- Tag results for Rishi Sunak
![]() | ಅಕ್ರಮ ವಲಸಿಗರಿಗೆ ಬ್ರಿಟನ್ ನಲ್ಲಿ ಆಶ್ರಯ ನೀಡಲ್ಲ, ಅವರನ್ನು ಕೂಡಲೇ ಹೊರಹಾಕುತ್ತೇವೆ: ಪ್ರಧಾನಿ ರಿಷಿ ಸುನಕ್ ಎಚ್ಚರಿಕೆಬ್ರಿಟನ್ನಲ್ಲಿ ಅಕ್ರಮ ವಲಸಿಗರನ್ನು ತಡೆಯಲು ಪ್ರಧಾನಿ ರಿಷಿ ಸುನಕ್ ವಿವಾದಾತ್ಮಕ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಅಕ್ರಮವಾಗಿ ಯುಕೆ ಪ್ರವೇಶಿಸಿದವರಿಗೆ ಆಶ್ರಯ ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಸುನಕ್ ಎಚ್ಚರಿಕೆ ನೀಡಿದ್ದಾರೆ. |
![]() | ಇಂಗ್ಲೆಂಡ್-ಭಾರತ ರಾಷ್ಟ್ರೀಯ ಭದ್ರತಾ ಸಲಹೆಗಾರ ಸಭೆಯಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾಗಿಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಅವರ ಬ್ರಿಟನ್ ಭದ್ರತಾ ಸಲಹೆಗಾರ ಟಿಮ್ ಬ್ಯಾರೊ ಅವರ ನಡುವಿನ ಸಭೆಯಲ್ಲಿ "ವಿಶೇಷ ಸೂಚಕ" ವಾಗಿ ಸಂಕ್ಷಿಪ್ತವಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಸೇರಿಕೊಂಡರು. |
![]() | ಪತಿ ನಾರಾಯಣಮೂರ್ತಿ, ಅಳಿಯ ಯುಕೆ ಪ್ರಧಾನಿ ರಿಷಿ ಸುನಕ್, ಮಗಳು ಅಕ್ಷತಾಗೆ ಸುಧಾ ಮೂರ್ತಿ ನೀಡಿದ 4 ಸಲಹೆಗಳಿವು!ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಅವರು ತಮ್ಮ ಪತಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಅಳಿಯ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಹಾಗೂ ಮಗಳು ಅಕ್ಷತಾ ಮೂರ್ತಿ ಅವರಿಗೆ ನಾಲ್ಕು ಅಂಶಗಳ ಸಲಹೆಗಳನ್ನು ಹಂಚಿಕೊಂಡಿದ್ದಾರೆ. |
![]() | ಸೀಟ್ ಬೆಲ್ಟ್ ಧರಿಸದೆ ಕಾರು ಪ್ರಯಾಣ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗೂ ದಂಡ ಹಾಕಿದ ಪೊಲೀಸರುಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಲಂಕಾಶೈರ್ ಪೊಲೀಸರು ದಂಡ ವಿಧಿಸಿದ್ದಾರೆ. |
![]() | ಭಾರತದೊಂದಿಗೆ ಹೊಸ ಮುಕ್ತ ವ್ಯಾಪಾರ ಒಪ್ಪಂದ: ಬ್ರಿಟನ್ ಪ್ರಧಾನಿ ರಿಷಿ ಸುನಕ್ಇಂಡೋ-ಪೆಸಿಫಿಕ್ ಪ್ರದೇಶದೊಂದಿಗೆ ಬಾಂಧವ್ಯವನ್ನು ಹೆಚ್ಚಿಸುವ ದೇಶದ ವಿಶಾಲ ದೃಷ್ಟಿಕೋನದ ಭಾಗವಾಗಿ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಬದ್ಧತೆಯನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪುನರುಚ್ಚರಿಸಿದ್ದಾರೆ. |
