- Tag results for Ron town
![]() | ಕಲಾಪ್ರಿಯರನ್ನು ಕೈಬೀಸಿ ಕರೆಯುತ್ತಿದೆ ಗದಗ ಜಿಲ್ಲೆಯ ರೋಣ ಬಳಿ ಇರುವ 'ಕಲಾಕಾಶಿ'; ಕಲೆ, ನಾಣ್ಯ ಸಂಗ್ರಹಗಳ ಅಪರೂಪದ ಸಂಗ್ರಹಾಲಯಇವರ ಕಲಾ ಸಂಗ್ರಹ ನೋಡಿದರೆ ಅಚ್ಚರಿಯಾಗಬಹುದು. 5ನೇ ಶತಮಾನದ ನಾಣ್ಯಗಳಿಂದ ಹಿಡಿದು ಇಲ್ಲಿಯತನಕದ ನಾಣ್ಯ ಸಂಗ್ರಹಗಳಿವೆ. ಪ್ರತಿ ಕೋಣೆಯಲ್ಲಿ ನಾಣ್ಯಗಳ ಛಾಯಾಚಿತ್ರಗಳಿವೆ. ಪೈಸೆಯಿಂದ ಹಿಡಿದು ಆಣೆಯಿಂದ ಹಿಡಿದು 10 ಸಾವಿರದ ನೋಟುಗಳಿವೆ. |