• Tag results for Robert

ಸಿನಿಮಾ ರಂಗದಲ್ಲಿ ನನ್ನದೇ ರೀತಿಯಲ್ಲಿ ಗುರುತಿಸಿಕೊಳ್ಳಬೇಕು: ವಿನೋದ್ ಪ್ರಭಾಕರ್

ತಮ್ಮ ನಟನೆ, ಘರ್ಜನೆ, ದೇಹದಾರ್ಡ್ಯತೆ ಹಾಗೂ ವೇದಿಕೆ ಮೇಲೆ ವರ್ತನೆಯಿಂದಾಗಿ ನಟ ವಿನೋದ್ ಪ್ರಭಾಕರ್ ತಮ್ಮ ತಂದೆ ಹಾಗೂ ಸ್ಯಾಂಡಲ್ ವುಡ್ ಹಿರಿಯ ನಟ ಟೈಗರ್ ಪ್ರಭಾಕರ್ ಅವರನ್ನು ನೆನಪಿಸುತ್ತಾರೆ.

published on : 4th March 2021

ಇಂಧನ ದರ ಏರಿಕೆ ಖಂಡಿಸಿ ರಾಬರ್ಟ್ ವಾದ್ರಾ ಪ್ರತಿಭಟನೆ: ದೆಹಲಿಯಲ್ಲಿ ಸೈಕಲ್ ಸವಾರಿ

 ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಸೋಮವಾರ ತಮ್ಮ ನಿವಾಸದಿಂದ ಕಚೇರಿಗೆ ಬೈಸಿಕಲ್ ಸವಾರಿ ನಡೆಸುವ ಮೂಲಕ ಪ್ರತಿಭಟಿಸಿದರು.

published on : 23rd February 2021

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ: 'ರಾಬರ್ಟ್' ಚಿತ್ರದ ಟ್ರೈಲರ್ ಬಿಡುಗಡೆ!

ಫೆಬ್ರವರಿ 16, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಂಭ್ರಮ ದಿನ, ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬ. ಮಧ್ಯರಾತ್ರಿಯಿಂದಲೇ ದರ್ಶನ್ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

published on : 16th February 2021

ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಭಾಗದಲ್ಲಿ ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಭಾರತ ನಿಲ್ಲಬಲ್ಲದು: ಅಮೆರಿಕ

ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಭಾಗಗಳಲ್ಲಿ ಭಾರತ ಬಲಿಷ್ಠವಾಗುತ್ತಿದ್ದು, ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಭಾರತ ನಿಲ್ಲಬಲ್ಲದು ಎಂದ ಅಮೆರಿಕ ಹೇಳಿದೆ.

published on : 13th January 2021

ಈ ವರ್ಷ ಹುಟ್ಟುಹಬ್ಬದ ಸಂಭ್ರಮ ಬೇಡ, ಮಾರ್ಚ್ 11ಕ್ಕೆ ರಾಬರ್ಟ್ ರಿಲೀಸ್: ಫೇಸ್ಬುಕ್ ಲೈವ್ ನಲ್ಲಿ ನಟ ದರ್ಶನ್ ಹೇಳಿಕೆ

ಈ ವರ್ಷ ಹುಟ್ಟುಹಬ್ಬದ ಸಂಭ್ರಮ ಬೇಡ, ಮಾರ್ಚ್ 11ಕ್ಕೆ ರಾಬರ್ಟ್ ಬಿಡುಗಡೆಯಾಗಲಿದೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳಿದ್ದಾರೆ.

published on : 10th January 2021

ಬೇನಾಮಿ ಆಸ್ತಿ ಪ್ರಕರಣ: ಆದಾಯ ತೆರಿಗೆ ಇಲಾಖೆಯಿಂದ 2ನೇ ದಿನವೂ ರಾಬರ್ಟ್ ವಾದ್ರ ವಿಚಾರಣೆ ಮುಂದುವರಿಕೆ

ಬೇನಾಮಿ ಆಸ್ತಿ ಕಾನೂನಿನ ಪ್ರಕರಣದಲ್ಲಿ ಸಿಲುಕಿರುವ ರಾಬರ್ಟ್ ವಾದ್ರ ಅವರ ವಿಚಾರಣೆಯನ್ನು ಎರಡನೇ ದಿನವೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಂದುವರೆಸಿದ್ದಾರೆ. 

