social_icon
  • Tag results for Russia Ukraine War

ಭಾರತದ ಒಡಿಶಾದಲ್ಲಿ ರಷ್ಯಾದ ಶ್ರೀಮಂತ ಸಂಸದ ನಿಗೂಢ ಸಾವು; ತನಿಖೆಗಿಳಿದ ಪೊಲೀಸರು!

  ರಷ್ಯಾ-ಉಕ್ರೇನ್ ಯುದ್ಧವನ್ನು ತೀವ್ರವಾಗಿ ವಿರೋಧಿಸಿದ್ದ ರಷ್ಯಾದ ಸಂಸದ 64 ವರ್ಷದ ಪಾವೆಲ್ ಆಂಟೊನೊವ್ ಭಾರತದ ಒಡಿಶಾದ ಹೋಟೆಲ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

published on : 27th December 2022

ಅಚ್ಚರಿಯಾದ್ರೂ ಸತ್ಯ; ಅಸ್ಸಾಂ ಚಹಾಕ್ಕೆ ಉಕ್ರೇನ್‌ ಅಧ್ಯಕ್ಷರ ಹೆಸರು!

ಅಚ್ಚರಿಯಾದ್ರೂ ಸತ್ಯ ಅಸ್ಸಾಂ ಮೂಲದ ಸ್ಟಾರ್ಟಪ್ ವೊಂದು ತನ್ನ ಚಹಾಕ್ಕೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿಪ್ ಝೆಲೆನ್ಸ್ಕಿ ಅವರ ಹೆಸರನ್ನಿಟ್ಟಿದೆ.

published on : 18th March 2022

ರಷ್ಯಾ-ಉಕ್ರೇನ್ ಸಂಘರ್ಷ: ಪುಟಿನ್ ಸರ್ಕಾರಕ್ಕೆ ಮತ್ತೊಂದು ಜಾಗತಿಕ ಮುಖಭಂಗ; ಫಾರ್ಮುಲಾ ಒನ್ ಒಪ್ಪಂದ ರದ್ದು!!

ಉಕ್ರೇನ್ ಮೇಲಿನ ರಷ್ಯಾ ಮಿಲಿಟರಿ ದಾಳಿ ಮುಂದುವರೆದಿರುವಂತೆಯೇ ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರಕ್ಕೆ ಮತ್ತೊಂದು ಜಾಗತಿಕ ಮುಖಭಂಗವಾಗಿದ್ದು, ಫಾರ್ಮುಲಾ ಒನ್ ಟೂರ್ನಿ ಆಯೋಜನೆ ಒಪ್ಪಂದ ರದ್ದಾಗಿದೆ.

published on : 3rd March 2022

ನಾಗರೀಕರ ಮೇಲೂ ರಷ್ಯನ್ ಸೈನಿಕರ ರಾಕ್ಷಸೀ ಕೃತ್ಯ: ಚಲಿಸುತ್ತಿದ್ದ ಕಾರಿನ ಮೇಲೆ ಹತ್ತಿದ ಯುದ್ಧ ಟ್ಯಾಂಕರ್

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಉಕ್ರೇನ್ ನೆಲದಲ್ಲಿ ಪೈಶಾಚಿಕತೆ ಮೆರೆಯುತ್ತಿದ್ದು, ಒಂದೆಡೆ ಉಕ್ರೇನ್ ಸೈನಿಕರ ಮಾರಣ ಹೋಮ ನಡೆಸುತ್ತಿರುವ ರಷ್ಯಾ ಸೇನೆ ಮತ್ತೊಂದೆಡೆ ಉಕ್ರೇನ್ ನಾಗರೀಕರನ್ನೂ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ.

published on : 25th February 2022

ಉಕ್ರೇನ್ ಪರ ನಿಂತ ಕ್ರೀಡಾಪಟುಗಳು; ರಷ್ಯಾಗೆ ಹೋಗಲ್ಲ ಎಂದ ಎಫ್1 ರೇಸರ್ ಸೆಬಾಸ್ಟಿಯನ್, ನಮ್ಮ ಹೋರಾಟ ಉಕ್ರೇನ್ ಪರ ಎಂದ ಬಾಕ್ಸಿಂಗ್ ಲೆಂಜೆಂಡ್ಸ್

ರಷ್ಯಾ- ಉಕ್ರೇನ್ ನಡುವಿನ ಯುದ್ಧ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕ್ರೀಡಾಪಟುಗಳು ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಮುಂಬರು ರಷ್ಯಾ ಗ್ರಾಂಡ್ ಪ್ರಿಕ್ಸ್ ಎಫ್ 1 ರೇಸ್ ಗಾಗಿ ತಾವು ರಷ್ಯಾಗೆ ಕಾಲಿಡುವುದಿಲ್ಲ  ಎಂದು ಖ್ಯಾತ ರೇಸರ್ ಹಾಗೂ ನಾಲ್ಕು ಬಾರಿ ಎಫ್ 1 ಚಾಂಪಿಯನ್ ಸೆಬಾಸ್ಟಿಯನ್ ವೆಟ್ಟಲ್ ಹೇಳಿದ್ದಾರೆ.

published on : 25th February 2022

ಉಕ್ರೇನ್-ರಷ್ಯಾ ಸಂಘರ್ಷ: ರೊಮೇನಿಯಾ, ಹಂಗೇರಿ ಮೂಲಕ ಭಾರತೀಯರ ಏರ್ ಲಿಫ್ಟ್- ಭಾರತ ಸರ್ಕಾರ

ಮಹತ್ವದ ಬೆಳವಣಿಗೆಯಲ್ಲಿ ಯುದ್ಧ ಪೀಡಿತ ಉಕ್ರೇನ್ ನಲ್ಲಿರುವ ಭಾರತೀಯರ ಸುರಕ್ಷಿತ ವಾಪಸಾತಿಗಾಗಿ ಭಾರತ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ರೊಮೇನಿಯಾ, ಹಂಗೇರಿ ದೇಶಗಳ ಮೂಲಕ ಏರ್ ಲಿಫ್ಟ್ ಕಾರ್ಯಾಚರಣೆಗೆ ನಿರ್ಧರಿಸಿದೆ.

published on : 25th February 2022

ರಷ್ಯಾ ಮೇಲೆ ನಿರ್ಬಂಧ ಹೇರಿದರೆ ಸಾಲದು: ಉಕ್ರೇನ್ ಅಧ್ಯಕ್ಷ ಝೆಲೆಂಸ್ಕಿ

ಉಕ್ರೇನ್ ಮೇಲೆ ಅಪ್ರಚೋದಿತ ಯುದ್ಧ ಸಾರಿರುವ ರಷ್ಯಾ ಮೇಲೆ ಕೇವಲ ನಿರ್ಬಂಧಗಳನ್ನು ಹೇರಿದರೆ ಸಾಲದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂನ್ಸ್ಕಿಹೇಳಿದ್ದಾರೆ.

published on : 25th February 2022

ಉಕ್ರೇನ್ ನ ಚೆರ್ನೋಬಿಲ್ ಅಣುಸ್ಥಾವರ ವಶಪಡಿಸಿಕೊಂಡ ರಷ್ಯನ್ ಸೇನೆ!

ಉಕ್ರೇನ್‌ ಮೇಲೆ ದಾಳಿ ಮುಂದುವರೆಸಿರುವ ರಷ್ಯಾ ಸೇನೆ ಇದೀಗ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಂಡಿವೆ ಎಂದು ತಿಳಿದುಬಂದಿದೆ.

published on : 25th February 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9