• Tag results for Roger Federer

ಯುಎಸ್ ಓಪನ್‌: ಸೆಮಿಫೈನಲ್‌ ಗೆ ಸೆರೇನಾ ವಿಲಿಯಮ್ಸ್‌, ಫೆಡರರ್ ಗೆ ಸೋಲಿನ ಆಘಾತ

ಆರು ಬಾರಿ ಚಾಂಪಿಯನ್‌ ಸೆರೇನಾ ವಿಲಿಯಮ್ಸ್‌ ಅವರು ಚೀನಾದ ಕಿಯಾಂಗ್‌ ವಾಂಗ್‌ ಅವರ ವಿರುದ್ಧ ಗೆದ್ದು ಯುಎಸ್‌ ಓಪನ್‌ ಸೆಮಿಫೈನಲ್‌ ಪ್ರವೇಶ ಮಾಡಿದ್ದಾರೆ.

published on : 4th September 2019

ಯು.ಎಸ್ ಓಪನ್: ಸುಮಿತ್ ಸಗಾಲ್ ಗೆ ಸೋಲು, ಫೆಡರರ್ ಗೆ ಜಯ

ವೃತ್ತಿ ಜೀವನದ ಮೊದಲ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯನ್ನು ಆಡಿದ ಭಾರತದ ಸುಮಿತ್ ನಗಾಲ್, ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ವಿಜೇತ ರೋಜರ್ ಫೆಡರರ್ ವಿರುದ್ಧ ನಿರಾಸೆಯನ್ನು ಅನುಭವಿಸಿದ್ದು, ಮೊದಲ ಸುತ್ತಿನಿಂದ ಹೊರ ನಡೆದಿದ್ದಾರೆ. 

published on : 27th August 2019

ಯುಎಸ್ ಓಪನ್ 2019: ವಿಶ್ವಶ್ರೇಷ್ಠ ಫೆಡರರ್ ಎದುರು ಕೆಚ್ಚೆದೆಯ ಹೋರಾಟ ನಡೆಸಿ ಮಣಿದ ನಗಾಲ್

ಯುಎಸ್ ಓಪನ್ ಮೊದಲ ದಿನದಾಟದಲ್ಲಿ ವಿಶ್ವ ಶ್ರೇಷ್ಠ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಎದುರು ಭಾರತದ ಪ್ರತಿಭೆ ಸುಮಿತ್ ನಗಾಲ್ ಪರಾಜಿತರಾಗಿದ್ದಾರೆ.

published on : 27th August 2019

ಯುಎಸ್ ಓಪನ್ ಗೆ ಅರ್ಹತೆ ಪಡೆದ ಸುಮಿತ್‌ ನಗಾಲ್‌ ಗೆ ಟೆನ್ನಿಸ್ ದೈತ್ಯ ಫೆಡರರ್ ಎದುರಾಳಿ!

ಭಾರತೀಯ ಟೆನ್ನಿಸ್ ತಾರೆ ಸುಮಿತ್ ನಗಾಲ್ ಯುಎಸ್ ಓಪನ್ ಮೊದಲ ಸುತ್ತಿನಲ್ಲಿ ವಿಶ್ವ ಅಗ್ರಮಾನ್ಯ ಟೆನ್ನಿಸ್ ತಾರೆ ರೋಜರ್ ಫೆಡರರ್ ಅವರನ್ನು ಎದುರಿಸಲಿದ್ದಾರೆ. ಈ ಮೂಲಕ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯವನ್ನಾಡುವ  ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ.

published on : 24th August 2019

ವಿಂಬಲ್ಡನ್: ಫೆಡರರ್ ಗೆ ಸೆಡ್ಡು ಹೊಡೆದ ಜೊಕೊವಿಚ್ ಗೆ ಐದನೇ ಬಾರಿ ಚಾಂಪಿಯನ್ ಪಟ್ಟ

ಇಲ್ಲಿ ನಡೆದ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂಬರ್ 1 ಆಟಗಾರ ಸರ್ಬಿಯಾದ ನೋವಾಕ್ ಜೊಕೊವಿಚ್ ಭರ್ಜರಿ ಪ್ರದರ್ಶನ ನೀಡಿ....

published on : 15th July 2019

ವಿಂಬಲ್ಡನ್‌ನಲ್ಲಿ ನಾಳೆ ಬಹುನಿರೀಕ್ಷಿತ ಪಂದ್ಯ: ಫೆಡರರ್-ನಡಾಲ್ ಸೆಮಿಫೈನಲ್ ಕಾದಾಟಕ್ಕೆ ಕ್ಷಣಗಣನೆ

ಕಳೆದ 11 ವರ್ಷಗಳ ಬಳಿಕ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ ಇಬ್ಬರು ಸ್ಟಾರ್‌ ಆಟಗಾರರಾದ ಸ್ವಿಜರ್‌ಲೆಂಡ್‌ ರೋಜರ್‌ ಫೆಡರರ್‌ ಹಾಗೂ ರಫೆಲ್‌ ನಡಾಲ್‌ ನಾಳೆ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗುತ್ತಿದ್ದಾರೆ.

