- Tag results for Rituals
![]() | 2023ರ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ತೆರೆ: ಮುಂದಿನ ವರ್ಷದ ದರ್ಶನಕ್ಕೆ ದಿನಾಂಕ ನಿಗದಿ!ಪ್ರಸಕ್ತ ಸಾಲಿನ ಶಕ್ತಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ. ಉತ್ಸವವು ಬುಧವಾರ ವಿದ್ಯುಕ್ತವಾಗಿ ತೆರೆ ಕಂಡಿದೆ. |
![]() | ಅಯೋಧ್ಯೆ: ಅಕ್ಷತೆ ಪೂಜೆಯೊಂದಿಗೆ ಸಿಕ್ಕಿತು ರಾಮಲಲ್ಲಾ ಪ್ರತಿಷ್ಠಾಪನೆ ಪ್ರಕ್ರಿಯೆಗೆ ಚಾಲನೆ!ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. |
![]() | ಗೋಕರ್ಣದಲ್ಲಿ ಹಿಂದೂ ಸಂಪ್ರದಾಯದಂತೆ ಪಿತೃ ಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ; ಹಲವರ ಕೆಂಗಣ್ಣಿಗೆ ಗುರಿ!ಹಿಂದೂ ಸಂಪ್ರದಾಯದಂತೆ ಪಿತೃ ಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬವೊಂದು ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. |
![]() | ದೀರ್ಘದಂಡ ನಮಸ್ಕಾರ ಮಾಡುತ್ತಿದ್ದ ಯುವತಿ ಮೇಲೆ ಕಾರು ಹರಿದು ಸಾವುಜಾತ್ರೆ ನಿಮಿತ್ತ ದೇವರಿಗೆ ದೀರ್ಘದಂಡ ನಮಸ್ಕಾರ ಮಾಡುತ್ತಿದ್ದ ಯುವತಿ ಮೇಲೆ ಕಾರು ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗಾವಿಯಲ್ಲಿ ನಡೆದಿದೆ. |
![]() | 'ಅಭ್ಯಂಗಂ ಶಿರಸಹಿತ ದೇಹ ತೈಲ ಮರ್ದನಮ್': ಅಭ್ಯಂಗ ಸ್ನಾನ ರೂಡಿಸಿಕೊಳ್ಳಿರಿ, ಆರೋಗ್ಯವಾಗಿರಿ!ಆಯುರ್ವೇದ ವೈದ್ಯಕೀಯ ಭಾಗವಾದ ಅಷ್ಟಾಂಗ ಹೃದಯಂ ಪ್ರಕಾರ, ಅಭ್ಯಂಗವನ್ನು ಸತತವಾಗಿ ಅಭ್ಯಾಸ ಮಾಡಿದರೆ, ಅದರಿಂದ ಆಯಾಸ ನಿವಾರಣೆಯಾಗುತ್ತದೆ, ವಯಸ್ಸಾದ ನಂತರ ಎದುರಾಗುವ ಸಮಸ್ಯೆಗಳನ್ನು ತಡೆಗಟ್ಟುತ್ತದೆ. |
![]() | ಶಾಲೆಗಳಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು ಮಕ್ಕಳಿಗೆ ಹಬ್ಬಗಳ ಮಹತ್ವ ಹೇಳಿಕೊಡಿ: ಡಾ. ಆರತಿ .ವಿ.ಬಿಭಾರತೀಯ ಸಂಸ್ಕೃತಿಯ ಹೆಗ್ಗುರುತು ಹಬ್ಬಹರಿದಿನಗಳು, ಹಬ್ಬ ಎಂದರೆ ಪರ್ವ ಎಂಬ ಶಬ್ದದಿಂದ ಬಂದ ಪದ. ಪರ್ವ ಎಂದರೆ ಬಹಳ ಪ್ರಧಾನವಾದದ್ದು, ಜೀವನದ ನಮ್ಮ ಕಲೆ,ಸಂಸ್ಕೃತಿ, ಸಾಮಾಜಿಕ ಜೀವನ, ಬಂಧು ಮಿತ್ರರೊಂದಿಗಿನ ಒಡನಾಟ, ದೈವಚಿಂತನೆ, ವ್ಯಾಪಾರ, ದಿನ ನಿತ್ಯದ ಜೀವನಗಳು ಗರಿಗೆದರಿ ನಿಲ್ಲುವ ದಿನವನ್ನು ಹಬ್ಬ ಎಂದು ಕರೆಯುತ್ತೇವೆ. |