• Tag results for Ricky Kej

ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕಿ ಕೇಜ್ ಗೆ ಎರಡನೇ ಬಾರಿ ಪ್ರತಿಷ್ಟಿತ ಗ್ರ್ಯಾಮಿ ಪ್ರಶಸ್ತಿ

ರಿಕಿ ಕೇಜ್ ಅವರ 'ಡಿವೈನ್ ಟೈಡ್ಸ್' ಎನ್ನುವ ಸಂಗೀತ ಆಲ್ಬಂಗೆ ಈ ಬಾರಿ ಗ್ರ್ಯಾಮಿ ಪ್ರಶಸ್ತಿ ದೊರಕಿದೆ.

published on : 5th April 2022

ರಿಕಿ ಕೇಜ್ ಮತ್ತು ಆಫ್ಘನ್ ಸಂಗೀತಗಾರರ ಸಂಗಮ; ಆಫ್ಘನ್ ನೆಲದ ಕತೆ ಹೇಳುವ ಹೊಸ ಮ್ಯೂಸಿಕ್ ವಿಡಿಯೊ

ಆಫ್ಘನ್ ಸಂಗೀತಗಾರರೊಂದಿಗೆ ಸೇರಿ ಬೆಂಗಳೂರಿನ ವರ್ಲ್ಡ್ ಮ್ಯೂಸಿಕ್ ಮಾಂತ್ರಿಕ ರಿಕಿ ಕೇಜ್ ಫರ್ದಾ ಎನ್ನುವ ನೂತನ ಮ್ಯೂಸಿಕ್ ವಿಡಿಯೊ ಹೊರತಂದಿದ್ದಾರೆ. ಯೂಟ್ಯೂಬ್ ನಲ್ಲಿರುವ ಈ ಹಾಡು ಆಫ್ಘನ್ ಜನಜೀವನದ ಕುರಿತು ಬೆಳಕು ಚೆಲ್ಲುತ್ತದೆ.

published on : 28th September 2021

ವರ್ಲ್ಡ್ ಮ್ಯೂಸಿಕ್ ಮಾಂತ್ರಿಕ, ಗ್ರ್ಯಾಮಿ ವಿಜೇತ ಬೆಂಗಳೂರು ಹುಡುಗ ರಿಕಿ ಕೇಜ್ ಉಭಯ ಕುಶಲೋಪರಿ ಸಾಂಪ್ರತ: ಸಂದರ್ಶನ

ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ, ದಿಕ್ ದಿಗಂತ ದಾಟಿ ಅಂತರಿಕ್ಷವನ್ನೇ ಮುಟ್ಟಿದರೂ ಆತನಿಗೆ ನೆಮ್ಮದಿ ಸಿಗುವುದು ಮನೆಯೆಂಬೊ ಬೇರಿನಲ್ಲಿ. ಬೆಂಗಳೂರಿನಲ್ಲಿದ್ದುಕೊಂಡೇ ನೂರಾರು ದೇಶಗಳಿಗೆ ಸುತ್ತಾಡುತ್ತಾ ಭಾರತದ ಕೀರ್ತಿಯನ್ನು ಜಗತ್ತಿನ ಉದ್ದಗಲಕ್ಕೂ ಹರಡುತ್ತಿರುವ ಆಲದ ಮರ ರಿಕಿ ಕೇಜ್. ಅವರ ಸಂದರ್ಶನ ಕನ್ನಡಪ್ರಭ ಡಾಟ್ ಕಾಂನಲ್ಲಿ

published on : 23rd September 2021

ರಾಶಿ ಭವಿಷ್ಯ