• Tag results for Russia Ukraine War

ಉಕ್ರೇನ್ ನಿಂದ ಆಗಮಿಸಿರುವ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯದ ಬಗ್ಗೆ ಚರ್ಚೆ. ನವೀನ್ ಮೃತದೇಹ ಕೆಡದಂತೆ ಇರಿಸಲಾಗಿದೆ!

ಪೊಲೀಸ್ ಗೃಹ ರಕ್ಷಕ ಸ್ವಯಂಸೇವಕರ ಭತ್ಯೆ ಹೆಚ್ಚಳ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಉಕ್ರೇನ್ ನಿಂದ ಆಗಮಿಸಿರುವ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯದ ಬಗ್ಗೆ ಚರ್ಚಿಸಲಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.

published on : 8th March 2022

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮತ್ತೋರ್ವ ಭಾರತೀಯ ಸಾವು. ಹಿಂದೂ ಕಾರ್ಯಕರ್ತೆ ವಿರುದ್ಧ ಎಫ್ಐಆರ್: ಕನ್ನಡಪ್ರಭ.ಕಾಮ್

ರಷ್ಯಾ ದಾಳಿ ವೇಳೆ ಬ್ರೇನ್ ಸ್ಟ್ರೋರ್ಕ್ ಗೆ ಒಳಗಾಗಿದ್ದ ಭಾರತೀಯ ವಿದ್ಯಾರ್ಥಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವು. 1 ಗಂಟೆ ನಮ್ಮ ಕೈಗೆ ಸರ್ಕಾರ ಸಿಕ್ಕರೆ 60 ಸಾವಿರ ಮುಸ್ಲಿಂರ ಕಡಿತೀವಿ ಎಂದು ಹೇಳಿದ್ದ ಹಿಂದೂ ಕಾರ್ಯಕರ್ತೆ ವಿರುದ್ಧ ಪ್ರಕರಣ.

published on : 2nd March 2022

ಉಕ್ರೇನ್: ರಷ್ಯಾ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು. ದರ್ಗಾದಲ್ಲಿ ಶಿವಲಿಂಗಕ್ಕೆ ಪೂಜೆ ಮಾಡುವವೇಳೆ ಕಲ್ಲುತೂರಾಟ

ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು. ದರ್ಗಾದಲ್ಲಿ ಶಿವಲಿಂಗಕ್ಕೆ ಪೂಜೆ ಮಾಡುವ ವೇಳೆ ಅನ್ಯಧರ್ಮಿಯರಿಂದ ಕಲ್ಲುತೂರಾಟ. ಬೆಂಗಳೂರು ಜನತೆಯಲ್ಲಿ ಕ್ಷಮೆಯಾಚಿಸಿದ ಡಿಕೆಶಿವಕುಮಾರ್.

published on : 1st March 2022

ಯುದ್ಧ ಪೀಡಿತ ಉಕ್ರೇನ್ ನಿಂದ ರಾಜ್ಯಕ್ಕೆ 37 ವಿದ್ಯಾರ್ಥಿಗಳ ಆಗಮನ. ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಸಾವು.

ರಾಜ್ಯದಲ್ಲಿ 15 ಸಾವಿರ ಕೋಟಿ ವೆಚ್ಚದ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ಮಾಡಿದ್ದಾರೆ.

published on : 28th February 2022

ರಷ್ಯನ್ ಸೈನಿಕರ ರಾಕ್ಷಸೀ ಕೃತ್ಯ: ಚಲಿಸುತ್ತಿದ್ದ ಕಾರಿನ ಮೇಲೆ ಹತ್ತಿದ ಯುದ್ಧ ಟ್ಯಾಂಕರ್

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಉಕ್ರೇನ್ ನೆಲದಲ್ಲಿ ಪೈಶಾಚಿಕತೆ ಮೆರೆಯುತ್ತಿದ್ದು, ಒಂದೆಡೆ ಉಕ್ರೇನ್ ಸೈನಿಕರ ಮಾರಣ ಹೋಮ ನಡೆಸುತ್ತಿರುವ ರಷ್ಯಾ ಸೇನೆ ಮತ್ತೊಂದೆಡೆ ಉಕ್ರೇನ್ ನಾಗರೀಕರನ್ನೂ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ.

published on : 25th February 2022

ರಾಶಿ ಭವಿಷ್ಯ