• Tag results for Russia-Ukraine crisis

ಮಾತುಕತೆ ಮೂಲಕ ಬಿಕ್ಕಟ್ಟು ಪರಿಹರಿಸಿಕೊಳ್ಳಿ: ರಷ್ಯಾ-ಉಕ್ರೇನ್ ಯುದ್ದದ ಕುರಿತು ದಲೈಲಾಮ ಪ್ರತಿಕ್ರಿಯೆ

ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈಲಾಮಾ ಕಳವಳ ವ್ಯಕ್ತಪಡಿಸಿದ್ದಾರೆ. ಯುದ್ಧಗಳ ಕಾಲ ಮುಗಿದಿವೆ ಮತ್ತು ಅಹಿಂಸೆಯೊಂದೇ ದಾರಿ ಎಂದು ಅವರು ಹೇಳಿದರು.

published on : 1st March 2022

ಉಕ್ರೇನ್ ಮೇಲೆ ಯುದ್ಧ: ಫೀಫಾ ವಿಶ್ವಕಪ್ ಟೂರ್ನಿಯಿಂದ ರಷ್ಯಾ ಬಹಿಷ್ಕಾರ!

ಉಕ್ರೇನ್ ಮೇಲೆ ಸೇನಾ ದಾಳಿ ನಡೆಸಿರುವ ರಷ್ಯಾಗೆ ನಿರ್ಬಂಧಗಳ ಸರಣಿ ಮುಂದುವರೆದಿದ್ದು, ಇದೀಗ ಅಂತಾರಾಷ್ಟ್ರೀಯ ಫುಟ್ ಬಾಲ್ ಸಂಸ್ಥೆ ಫೀಫಾ ವಿಶ್ವಕಪ್ ಟೂರ್ನಿಯಿಂದ ರಷ್ಯಾ ತಂಡವನ್ನು ಬಹಿಷ್ಕಾರ ಮಾಡಿದೆ.

published on : 1st March 2022

ರಷ್ಯಾ-ಉಕ್ರೇನ್​ ಯುದ್ಧ: ಪ್ರಧಾನಿ ಮೋದಿ ನೇತೃತ್ವದಲ್ಲಿ 3ನೇ ಮಹತ್ವದ ಸಭೆ, ಭಾರತೀಯರ ಸ್ಥಳಾಂತರ ಕುರಿತು ಚರ್ಚೆ

ರಷ್ಯಾ-ಉಕ್ರೇನ್​ ಸಂಘರ್ಷ ಮುಂದುವರೆದಿರುವಂತೆಯೇ ಇತ್ತ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 3ನೇ ಮಹತ್ವದ ಸಭೆ ನಡೆಯಿತು.

published on : 28th February 2022

ರಾಶಿ ಭವಿಷ್ಯ