೆ ಆನ್ ಲೈನ್ ಮೂಲಕ ಶಿಕ್ಷಣ ನಡೆದಿದ್ದವು. ಈ ಮಧ್ಯೆ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಜಾರಿಗೆ ತಯಾರಿ ನಡೆಸುತ್ತಿದ್ದರೆ, 2022ರಲ್ಲಿ ಕೊರೋನಾ ಸೋಂಕು ಕಡಿಮೆಯಾಗಿ ಶಾಲಾ-ಕಾಲೇಜುಗಳಲ್ಲಿ ದೈಹಿಕ ತರಗತಿಗಳು ಆರಂಭವಾದವು. |
![]() | ಹಿನ್ನೋಟ 2022: ಹಲವು ಐತಿಹಾಸಿಕ ಕ್ಷಣಗಳು, ತೀರ್ಪುಗಳಿಗೆ ಸಾಕ್ಷಿಯಾದ ಸುಪ್ರೀಂ ಕೋರ್ಟ್ತನ್ನ 72 ವರ್ಷಗಳ ಸುದೀರ್ಘ ಇತಿಹಾಸದಲ್ಲಿ 2022 ರಲ್ಲಿ ಸುಪ್ರೀಂ ಕೋರ್ಟ್ ಅನೇಕ "ಮೊದಲ" ಮತ್ತು "ಐತಿಹಾಸಿಕ, ಅಭೂತಪೂರ್ವ ನಡೆಗಳಿಗೆ" ಸಾಕ್ಷಿಯಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಈ ವರ್ಷ ಮೂವರು ಮುಖ್ಯ ನ್ಯಾಯಾಧೀಶರನ್ನು ಕಾಣಬೇಕಾಯಿತು. |
![]() | ಹಿನ್ನೋಟ 2022: ಜಾಗತಿಕ ವೇದಿಕೆಯಲ್ಲಿ ಗಮನ ಸೆಳೆದ ಬೆಂಗಳೂರಿಗರು2022ಕ್ಕೆ ಅಂತ್ಯ ಹಾಡಿ, ನೂತನ ವರ್ಷ 2023ಕ್ಕೆ ಆಹ್ವಾನ ನೀಡುವ ಗಳಿಗೆ ಸನಿಹವಾಗಿದ್ದು, ಕಳೆದೊಂದು ವರ್ಷದಲ್ಲಿ ಸುದ್ದಿಗಳಿಂದ ಹಿಡಿದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳವರೆಗೆ, ತಮ್ಮ ಕಠಿಣ ಪರಿಶ್ರಮದ ಮೂಲಕ ಜಾಗತಿಕ ವೇದಿಕೆಗಳ ಮೇಲೆ ಪ್ರಭಾವ ಬೀರಿದ ಬೆಂಗಳೂರಿಗರ ಮಾಹಿತಿ ಇಲ್ಲಿದೆ. |
![]() | 2022 ಹಿನ್ನೋಟ: ಬಾಲಿವುಡ್ ನಲ್ಲಿ ವರ್ಷವಿಡೀ ಸುದ್ದಿಯಲ್ಲಿದ್ದ ಆಲಿಯಾ, ದೀಪಿಕಾ.. ಲತಾ ದೀದಿ ಅಸ್ತಂಗತನಟಿಯೊಬ್ಬರು ವರ್ಷವಿಡೀ ಸುದ್ದಿಯಲ್ಲಿರುವುದು ಅಪರೂಪ, ಆದರೆ 2022ರಲ್ಲಿ ಹೆಚ್ಚು ಸುದ್ದಿಯಲ್ಲಿದ್ದವರು ಬಾಲಿವುಡ್ ನ ಸುದ್ದಿಯಲ್ಲಿದ್ದರು ಆಲಿಯಾ ಭಟ್, ಬಾಲಿವುಡ್ ನಲ್ಲಿ ಆಲಿಯಾ ಸದ್ಯ ಬೇಡಿಕೆಯಲ್ಲಿರುವ ನಟಿ. 2022 ಆಲಿಯಾ ಭಟ್ ಗೆ ಅತ್ಯಂತ ವಿಶೇಷ. |
![]() | ಹಿನ್ನೋಟ 2022: ದಕ್ಷಿಣ ಭಾರತದ ಟಾಪ್ 10 ಆಕ್ಷನ್ ಹೀರೋಗಳು ಇವರು, ಅಗ್ರಸ್ಥಾನದಲ್ಲಿ ಯಶ್ಕಳೆದ ದಶಕದಿಂದೀಚೆಗೆ ದಕ್ಷಿಣ ಭಾರತದ ಚತ್ರರಂಗ ತುಂಬಾ ಬೆಳೆದಿದೆ ಮತ್ತು ಹೆಚ್ಚಿನ ಬಜೆಟ್‌ನ ಆಕ್ಷನ್-ಪ್ಯಾಕ್ಡ್ ಚಲನಚಿತ್ರಗಳನ್ನು ನೀಡಿದೆ. ಉತ್ತಮ ಕಥಾಹಂದರ, ಛಾಯಾಗ್ರಹಣ ಮತ್ತು ನಿರ್ದೇಶನವನ್ನು ಹೊಂದಿರುವ ದಕ್ಷಿಣ ಭಾರತದ ಚಲನಚಿತ್ರಗಳು ನಟರ ಅಭಿನಯಗಳು ಪ್ರೇಕ್ಷಕರನ್ನು ಸೆಳೆದಿವೆ. |
![]() | ಹಿನ್ನೋಟ 2022: ಕ್ರೀಡಾ ಜಗತ್ತಿನಲ್ಲಿ 'ಝಗಮಗಿಸಿ' ಭಾರತವೇ ಹೆಮ್ಮೆ ಪಡುವಂತೆ ಮಾಡಿದ ಬೆಂಗಳೂರಿನ ಕುವರರು!ಬೆಂಗಳೂರು ಬಹುಮುಖಿ ನಗರವಾಗಿದ್ದು, ಇತಿಹಾಸವನ್ನು ನಿರ್ಮಿಸಲು ಮತ್ತು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಕೆಲವು ಪ್ರತಿಭಾವಂತ ಕ್ರೀಡಾಪಟುಗಳಿಗೆ ನೆಲೆಯಾಗಿದೆ. |