![]() | ಬ್ರಿಟನ್ ಮತ್ತು ಚೀನಾ ನಡುವಿನ ಸುವರ್ಣಯುಗ ಅಂತ್ಯ: ರಿಷಿ ಸುನಕ್ಯು.ಕೆ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ಚೀನಾ ತನ್ನ ಸರ್ವಾಧಿಕಾರಿ ಆಳ್ವಿಕೆಯೊಂದಿಗೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿರುವುದರಿಂದ ಅದರ ಕಡೆಗಿನ ಮಾರ್ಗವನ್ನು ಬದಲಾವಣೆ ಮಾಡುವ ಸಮಯ ಬಂದಿದೆ ಎಂದು ಯು.ಕೆ ಪ್ರಧಾನಿ ರಿಷಿ ಸುನಾಕ್ ಹೇಳಿದ್ದಾರೆ. |
![]() | ಲಂಡನ್ ನಲ್ಲಿ ಕೂಚುಪುಡಿ ನೃತ್ಯ ಮಾಡಿ ಮನಸೆಳೆದ ರಿಷಿ ಸುನಕ್ ಮಗಳು ಅನೌಷ್ಕಗೆ ಭಾರತ ಎಂದರೆ ಬಹಳ ಅಚ್ಚುಮೆಚ್ಚು!ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಹಿರಿಯ ಪುತ್ರಿ ಅನೌಷ್ಕ ಸುನಕ್ ಲಂಡನ್ ನಲ್ಲಿ ನಿನ್ನೆ ಇತರ ಮಕ್ಕಳೊಂದಿಗೆ ಕೂಚುಪುಡಿ ನೃತ್ಯ ಮಾಡಿರುವ ವಿಡಿಯೊ ಹರಿದಾಡುತ್ತಿದೆ. ಇಂಗ್ಲೆಂಡಿನ ಅಂತಾರಾಷ್ಟ್ರೀಯ ಕೂಚುಪುಡಿ ನೃತ್ಯ ಉತ್ಸವ 2022ರ ಭಾಗವಾದ 'ರಂಗ್' ನಲ್ಲಿ 9 ವರ್ಷದ ಅನೌಷ್ಕ ಸುನಕ್ ಪ್ರದರ್ಶನ ನೀಡಿ ಮನಸೂರೆಗೊಂಡಿದ್ದಾಳೆ. |
![]() | ಏಷ್ಯನ್ ಶ್ರೀಮಂತರ ಪಟ್ಟಿ 2022: ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ -ಪತ್ನಿ ಅಕ್ಷತಾ ಮೂರ್ತಿಗೆ ಸ್ಥಾನಇಂಗ್ಲೆಂಡಿನ 'ಏಷ್ಯಾದ ಅತಿ ಶ್ರೀಮಂತರು 2022'ರ ಪಟ್ಟಿಯಲ್ಲಿ ಹಿಂದುಜಾ ಕುಟುಂಬ ಅಗ್ರ ಸ್ಥಾನದಲ್ಲಿದ್ದರೆ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಸ್ಥಾನ ಪಡೆದಿದ್ದಾರೆ. |
![]() | ಯುದ್ಧಪೀಡಿತ ಉಕ್ರೇನ್ ಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮೊದಲ ಭೇಟಿಯುದ್ಧಪೀಡಿತ ಉಕ್ರೇನ್ ಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮೊದಲ ಭೇಟಿ ನೀಡಿದ್ದಾರೆ. |
![]() | ಬ್ರಿಟನ್-ಭಾರತ ಹೊಸ ವೀಸಾ ಯೋಜನೆಗೆ ಉದ್ಯಮ, ವಿದ್ಯಾರ್ಥಿ ವಲಯದ ಸ್ವಾಗತಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಅವರು ಪ್ರಾರಂಭಿಸಿರುವ ಹೊಸ ಬ್ರಿಟನ್-ಭಾರತ ಯುವ ವೃತ್ತಿಪರರ ವೀಸಾ ಯೋಜನೆಯನ್ನು ಉದ್ಯಮ ವಲಯ ಮತ್ತು ವಿದ್ಯಾರ್ಥಿ ವಲಯ ಸ್ವಾಗತಿಸಿದ್ದು, ಮಾರುಕಟ್ಟೆಗಳ ನಡುವೆ ಉನ್ನತ ಪ್ರತಿಭೆಗಳ ಸುಗಮ ಚಲನೆಯನ್ನು ಖಾತ್ರಿಪಡಿಸುವಲ್ಲಿ ಇದು ಉತ್ತಮ ಹೆಜ್ಜೆ ಎಂದು ಪ್ರಶಂಸಿಸಿದ್ದಾರೆ. |
