- Tag results for Robin Uthappa
![]() | ಐಪಿಎಲ್: ಚೆನ್ನೈ ತೆಕ್ಕೆ ಸೇರಿದ ರಾಬಿನ್ ಉತ್ತಪ್ಪರಾಜಸ್ಥಾನ್ ರಾಯಲ್ಸ್ ತಮ್ಮ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಅವರನ್ನು ಕೈ ಬಿಟ್ಟಿದ್ದು, ಇವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿಸಿಕೊಂಡಿದೆ. ಐಪಿಎಲ್ ನ 2021 ರ ಋತುವಿನಲ್ಲಿ ಮಹೇಂದ್ರ ಸಿಂಗ್ ಧೋನಿಯ ಚೆನ್ನೈ ತಂಡದ ಪರ ಉತ್ತಪ್ಪ ಆಡಲಿದ್ದಾರೆ. |
![]() | ಐಪಿಎಲ್-2020: ಬಾಲ್ ಗೆ ಎಂಜಲು ಹಚ್ಚಿ ರಾಬಿನ್ ಉತ್ತಪ್ಪ ಎಡವಟ್ಟು!ಈ ಬಾರಿಯ ಐಪಿಎಲ್ ನಲ್ಲಿ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಎರಡರಲ್ಲಿ ಕಳಪೆ ಪ್ರದರ್ಶನ ನೀಡಿ ಸತತ ವೈಫಲ್ಯವನ್ನು ಅನುಭವಿಸುತ್ತಿರುವ ರಾಜಸ್ತಾನ ರಾಯಲ್ಸ್ ತಂಡದ ರಾಬಿನ್ ಉತ್ತಪ್ಪ ಅವರು ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. |
![]() | ಅನಿರೀಕ್ಷಿತ ಸಮಯದಲ್ಲಿ ಈ ಬಾರಿ ಐಪಿಎಲ್ ನಡೆಯುತ್ತಿದೆ: ರಾಬಿನ್ ಉತ್ತಪ್ಪಕೊರೋನಾ ಸಾಂಕ್ರಾಮಿಕದ ಮಧ್ಯೆ ಈ ಬಾರಿ ಐಪಿಎಲ್ ಅನಿರೀಕ್ಷಿತ ಸಮಯದಲ್ಲಿ ನಡೆಯುತ್ತಿದ್ದು, ವಿಶೇಷವಾಗಲಿದೆ ಎಂದು ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಹೇಳಿದ್ದಾರೆ. |