• Tag results for Russia-Ukraine War

ಪುಟಿನ್ ಮಹಿಳೆಯಾಗಿದ್ದರೆ ಉಕ್ರೇನ್ ಯುದ್ಧ ನಡೆಯುತ್ತಿರಲಿಲ್ಲ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಹಿಳೆಯಾಗಿದಿದ್ದರೆ ಉಕ್ರೇನ್‌ನಲ್ಲಿ ಯುದ್ಧವನ್ನು ಪ್ರಾರಂಭಿಸುತ್ತಿರಲಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

published on : 29th June 2022

ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ: 1,000 ಕಿ.ಮೀ ದೂರದ ನಿರ್ದಿಷ್ಟ ಗುರಿ ಮುಟ್ಟಿದೆ - ರಷ್ಯಾ

ಮಾಸ್ಕೋ ಉಕ್ರೇನ್ ಮೇಲಿನ ತನ್ನ ಆಕ್ರಮಣವನ್ನು ಹೆಚ್ಚಿಸುತ್ತಿದ್ದು ಇದರ ಮಧ್ಯೆ ಜಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ ಎಂದು ರಷ್ಯಾ ಹೇಳಿದೆ.

published on : 28th May 2022

756 ಟ್ಯಾಂಕ್, 163 ಯುದ್ಧ ವಿಮಾನ, 8 ಯುದ್ಧ ನೌಕೆಗಳು, 20 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡ ರಷ್ಯಾ!

ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾದ ಆಕ್ರಮಣಕಾರಿ 53 ದಿನ ದಾಟ್ಟಿದ್ದು, ಈ ವರೆಗೂ ರಷ್ಯಾ ಸೇನೆ 756 ಟ್ಯಾಂಕ್, 163 ಯುದ್ಧ ವಿಮಾನ, 8 ಯುದ್ಧ ನೌಕೆಗಳು, 20 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ ಎಂದು ವರದಿಯೊಂದು ಹೇಳಿದೆ.  

published on : 17th April 2022

ಭಾರತ ನಮ್ಮಿಂದ ಖರೀದಿಸಲು ಬಯಸುವ ಯಾವುದೇ ಸರಕು ಪೂರೈಸಲು ನಾವು ಸಿದ್ಧ: ರಷ್ಯಾ

ಭಾರತ ನಮ್ಮಿಂದ ಖರೀದಿಸಲು ಬಯಸುವ ಯಾವುದೇ ಸರಕು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ರಷ್ಯಾ ಘೋಷಣೆ ಮಾಡಿದೆ.

published on : 1st April 2022

ರಷ್ಯಾ-ಉಕ್ರೇನ್ ಯುದ್ಧ; ಜಾಗತಿಕ ನಿರ್ಬಂಧಗಳ ಹೊರತಾಗಿಯೂ ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲ ಪೂರೈಕೆ ಎಂದ ಪುಟಿನ್ ಸರ್ಕಾರ!

ಉಕ್ರೇನ್ ಮೇಲೆ ದಾಳಿ ಮಾಡುವ ಮೂಲಕ ಜಾಗತಿಕ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ರಷ್ಯಾ, ನಿರ್ಬಂಧದ ಭೀತಿಯ ಹೊರತಾಗಿಯೂ ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲ ರಫ್ತು ಮಾಡುವುದಾಗಿ ಪ್ರಸ್ತಾವ ಮುಂದಿಟ್ಟಿದೆ.

published on : 1st April 2022

ಉಕ್ರೇನ್- ರಷ್ಯಾ ಯುದ್ಧದಿಂದಾಗಿ ಇಂಧನ ಬೆಲೆಯೇರಿಕೆ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಮರ್ಥನೆ

ಸ್ವದೇಶದಲ್ಲೇ ತೈಲಕ್ಕೆ ಪರ್ಯಾಯವಾದ ತಂತ್ರಜ್ಞಾನ ಅಭಿವೃದ್ಧಿಪಡಿಸುವುದರಿಂದ ಬೆಲೆಯೇರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಬಹುದು.

published on : 26th March 2022

ಉಕ್ರೇನ್ ಶೆಲ್ ದಾಳಿಗೆ ರಷ್ಯಾ ಪತ್ರಕರ್ತೆ ಸಾವು!!

ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ಧ ಒಂದು ತಿಂಗಳು ಪೂರ್ಣಗೊಳಿಸಿದ್ದು, ಇಂದು ಉಕ್ರೇನ್ ಸೈನಿಕರ ಶೆಲ್ ದಾಳಿಯಲ್ಲಿ ರಷ್ಯಾ ಮೂಲದ ಓರ್ವ ಪತ್ರಕರ್ತೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

published on : 24th March 2022

ಉಕ್ರೇನ್-ರಷ್ಯಾ ಯುದ್ಧ: ಮತ್ತೊಂದೆಡೆ ನ್ಯಾಟೋ ವಿಮಾನ ಪತನ; 4 ಅಮೆರಿಕಾ ಯೋಧರ ದುರ್ಮರಣ, ನಾರ್ವೆ ಪ್ರಧಾನಿ ಹೇಳಿದ್ದೇನು?

ನಾರ್ವೆಯ ಆರ್ಕ್ಟಿಕ್ ವೃತ್ತದಲ್ಲಿ ಕೋಲ್ಡ್ ರೆಸ್ಪಾನ್ಸ್ ಹೆಸರಿನ ನ್ಯಾಟೋ ಸೈನಿಕ ವಿನ್ಯಾಸದಲ್ಲಿ ದುರಂತ ಸಂಭವಿಸಿದೆ. ಅಮೇರಿಕಾದ ನಾವಿಕ ದಳಕ್ಕೆ ಸೇರಿದ MV-22B ಓಸ್ಪ್ರೇ ವಿಮಾನ ಪತನಗೊಂಡಿದೆ. ಹಡಗಿನಲ್ಲಿದ್ದ ನಾಲ್ವರು ಅಮೇರಿಕ ನೌಕಾಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ. 

published on : 20th March 2022

ವಿಷ ಪ್ರಾಶನ ಭೀತಿ: ಒಂದೇ ತಿಂಗಳಲ್ಲಿ ಸಾವಿರ ಸಿಬ್ಬಂದಿಗಳ ಬದಲಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಸ್ವತಃ ಪ್ರಾಣಭೀತಿ ಎದುರಾಗಿದ್ದು, ಇದೇ ಕಾರಣಕ್ಕೆ ಅವರು ಕಳೆದ ಒಂದು ತಿಂಗಳ ಅವಧಿಯಲ್ಲಿ ಬರೊಬ್ಬರಿ 1 ಸಾವಿರ ವೈಯುಕ್ತಿಕ ಸಿಬ್ಬಂದಿಗಳನ್ನು ಬದಲಿಸಿದ್ದಾರೆ ಎಂದು ಹೇಳಲಾಗಿದೆ.

published on : 20th March 2022

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಗಂಭೀರ ವಿಚಾರ, ಅಂತಾರಾಷ್ಟ್ರೀಯ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸಿದೆ: ಜಪಾನ್‌ ಪ್ರಧಾನಿ ಫುಮಿಯೊ ಕಿಷಿಡ

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವು 'ತುಂಬಾ ಗಂಭೀರ' ವಿಚಾರವಾಗಿದ್ದು, ಇದು ಅಂತರರಾಷ್ಟ್ರೀಯ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸಿದೆ ಎಂದು ಜಪಾನ್‌ ಪ್ರಧಾನಿ ಫುಮಿಯೊ ಕಿಷಿಡ ಅಭಿಪ್ರಾಯಪಟ್ಟಿದ್ದಾರೆ.

published on : 20th March 2022

ಕಿಂಜಾಲ್ ಕ್ಷಿಪಣಿ: ಉಕ್ರೇನ್ ಮೇಲೆ ಮೊದಲ ಬಾರಿಗೆ ರಷ್ಯಾ 'ಬ್ರಹ್ಮಾಸ್ತ್ರ' ಕ್ಷಿಪಣಿ ಬಳಸಿದೆ, ಇದು ಎಷ್ಟು ಅಪಾಯಕಾರಿ!