published on : 5th January 2021

ಬೇನಾಮಿ ಆಸ್ತಿ: ರಾಬರ್ಟ್ ವಾದ್ರಾ ಹೇಳಿಕೆ ಪಡೆದ ಐಟಿ ಅಧಿಕಾರಿಗಳು 

ಬೇನಾಮಿ ಆಸ್ತಿ ಪ್ರಕರಣದಲ್ಲಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಅಳಿಯ, ಉದ್ಯಮಿ ರಾಬರ್ಟ್ ವಾದ್ರಾ ಅವರಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಹೇಳಿಕೆ ಪಡೆದುಕೊಂಡಿದ್ದಾರೆ.

published on : 4th January 2021

2020ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆ: ರಾಬರ್ಟ್ ವಿಲ್ಸನ್, ಪೌಲ್ ಮಿಲ್‌ಗ್ರಾಮ್ ಭಾಜನ!

ಹರಾಜು ಸಿದ್ಧಾಂತದ ಸುಧಾರಣೆ ಮತ್ತು ಹೊಸ ಹರಾಜು ಸ್ವರೂಪಗಳ ಆವಿಷ್ಕಾರಕ್ಕಾಗಿ 2020ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪುರಸ್ಕಾರಕ್ಕೆ ರಾಬರ್ಟ್ ವಿಲ್ಸನ್ ಮತ್ತು ಪೌಲ್ ಮಿಲ್‌ಗ್ರಾಮ್ ಭಾಜನರಾಗಿದ್ದಾರೆ.

published on : 12th October 2020

ಕೋವಿಡ್-19: ಲಸಿಕೆಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ!

ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದ ತಡೆಯುವುದು ಸೂಕ್ತ. ಅಂತೆಯೇ ಸೋಂಕು ತಗುಲಿದ ಬಳಿಕ ನೀಡುವ ಲಸಿಕೆಗಿಂತ ರೋಗ ಬಾರದಂತೆ ತಡೆಯುವ ಮಾಸ್ಕ್ ಹೆಚ್ಚು ಸುರಕ್ಷಿತ ಎಂದು ಅಮೆರಿಕಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ)  ನಿರ್ದೇಶಕ ರಾಬರ್ಟ್ ರೆಡ್ಫೀಲ್ಡ್ ಹೇಳಿದ್ದಾರೆ.

published on : 17th September 2020

ರಾಬರ್ಟ್ ಚಿತ್ರದ ಬಗ್ಗೆ ಅಭಿಮಾನಿಗಳ ಕಾತುರ ನೋಡಿ ಸಂತೋಷವಾಗುತ್ತಿದೆ- ಆಶಾ ಭಟ್ 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ರಾಬರ್ಟ್ ಚಿತ್ರದ ಹಿರೋಯಿನ್ನ್ನು ಕುತೂಹಲಕಾರಿಯಾಗಿ ಚಿತ್ರ ತಂಡ ಪರಿಚಯಿಸಿದೆ. ಆಶಾ ಭಟ್ ಈ ಚಿತ್ರದ ಹಿರೋಯಿನ್ ಆಗಿದ್ದು, ಇಂದು ಆಕೆಯ ಹುಟ್ಟುಹಬ್ಬ ಜೊತೆಗೆ  ಆಕೆಯ ಫಸ್ಟ್ ಲುಕ್ ಬಿಡುಗಡೆಯಾಗಿದೆ.

published on : 5th September 2020

'ರಾಬರ್ಟ್' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ: ದರ್ಶನ್ ಅಭಿಮಾನಿಗಳಿಗೆ ಖುಷಿ

ಕನ್ನಡದ ಮುಂಬರುವ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಸಿನೆಮಾ ದರ್ಶನ್ ಅವರ ರಾಬರ್ಟ್. ಕೊರೋನಾ ಹಾವಳಿಯಿಲ್ಲದಿರುತ್ತಿದ್ದರೆ ಕಳೆದ ಏಪ್ರಿಲ್ 9ಕ್ಕೆ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಕೊರೋನಾ ಬಂದು ರಾಬರ್ಟ್ ಚಿತ್ರದ ಕೆಲಸಗಳೆಲ್ಲವೂ ಮುಂದೆ ಹೋಯಿತು.

published on : 27th July 2020