![]() | ಪ್ರಧಾನಿ ಮೋದಿಯವರನ್ನು ರಿಷಿ ಸುನಕ್ ಭೇಟಿ ಮಾಡಿದ ಕೆಲವೇ ಹೊತ್ತಿನಲ್ಲಿ ಭಾರತೀಯ ಯುವ ವೃತ್ತಿಪರರಿಗೆ 3 ಸಾವಿರ ಯುಕೆ ವೀಸಾ ಘೋಷಿಸಿದ ಬ್ರಿಟನ್ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಅವರು ಪ್ರತಿ ವರ್ಷ ಭಾರತದ ಯುವ ವೃತ್ತಿಪರರಿಗೆ 3 ಸಾವಿರ ಬ್ರಿಟನ್ ವೀಸಾ ನೀಡಲು ಒಪ್ಪಿಗೆ ನೀಡಿದ್ದಾರೆ. |
![]() | ಜಿ20 ಶೃಂಗಸಭೆ: ಸುನಕ್, ಬೈಡನ್ ಜೊತೆ ಮೋದಿ ದ್ವಿಪಕ್ಷೀಯ ಸಭೆ!17ನೇ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಾಲಿಗೆ ತೆರಳಿದ್ದು, ನಿರ್ಣಾಯಕ ವೇದಿಕೆಯಲ್ಲಿ, ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. |
![]() | ಐಸಿಸಿ ಟಿ20 ವಿಶ್ವಕಪ್ ಫೈನಲ್: ಇಂಗ್ಲೆಂಡ್ ಆಟಗಾರರ ಹುರಿದುಂಬಿಸಿದ ಬ್ರಿಟನ್ ಪ್ರಧಾನಿ ಸುನಕ್!ಐಸಿಸಿ ಟಿ20 ವಿಶ್ವಕಪ್ ಫೈನಲ್ ನಲ್ಲಿ ಪಾಕಿಸ್ತಾನದೊಂದಿಗೆ ಇಂದು ಸೆಣಸಲಿರುವ ಇಂಗ್ಲೆಂಡ್ ತಂಡಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಶುಭ ಕೋರಿದ್ದು, ಟ್ವೀಟ್ ಮೂಲಕ ಇಂಗ್ಲೆಂಡ್ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. |
![]() | ಕಿರಣ್ ಮಜುಂದಾರ್ ಶಾ ಅವರ ಪತಿ ಜಾನ್ ಶಾ ನಿಧನಕ್ಕೆ ಸಂತಾಪ ಸಂದೇಶ ಕಳುಹಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ಬಯೋಕಾನ್ ಕಾರ್ಯಕಾರಿ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರ ಪತಿ ಜಾನ್ ಶಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಸಂದೇಶವನ್ನು ಸುನಕ್ ಅವರ ಸೋದರ ಮಾವ ರೋಹನ್ ಮೂರ್ತಿ ಅವರು ಭಾನುವಾರ ಸಂಜೆ ಬೆಂಗಳೂರಿನಲ್ಲಿ ಓದಿದರು. |
![]() | 'ನಮ್ಮ ರಿಷಿ ಸುನಕ' ಬೆಂಗಳೂರಿಗೆ ಭೇಟಿ ನೀಡಿದ್ದನ್ನು ನಗರಿಗರು ನೆನಪಿಸಿಕೊಳ್ಳುವುದು ಹೀಗೆ...ಈಗ ಎಲ್ಲೆಲ್ಲೂ ಕೇಳಿಬರುತ್ತಿರುವ ಹೆಸರು ರಿಷಿ ಸುನಕ್. ಭಾರತವನ್ನು 200 ವರ್ಷಗಳ ಕಾಲ ಆಳಿದ ಇಂಗ್ಲೆಂಡಿನ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬೆಂಗಳೂರಿನ ಅಳಿಯ' ಎಂದು ಕರೆಯಲ್ಪಡುವ ರಿಷಿ ಸುನಕ್ ಹಠಾತ್ ಬ್ರಿಟನ್ ಪ್ರಧಾನ ಮಂತ್ರಿಯಾದ ನಂತರ ಅವರು ಬೆಂಗಳೂರು ಜೊತೆ ಹೊಂದಿರುವ ನಂಟು, ಅವರು ಇಲ್ಲಿಗೆ ಬಂದು ಹೋಗಿರುವ |