published on : 11th July 2019

ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿ: ರೋಜರ್ ಫೆಡರರ್ ಮಣಿಸಿ ಫೈನಲ್ ಪ್ರವೇಶಿಸಿದ ರಾಫೆಲ್ ನಡಾಲ್

ಇಂದು ನಡೆದ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್ ಅವರನ್ನು ಸೋಲಿಸಿದ ರಾಫೆಲ್ ನಡಾಲ್ ಫೈನಲ್ ಪ್ರವೇಶಿಸಿದ್ದಾರೆ.

published on : 7th June 2019

ತಲೆಮಾರಿನ ಪಂದ್ಯ: 1999ರಲ್ಲಿ ಅಪ್ಪ, 2019ರಲ್ಲಿ ಮಗನ ವಿರುದ್ಧ ಸೆಣಸುತ್ತಿರುವ ರೋಜರ್ ಫೆಡರರ್

ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ನಲ್ಲಿ ಇಂದು ಮಹತ್ವದ ಪಂದ್ಯವಿದ್ದು, 1999ರಲ್ಲಿ ಅಪ್ಪನ ವಿರುದ್ಧ ಸೆಣಿಸಿದ್ದ ಸ್ವಿಸ್ ಆಟಗಾರ ರೋಜರ್ ಫೆಡರರ್, ಇಂದು ಅದೇ ಸ್ಪರ್ಧಿಯ ಮಗನ ವಿರುದ್ಧ ಸೆಣಸಾಡಲಿದ್ದಾರೆ.

published on : 31st May 2019

ಕೊಹ್ಲಿ ಹೇಳಿದ ರೆಕಾರ್ಡ್, ರೋಜರ್ ಫೆಡರರ್, ರೊಮ್ಯಾಂಟಿಕ್ ಗೇಟ್ ವೇ ಕಥೆ

ವಿದೇಶಿ ನೆಲದಲ್ಲಿ ಟೂರ್ನಿ ನಡೆಯುವಾಗ ಆಟಗಾರರ ಪತ್ನಿಯರು ಸರಣಿ ಮುಕ್ತಾಯಗೊಳ್ಳುವವರೆಗೂ ಅಲ್ಲೇ ಇರುವುದಕ್ಕೆ ಅನುಮತಿ ನೀಡಬೇಕೆಂದು ಕೊಹ್ಲಿ ಈ ಹಿಂದೆ ಪಟ್ಟು ಹಿಡಿದಿದ್ದರು.

published on : 27th January 2019

ಆಸ್ಟ್ರೇಲಿಯಾ ಓಪನ್: ಸ್ಟಿಫನಾಸ್ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿದ 'ಚಾಂಪಿಯನ್' ಫೆಡರರ್

ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಸ್ಟಿಫನಾಸ್ ವಿರುದ್ಧ ಸೋಲು ಕಾಣುವ ಮೂಲಕ ಖ್ಯಾತ ಟೆನಿಸ್ ಆಟಗಾರ ರೋಜರ್ ಫೆಡರರ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

published on : 20th January 2019

ವೀಡಿಯೋ: ಐಡಿ ಕಾರ್ಡ್ ತರದ ಫೆಡರರ್ ಗೆ ಕ್ರೀಡಾಂಗಣ ಪ್ರವೇಶಿಸಲು ತಡೆದ ಸಿಬ್ಬಂದಿ!

ಬಹುಷಃ ಟೆನ್ನಿಸ್ ದಿಗ್ಗಜ ಆಟಗಾರ ರೋಜರ್ ಫೆಡರರ್ ನಾವು ಭಾವಿಸಿದಷ್ಟು ಪ್ರಸಿದ್ದರಲ್ಲ. ಏಕೆಂದರೆ ಅವರು ಆಸ್ಟ್ರೇಲಿಯನ್ ಓಪನ್ ನಲ್ಲಿ ಆಡಲು ಕ್ರೀಡಾಂಗಣಕ್ಕೆ.....

published on : 19th January 2019

ಆಸ್ಟ್ರೇಲಿಯಾ ಓಪನ್ ನಲ್ಲಿ ಕೊಹ್ಲಿ-ಅನುಷ್ಕಾ: ಫೆಡರರ್ ಜೊತೆ ಫೋಸ್!

ಸತತ ಪಂದ್ಯಗಳನ್ನು ಆಡಿ ದಣಿದಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ , ಇಂದು ಆಸ್ಟ್ರೇಲಿಯಾ ಟೆನಿಸ್ ಟೂರ್ನಿಯ ಪಂದ್ಯಗಳನ್ನು ಪತ್ನಿ ಅನುಷ್ಕಾ ಜೊತೆಗೆ ವೀಕ್ಷಿಸಿದ್ದಾರೆ. ಈ ವೇಳೆ ಟೆನಿಸ್ ತಾರೆ ರೋಜರ್ ಫೆಡರರ್ ಅವರನ್ನು ಭೇಟಿಯಾಗಿದ್ದಾರೆ.

published on : 19th January 2019