- Tag results for Rs 1
![]() | ಕೇರಳ: ಮರಯೂರು ಶ್ರೀಗಂಧದ ಮರ ದಾಖಲೆ ಬೆಲೆಗೆ ಹರಾಜು; ಒಂದು ಮರಕ್ಕೆ 1.25 ಕೋಟಿ ರೂ.!ಕೇರಳದ ಪ್ರಸಿದ್ಧ ಮರಯೂರು ಶ್ರೀಗಂಧದ ಮರಗಳು ಅಪ್ರತಿಮ ಪರಿಮಳಕ್ಕೆ ಹೆಸರುವಾಸಿಯಾಗಿದ್ದು, ರಾಜ್ಯ ಅರಣ್ಯ ಇಲಾಖೆಯು ಈ ತಿಂಗಳ ಹರಾಜಿನ ಮೂಲಕ ದಾಖಲೆಯ ಆದಾಯ ಗಳಿಸಿದೆ. |
![]() | ಸನಾತನ ಧರ್ಮದ ಬಗ್ಗೆ ಹೇಳಿಕೆ: ಉದಯನಿಧಿ ತಲೆಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಅಯೋಧ್ಯೆಯ ಸಾಧುಸನಾತನ ಧರ್ಮದ ಕುರಿತು ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ನೀಡಿದ್ದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಯೋಧ್ಯಯ ಸಾಧು ಓರ್ವರು ಉದಯನಿಧಿ ತಲೆಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. |
![]() | 2000 ರೂಪಾಯಿ ನೋಟು ಹಿಂತೆಗೆತ: ಚಲಾವಣೆಯಲ್ಲಿದ್ದ ಕರೆನ್ಸಿ ಮೊತ್ತ 1.54 ಲಕ್ಷ ಕೋಟಿ ರೂ. ನಷ್ಟು ಇಳಿಕೆ!2000 ರೂಪಾಯಿ ನೋಟನ್ನು ಆರ್ ಬಿಐ ಹಿಂಪಡೆಯುತ್ತಿರುವುದರ ಪರಿಣಾಮ ಚಲಾವಣೆಯಲ್ಲಿದ್ದ ಕರೆನ್ಸಿಗಳು 1.54 ಲಕ್ಷ ಕೋಟಿ ರೂಪಾಯಿಯಷ್ಟು ಕುಸಿತ ಕಂಡಿದೆ. |
![]() | ಶಕ್ತಿ ಯೋಜನೆ: ಸಾರಿಗೆ ನಿಗಮಗಳಿಗೆ 125 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ವಿತರಿಸಲಾದ ಶೂನ್ಯ ಟಿಕೆಟ್ ದರ 687,49,57,753 ರೂ. ಆಗಿದ್ದು,... |
![]() | ವಿಜಯ್ ಮಲ್ಯ, ನೀರವ್ ಮೋದಿ ಸೇರಿ ಪರಾರಿಯಾದ ಆರ್ಥಿಕ ಅಪರಾಧಿಗಳಿಂದ 15,000 ಕೋಟಿ ರೂ. ವಸೂಲಿ: ಕೇಂದ್ರವಿಜಯ್ ಮಲ್ಯ ಮತ್ತು ನೀರವ್ ಮೋದಿ ಸೇರಿದಂತೆ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ ಆರೋಪಿಗಳಿಂದ 15,113 ಕೋಟಿ ರೂ.ಗಳನ್ನು ಸರ್ಕಾರ ವಸೂಲಿ ಮಾಡಿದೆ ಮತ್ತು ಆ ಹಣವನ್ನು ಸಾರ್ವಜನಿಕ ವಲಯದ... |
![]() | ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮೆ: ಮೋದಿ ಭರವಸೆ ಬಗ್ಗೆ ಸದನದಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ಜಟಾಪಟಿಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ 15 ಲಕ್ಷ ರೂಪಾಯಿ ಜಮಾ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ... |
![]() | ಕೆ.ಜಿ.ಗೆ 100 ರೂಪಾಯಿ ದಾಟಿದ ಟೊಮೆಟೊ ದರ; ಪರ್ಯಾಯ ಪದಾರ್ಥಕ್ಕೆ ಇಲ್ಲಿದೆ ಪರಿಹಾರ!ಇಂತಹ ಬಹು ಉಪಯೋಗಿ ತರಕಾರಿಯ ಬೆಲೆ ಈಗ ಕೆ.ಜಿಗೆ ಬರೊಬ್ಬರಿ 100 ರೂಪಾಯಿ. ಅತ್ಯಗತ್ಯ ಸಾಮಗ್ರಿಯಾಗಿರುವ ಟೊಮೆಟೋ ಬೆಲೆ ಗಗನಕ್ಕೇರಿರುವುದರಿಂದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. |
![]() | 1.80 ಲಕ್ಷ ಕೋಟಿ ರೂ. ಮೌಲ್ಯದ 2,000 ರೂ ಮುಖಬೆಲೆಯ ನೋಟುಗಳು ಬ್ಯಾಂಕ್ ಗೆ ವಾಪಸ್: ಶಕ್ತಿಕಾಂತ್ ದಾಸ್2,000 ರೂಪಾಯಿ ಮುಖಬೆಲೆಯ 1.80 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹಣ ಬ್ಯಾಂಕ್ ಗೆ ಮರಳಿ ಬಂದಿದೆ ಎಂದು ರಿಸರ್ವ್ ಬ್ಯಾಂಕ್ ಗೌರ್ನರ್ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ. |
