• Tag results for Rohingyas

ಸೂಕ್ತ ಪ್ರಕ್ರಿಯೆ ಇಲ್ಲದೆಯೆ ಜಮ್ಮುವಿನಲ್ಲಿ ಬಂಧನಕ್ಕೊಳಗಾಗಿರುವ ಮ್ಯಾನ್ಮಾರ್ ರೋಹಿಂಗ್ಯಾಗಳ ಗಡಿಪಾರು ಇಲ್ಲ: ಸುಪ್ರೀಂ

ಜಮ್ಮುವಿನಲ್ಲಿ ಬಂಧನಕ್ಕೊಳಗಾಗಿರುವ ರೋಹಿಂಗ್ಯಾಗಳನ್ನು ಸೂಕ್ತ ಪ್ರಕ್ರಿಯೆ ಇಲ್ಲದೇ ಮ್ಯಾನ್ಮಾರ್ ಗೆ ಗಡಿಪಾರು ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

published on : 8th April 2021

ಮ್ಯಾನ್ಮಾರ್ ಗೆ ರೋಹಿಂಗ್ಯನ್ನರ ವಾಪಸಾತಿಯಲ್ಲಿ ಪ್ರಮುಖ ಪಾತ್ರ ವಹಿಸಲು ಭಾರತಕ್ಕೆ ಬಾಂಗ್ಲಾ ಪ್ರಧಾನಿ ಮನವಿ

 ರೋಹಿಂಗ್ಯನ್ನರನ್ನು ಮ್ಯಾನ್ಮಾರ್ ಗೆ ವಾಪಸ್ ಕಳಿಸುವ ವಿಷಯದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬೇಕೆಂದು  ಪ್ರಧಾನಿ ನರೇಂದ್ರ ಮೋದಿ ಅವರ ಬಾಂಗ್ಲಾ ಪ್ರವಾಸದ ವೇಳೆ ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಮನವಿ ಮಾಡಿದ್ದಾರೆ. 

published on : 28th March 2021

ಬಾಂಗ್ಲಾದೇಶ: ದೋಣಿ ಮಗುಚಿ 15 ರೋಹಿಂಗ್ಯನ್ನರ ಸಾವು, 40 ಮಂದಿ ಕಾಣೆ

ದೋಣಿ ಮಗುಚಿ 15 ಮಂದಿ ರೋಹಿಂಗ್ಯನ್ನರು ಸಾವನ್ನಪ್ಪಿ, ಇತರ 40 ಮಂದಿ ಕಾಣೆಯಾಗಿರುವ ಘಟನೆ ಬಂಗಾಳ ಕೊಲ್ಲಿಯ ಕಾಕ್ಸ್‌ ಬಜಾರ್‌ನ ಟೆಂಕಫ್‌ ಉಪ ಜಿಲ್ಲಾದಲ್ಲಿ ನಡೆದಿದೆ.

published on : 11th February 2020

ರಾಶಿ ಭವಿಷ್ಯ