ರಷ್ಯಾ ಸೇನೆ ಉಕ್ರೇನ್‌ನ ಭೂಗತ ಕ್ಷಿಪಣಿ ಡಿಪೋವನ್ನು ಸ್ಫೋಟಿಸಿದೆ. ಇವಾನೊ-ಫ್ರಾಂಕಿವ್ಸ್ಕ್ ಪ್ರದೇಶದಲ್ಲಿ ರಷ್ಯಾ ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಉಕ್ರೇನ್ ನೆಲೆಯ ಮೇಲೆ ದಾಳಿ ಮಾಡಿದೆ.

published on : 19th March 2022

ಬೆಲೆ ಏರಿಕೆ ಭೀತಿ: ಪೆಟ್ರೊಲ್, ಡೀಸೆಲ್ ದಾಖಲೆ ಮಾರಾಟ, ಕೋವಿಡ್ ಪೂರ್ವ ಮಟ್ಟ ಮೀರಿಸಿದೆ!

ಪಂಚ ರಾಜ್ಯಗಳ ಫಲಿತಾಂಶದ ಬಳಿಕ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಲಿಲ್ಲ. ಆದರೆ ಹೆಚ್ಚಳದ ಭೀತಿಯಿಂದಾಗಿ ಜನರು ತಮ್ಮ ವಾಹನಗಳ ಟ್ಯಾಂಕ್‌ಗಳನ್ನು ತುಂಬಿಸಿಕೊಳ್ಳುತ್ತಿದ್ದು ಇದು ತೈಲ ಖರೀದಿಯಲ್ಲಿ ದಾಖಲೆ ಬರೆದಿದೆ. 

published on : 16th March 2022

ಮಾರಿಯುಪೋಲ್ ಆಸ್ಪತ್ರೆ ರಷ್ಯಾ ವಶದಲ್ಲಿ; 400 ಮಂದಿ ಒತ್ತೆಯಾಳು! ಭಾರತೀಯರು ಪಾರು, ರಕ್ಷಣೆಗೆ ರಷ್ಯಾ ಸೇನೆ ನೆರವು!

ರಷ್ಯಾ-ಉಕ್ರೇನ್ ನಡುವಿನ ಯುದ್ಧ 21ನೇ ದಿನಕ್ಕೆ ಕಾಲಿಟ್ಟಿದ್ದು, ಮಾರಿಯುಪೋಲ್ ಆಸ್ಪತ್ರೆಯನ್ನು  ರಷ್ಯಾ ಸೇನೆ ವಶಕ್ಕೆ ಪಡೆದಿದ್ದು, ಆಸ್ಪತ್ರೆಯಲ್ಲಿದ್ದ 400 ಮಂದಿಯನ್ನು ಒತ್ತೆಯಾಳುಗಳಾಗಿರಿಸಿಕೊಂಡಿದೆ.

published on : 16th March 2022

ಉಕ್ರೇನ್ ವೈದ್ಯಕೀಯ ವಿಶ್ವವಿದ್ಯಾಲಯಗಳಿಂದ ಆನ್‌ಲೈನ್ ತರಗತಿ ಪ್ರಾರಂಭ: ಭಾರತೀಯ ವಿದ್ಯಾರ್ಥಿಗಳು ನಿರಾಳ

ಯುದ್ಧ ಪೀಡಿತ ಉಕ್ರೇನ್ ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ನಂತರ ಅತಂತ್ರ ಭವಿಷ್ಯದ ಭಯದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಹಲವಾರು ಉಕ್ರೇನಿಯನ್ ವೈದ್ಯಕೀಯ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದು ಕೊಂಚ ನಿರಾಳ ತಂದಿದೆ.

published on : 15th March 2022

ಭಾರತ ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲ ಖರೀದಿಸುವ ಸಾಧ್ಯತೆ: ಅಧಿಕಾರಿಗಳು

ರಷ್ಯಾ-ಉಕ್ರೇನ್ ಯುದ್ಧದನ ನಡುವೆ ಅಮೆರಿಕಾ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧನೆಗಳನ್ನು ವಿಧಿಸುತ್ತಿದ್ದು ಇದರ ನಡುವೆ ಭಾರತ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಮತ್ತು ಇತರ ಸರಕುಗಳನ್ನು ಖರೀಸುವ ಸಾಧತ್ಯೆ ಇದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ. 

published on : 14th March 2022
1 2 3 4 5 6 > 

ರಾಶಿ ಭವಿಷ್ಯ