- Tag results for Roberrt
![]() | ಏಪ್ರಿಲ್ ಮೂರನೇ ವಾರ 'ರಾಬರ್ಟ್' ತೆರೆಗೆ?ಎಲ್ಲಾ ಅಂದುಕೊಂಡ ಹಾಗೆ ನಡೆದಿದ್ದರೆ ಕಳೆದ ವರ್ಷ ಏಪ್ರಿಲ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ದ "ರಾಬರ್ಟ್" ತೆರೆ ಕಾಣಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಅದು ಮುಂದೂಡಿಕೆಯಾಗಿದ್ದು ಈ ಬಾರಿಯ ಏಪ್ರಿಲ್ ನಲ್ಲಿ ಚಿತ್ರೋದ್ಯಮ ಎರಡು ದೊಡ್ಡ ಚಲನಚಿತ್ರಗಳ ಬಿಡುಗಡೆಯನ್ನು ನೋಡಲಿದೆ. |
![]() | ರಾಬರ್ಟ್' ತಂಡದಿಂದ ಕ್ರಿಸ್ಮಸ್ ಗೆ ಮಾಸ್ಕ್, ಟೀ-ಶರ್ಟ್, ಕಾಫಿ ಮಗ್, ಕೀ-ಚೈನ್ ಗಳ ಬಿಡುಗಡೆ!ಕ್ರಿಸ್ಮಸ್ ದಿನವಾದ ನಾಳೆ ರಾಬರ್ಟ್ ಚಿತ್ರ ತಂಡದಿಂದ ಮಾಸ್ಕ್, ಟೀ ಶರ್ಟ್, ಕಾಫಿ ಮಗ್, ಕೀ ಚೈನ್, ಫೋಸ್ಟರ್ ಮತ್ತಿತರ ವಿವಿಧ ರೀತಿಯ ವಸ್ತುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲು ಈ ವಸ್ತುಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ನಿರ್ದೇಶಕ ತರುಣ್ ಕಿಶೋರ್ ತಿಳಿಸಿದ್ದಾರೆ. |
![]() | ದರ್ಶನ್ 'ರಾಬರ್ಟ್' ಹಿಂದಿ ಡಬ್ಬಿಂಗ್ ಹಕ್ಕುಗಳಿಗೆ ಭಾರೀ ಡಿಮ್ಯಾಂಡ್!ತರುಣ್ ಕಿಶೋರ್ ಸುಧೀರ್ ನಿರ್ದೇಶನದ ದರ್ಶನ್ ನಾಯಕನಾಗಿರುವ "ರಾಬರ್ಟ್" ಈಗಾಗಲೇ ಆಡಿಯೋ, ಡಿಜಿಟಲ್ ಮತ್ತು ಸ್ಯಾಟಲೈಟ್ಹ ಹಕ್ಕುಗಳ ಮೂಲಕ ದೊಡ್ಡ ಪ್ರಿ ರಿಲೀಸ್ ವ್ಯವಹಾರ ನಡೆಸಿದೆ. |
![]() | ಕ್ರಿಸ್ಮಸ್ ಗೆ ಚಿತ್ರಮಂದಿರಗಳಿಗೆ 'ರಾಬರ್ಟ್' ಎಂಟ್ರಿ?ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಹಾಗೂ ಬಿಗ್ ಸಿನಿಮಾಗಳ ರಿಲೀಸ್ ಗಾಗಿ ಕಾಯುತ್ತಿದ್ದವರಿಗೆ, ಥಿಯೇಟರ್ ಮಾಲೀಕರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ದರ್ಶನ್ ಅಭಿನಯದ "ರಾಬರ್ಟ್"ಕ್ರಿಸ್ಮಸ್ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. |
![]() | ತರುಣ್ ಸುಧೀರ್ ಜನ್ಮದಿನಕ್ಕೆ 'ರಾಬರ್ಟ್’ ಹೊಸ ಪೋಸ್ಟರ್ ಬಿಡುಗಡೆಡಿ ಬಾಸ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ ತಿಂಗಳಲ್ಲಿ ರಾಬರ್ಟ್ ಬಿಡುಗಡೆಯಾಗಬೇಕಿತ್ತು. ಆದ್ರೆ, ಲಾಕ್ಡೌನ್ ಆದ ಕಾರಣ ಆಗಲಿಲ್ಲ. |
![]() | 'ರಾಬರ್ಟ್'ನಾಯಕಿ ಆಶಾ ಭಟ್ ಹುಟ್ಟುಹಬ್ಬ:ಫಸ್ಟ್ ಲುಕ್ ಬಿಡುಗಡೆ ಮಾಡಿದ ಚಿತ್ರತಂಡದರ್ಶನ್ ಅವರ ಬಹು ನಿರೀಕ್ಷಿತ ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ ಅವರ ಲುಕ್ ಬಿಡುಗಡೆಯಾಗಿದೆ. ಇಂದು ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಅವರ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಉಡುಗೊರೆ ನೀಡಿದೆ. |
![]() | ರಾಬರ್ಟ್ ತಂಡದಿಂದ ಮತ್ತೊಂದು ಚಿತ್ರ: ದರ್ಶನ್ ಗೆ 'ಸಿಂಧೂರ ಲಕ್ಷ್ಮಣ' ನ ಕಥೆ ಹೇಳಲಿರುವ ತರುಣ್ ಸುಧೀರ್ಕನ್ನಡದ ಬಾಕ್ಸ್ ಆಫೀಸ್ ಸುಲ್ತಾನ ಎಂದು ಕರೆಯಲ್ಪಡುವ 'ಡಿ ಬಾಸ್ ದರ್ಶನ್' ಅವರ ಮುಂದಿನ ಸಿನಿಮಾ ಸುದ್ದಿಯಲ್ಲಿದೆ. ರಾಬರ್ಟ್ ಸಿನೆಮಾ ತಯಾರಿಸುತ್ತಿರುವ ತಂಡವೇ ಮತ್ತೊಮ್ಮೆ ಒಟ್ಟಾಗಿ ಚಿತ್ರ ಮಾಡುತ್ತಿದ್ದು ಅದರ ಹೆಸರು ಸಿಂಧೂರ ಲಕ್ಷ್ಮಣ. |
![]() | ರಾಬರ್ಟ್ ಪೋಸ್ಟರ್ ವೈಬ್ರಂಟ್ ಕಲರ್ ಹಾಗೂ ಪಾಸಿಟಿವಿಟಿಯಿಂದ ಕೂಡಿದೆ: ನಿರ್ದೇಶಕ ತರುಣ್ಬಿಡುಗಡೆಗೊಳಿಸಲಾಗಿರುವ ರಾಬರ್ಟ್ ಚಿತ್ರದ ಮತ್ತೊಂದು ಪೋಸ್ಟರ್ ವೈಬ್ರಂಟ್ ಕಲರ್ ಹಾಗೂ ಪಾಸಿಟಿವಿಯಿಂದ ಕೂಡಿದೆ ಎಂದು ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಹೇಳಿದ್ದಾರೆ. |