![]() | ಮಂಜುನಾಥ್ ಪ್ರಸಾದ್ ಸೇರಿ 11 ಐಎಎಸ್ ಅಧಿಕಾರಿಗಳ ವರ್ಗಾವಣೆಹಿರಿಯ ಅಧಿಕಾರಿ ಮಂಜುನಾಥ್ ಪ್ರಸಾದ್ ಸೇರಿದಂತೆ 11 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. |
![]() | ಯಾದಗಿರಿ: ಠೇವಣಿ ಇಡಲು 1 ರೂಪಾಯಿ ನಾಣ್ಯಗಳಲ್ಲಿ 10,000 ರೂ. ತಂದ ಸ್ವತಂತ್ರ್ಯ ಅಭ್ಯರ್ಥಿ; ಎಣಿಸಿ, ಎಣಿಸಿ ಸುಸ್ತಾದ ಅಧಿಕಾರಿಗಳು!ಎಲ್ಲಾ ನಾಣ್ಯಗಳನ್ನು ಎಣಿಕೆ ಮಾಡಲು ಚುನಾವಣಾಧಿಕಾರಿ ಮತ್ತು ಇತರ ಮೂವರು ಅಧಿಕಾರಿಗಳು ಎರಡು ಗಂಟೆಗಳ ಕಾಲ ತೆಗೆದುಕೊಂಡರು, ಎಲ್ಲಾ ಮೊತ್ತವನ್ನು ದೃಢೀಕರಿಸಿ ಮತ್ತು ಅವರ ನಾಮನಿರ್ದೇಶನವನ್ನು ಸ್ವೀಕರಿಸಿದರು. |
![]() | ತಮಿಳುನಾಡು ಬಜೆಟ್: ಮನೆಯ ಯಜಮಾನಿಗೆ 1,000 ರೂ. ನೆರವು, ಸೆಪ್ಟೆಂಬರ್ ನಿಂದ ಜಾರಿಆಡಳಿತಾರೂಢ ಡಿಎಂಕೆ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಕುಟುಂಬದ ಯಜಮಾನಿಗೆ ತಿಂಗಳ 1000 ರೂಪಾಯಿ ನೆರವು ನೀಡುವುದಾಗಿ ಸೋಮವಾರ ಬಜೆಟ್ ನಲ್ಲಿ ಘೋಷಿಸಿದ್ದು, ಈ ಯೋಜನೆಯನ್ನು ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು... |
![]() | ಆಸ್ಕರ್ ಪ್ರಶಸ್ತಿ: ಬೊಮ್ಮನ್-ಬೆಳ್ಳಿ ದಂಪತಿಗೆ ಸ್ಟ್ಯಾಲಿನ್ ಸನ್ಮಾನ; 91 ಆನೆ ಮಾವುತರಿಗೆ ತಲಾ 1 ಲಕ್ಷ ರೂಪಾಯಿ ನೆರವು ಘೋಷಣೆಆಸ್ಕರ್ ಪ್ರಶಸ್ತಿ ಗೆದ್ದ ಡಾಕ್ಯುಮೆಂಟರಿ ಸಿನಿಮಾ ದಿ ಎಲಿಫೆಂಟ್ ವಿಸ್ಪರರ್ಸ್ ನಲ್ಲಿ ರಘು ಎಂಬ ಆನೆಮರಿಯ ಪಾಲಕರಾಗಿದ್ದ ಬೊಮ್ಮನ್ ಹಾಗೂ ಬೆಳ್ಳಿ ದಂಪತಿಗೆ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್ ಸನ್ಮಾನ ಮಾಡಿ ಗೌರವ ಸಲ್ಲಿಸಿದ್ದಾರೆ. |
![]() | ಕೇಂದ್ರ ಬಜೆಟ್: ಇವಿಎಂ ಖರೀದಿಗೆ ಸುಮಾರು 1,900 ಕೋಟಿ ರೂ. ನಿಗದಿ2024ರ ಲೋಕಸಭೆ ಚುನಾವಣೆಗೆ ಮುನ್ನ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಖರೀದಿಸಲು ಕೇಂದ್ರ ಕಾನೂನು ಸಚಿವಾಲಯಕ್ಕೆ ಕೇಂದ್ರ ಬಜೆಟ್‌ನಲ್ಲಿ ಸುಮಾರು 1,900 ಕೋಟಿ ರೂ. ನೀಡಲಾಗಿದೆ. |
![]() | ವಿಮಾನದಲ್ಲಿ ಅಶಿಸ್ತಿನ ವರ್ತನೆ: ಏರ್ ಇಂಡಿಯಾಗೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ಯಾರಿಸ್-ನವದೆಹಲಿ ವಿಮಾನದಲ್ಲಿ ಪ್ರಯಾಣಿಕರು ಅಶಿಸ್ತಿನ ವರ್ತನೆ ತೋರಿದ ಎರಡು ಘಟನೆಗಳನ್ನು ವರದಿ ಮಾಡದಿದ್ದಕ್ಕಾಗಿ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ.. |
![]() | ವಿಶ್ವದ ಅತಿ ಉದ್ದದ ನದಿ ಕ್ರೂಸ್ 'ಗಂಗಾ ವಿಲಾಸ್' ಪ್ರಯಾಣ ದರ ಬರೋಬ್ಬರಿ 13 ಲಕ್ಷ ರೂ.!ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 13 ರಂದು ಉದ್ಘಾಟಿಸಲಿರುವ ವಿಶ್ವದ ಅತಿ ಉದ್ದದ ನದಿ ಕ್ರೂಸ್ 'ಗಂಗಾ ವಿಲಾಸ್' ದರ ಕೇಳಿದರೆ ನಿಮ್ಮ ತಲೆ ತಿರುಗುವುದು ಗ್ಯಾರಂಟಿ! |