![]() | ಹಿನ್ನೋಟ 2022: ಕೆಜಿಎಫ್ 2 ನಿಂದ ಕಾಂತಾರ- 2022 ರಲ್ಲಿ 100 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವುವಿಮರ್ಶಕರು, ಪ್ರೇಕ್ಷಕರು ಮತ್ತು ಸಿನಿಮಾ ಪಂಡಿತರು ಒಟ್ಟಾಗಿ 2022 ಸ್ಯಾಂಡಲ್‌ವುಡ್‌ಗೆ ಸುವರ್ಣ ಯುಗದ ಆರಂಭ ಎಂದು ಕರೆದಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಕನ್ನಡ ಚಿತ್ರಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಾನ್ಯತೆ ಸಿಕ್ಕಿದೆ. |
![]() | ಹಿನ್ನೋಟ 2022: ಅಧಿಕ ಮಳೆ, ಪ್ರವಾಹ, ಕರ್ನಾಟಕದ ರೈತರು ಎದುರಿಸಿದ ಸಮಸ್ಯೆಗಳೇನು?ಕರ್ನಾಟಕದಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದು, ವಾಡಿಕೆಗಿಂತ ಕನಿಷ್ಠ 400 ಮಿಲಿ ಮೀಟರ್ ಹೆಚ್ಚು ಮಳೆ ಬಿದ್ದಿದೆ. ಪೂರ್ವ ಮಾನ್ಸೂನ್, ನೈಋತ್ಯ ಮಾನ್ಸೂನ್ ಮತ್ತು ಈಶಾನ್ಯ ಮಾನ್ಸೂನ್ ಋತುಗಳಲ್ಲಿ ಭಾರೀ ಮಳೆ ಕಂಡಿದೆ. ಆದರೆ ಇದು ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿಲ್ಲ. |
![]() | 2022 ಹಿನ್ನೋಟ: ದೇಶದ ರಕ್ಷಣಾ ಪಡೆಯಲ್ಲಿ ಸ್ವದೇಶಿಯತೆಗೆ ಆದ್ಯತೆ, ಅಭಿವೃದ್ಧಿ2022 ರಲ್ಲಿ ಸಶಸ್ತ್ರ ಪಡೆಗಳು ಯುದ್ಧನೌಕೆಗಳು, ವಿಮಾನಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಕಾರ್ಯಾರಂಭ ಮತ್ತು ಸೇರ್ಪಡೆಯೊಂದಿಗೆ ಸ್ವದೇಶಿ ನಿರ್ಮಿತಕ್ಕೆ ಹೆಚ್ಚು ಸಾಕ್ಷಿಯಾಗಿದೆ. |
![]() | ಕೋವಿಡ್, ಆರ್ಥಿಕ ಕುಸಿತ: 2022ರಲ್ಲಿ ಕರ್ನಾಟಕದಲ್ಲಿ ಉದ್ಯೋಗ ಕಳೆದುಕೊಂಡ ಹಲವು ಮಂದಿ, ಐಟಿ ಉದ್ಯಮದಲ್ಲಿ ಮುನ್ನಡೆ2022 ನೇ ವರ್ಷ ಮುಗಿದು 2023ಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳು ಬಾಕಿ. 2022ರಲ್ಲಿ ಕೋವಿಡ್19 ಪ್ರಕರಣಗಳ ಪ್ರಮಾಣ ಸಾಕಷ್ಟು ಇಳಿಕೆಯಾದವು. ಇದರಿಂದಾಗಿ ತೀವ್ರ ಕುಸಿತ ಕಂಡಿದ್ದ ಆರ್ಥಿಕತೆ ಚೇತರಿಕೆ ಕಂಡಿತು. ಎಲ್ಲಾ ವ್ಯಾಪಾರ-ವಹಿವಾಟುಗಳು ಸಹಜ ಸ್ಥಿತಿಗೆ ಬರಲಾರಂಭಿಸಿತು. ಅಪಘಾತ, ಪ್ರಾಕೃತಿಕ ವಿಕೋಪ, ಸಾವು-ನೋವುಗಳು 20222ರಲ್ಲಿ ಕೂಡ ಸಾಕಷ್ಟು ಕಂಡವು. |
![]() | ಹಿನ್ನೋಟ 2022: ಫೀಫಾ ವಿಶ್ವಕಪ್ ಗೆದ್ದ ಮೆಸ್ಸಿ, ಪ್ರಥಮಗಳಿಗೆ ನಾಂದಿ ಹಾಡಿದ ನೀರಜ್ ಸೇರಿದಂತೆ ಅತ್ಯುತ್ತಮ ಕ್ರೀಡಾ ಕ್ಷಣಗಳು!FIFA ವಿಶ್ವಕಪ್ ಕತಾರ್ 2022 ರ ಫೈನಲ್‌ನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ಗಳಲ್ಲಿ 4-2 ರಿಂದ ಫ್ರಾನ್ಸ್ ಅನ್ನು ಸೋಲಿಸಿತು. ಇದು ಈ ವರ್ಷದ ಕ್ರೀಡಾ ಕ್ಯಾಲೆಂಡರ್‌ನ ಮುಕ್ತಾಯದ ಕೊನೆಯ ಕ್ಷಣವಾಗಿದೆ. |