• Tag results for Russia attack

ಉಕ್ರೇನ್: ದೇಶಪ್ರೇಮ ಸಾರುವ ಟ್ಯಾಟೂಗಳು, ಫಲಕಗಳಿಗೆ ಭಾರೀ ಡಿಮ್ಯಾಂಡ್

ಉಕ್ರೇನಿನ ಟ್ಯಾಟೂ ಪಾರ್ಲರ್ ಗಳಲ್ಲಿ ಜನರು ತಮ್ಮ ಮೈಮೇಲೆ ಉಕ್ರೇನ್ ಬಾವುಟ, ಸೇನೆಯ ಚಿಹ್ನೆ, ಯುದ್ಧವಿಮಾನ ಚಿತ್ರ ಮತ್ತಿತರ ಚಿಹ್ನೆಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ.

published on : 21st March 2022

ರಷ್ಯಾದ ರಾಕೆಟ್ ದಾಳಿ: ಉಕ್ರೇನ್ ನಟಿ ಒಕ್ಸಾನಾ ಶ್ವೆಟ್ಸ್ ನಿಧನ

ಉಕ್ರೇನ್ ರಾಜಧಾನಿ ಕೀವ್ ನ ವಸತಿ ಕಟ್ಟಡ ಮೇಲೆ ರಷ್ಯಾದ ರಾಕೆಟ್ ದಾಳಿಯಲ್ಲಿ ಉಕ್ರೇನ್ ನಟಿ ಒಕ್ಸಾನಾ ಶ್ವೆಟ್ಸ್ ಹತ್ಯೆಗೀಡಾಗಿದ್ದಾರೆ.

published on : 18th March 2022

ರಷ್ಯಾ- ಉಕ್ರೇನ್ ಯುದ್ಧದಲ್ಲಿ 596 ಅಮಾಯಕ ನಾಗರಿಕರ ಸಾವು: ವಿಶ್ವಸಂಸ್ಥೆ

ಸಾವನ್ನಪ್ಪಿದವರಲ್ಲಿ ಹೆಚ್ಚಿನ ನಾಗರಿಕರು ರಷ್ಯಾ ಸೇನೆಯ ಬಾಂಬ್ ದಾಳಿಗೆ ಬಲಿಯಾಗಿದ್ದಾರೆ.

published on : 14th March 2022

ಹೆಚ್ಚುತ್ತಿರುವ ರಷ್ಯಾ ದಾಳಿ: ಉಕ್ರೇನ್ ನ ರಾಯಭಾರ ಕಚೇರಿಯನ್ನು ಪೋಲೆಂಡ್ ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲು ಭಾರತ ನಿರ್ಧಾರ

ಯುದ್ಧಪೀಡಿತ ಉಕ್ರೇನ್ ದೇಶದಲ್ಲಿ ಭದ್ರತಾ ಪರಿಸ್ಥಿತಿ ತೀವ್ರ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಿಸಲು ನಿರ್ಧರಿಸಿದೆ.

published on : 13th March 2022

ಉಕ್ರೇನ್: ಸುಮಿ ನಗರದಲ್ಲಿ ಸಿಲುಕಿದ್ದ ಭಾರತೀಯರ ಸ್ಥಳಾಂತರ ಶುರು ಮಾಡಿದ ಭಾರತ

ಯುದ್ಧಪೀಡಿತ ಸುಮಿ ನಗರದಲ್ಲಿ ಸುಮಾರು 700 ಮಂದಿ ಭಾರತೀಯರು ಸಿಲುಕಿಕೊಂಡಿದ್ದರು ಎನ್ನುವ ಮಾಹಿತಿ ಈ ಹಿಂದೆ ಲಭ್ಯವಾಗಿತ್ತು.

published on : 8th March 2022

ಯುದ್ಧ ಶುರುವಾದಾಗಿನಿಂದಲೂ 11,000 ರಷ್ಯನ್ ಸೈನಿಕರು ಹತ: ಉಕ್ರೇನ್ ವಿದೇಶಾಂಗ ಸಚಿವಾಲಯ ಮಾಹಿತಿ

ಉಕ್ರೇನ್ ನೆಲದಲ್ಲಿ ಫೆ.24ರಿಂದಲೇ ರಷ್ಯಾ ಸೇನಾ ಕಾರ್ಯಾಚರಣೆ ಪ್ರಾರಂಭಿಸಿತ್ತು.

published on : 7th March 2022

ಉಕ್ರೇನ್: ಆಪರೇಷನ್ ಗಂಗಾ ಸ್ಥಳಾಂತರ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ; ಸುಮಿಯಲ್ಲಿ 700 ಮಂದಿ ಭಾರತೀಯರು

ಶನಿವಾರದ ವೇಳೆಗೆ 63 ಬಾರಿ ವಿಮಾನ ಹಾರಾಟ ನಡೆಸಿ ಒಟ್ಟು 13,330 ಭಾರತೀಯರನ್ನು ಯುದ್ಧಗ್ರಸ್ಥ ಉಕ್ರೇನಿನಿಂದ ಸ್ಥಳಾಂತರ ಮಾಡಲಾಗಿದೆ.

published on : 6th March 2022

ರಷ್ಯಾ: ಬ್ಲ್ಯಾಕ್ ಮಾರ್ಕೆಟ್ ಹಾವಳಿ ತಡೆಗಟ್ಟಲು ಅಂಗಡಿಗಳಲ್ಲಿ ಅಹಾರ ಮಾರಾಟಕ್ಕೆ ಮಿತಿ

ದೇಶದ ಆಹಾರ ಭದ್ರತೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

published on : 6th March 2022

ಉಕ್ರೇನ್ ತೊರೆದ ವಿದೇಶಿಯರಿಂದ ಸ್ಥಳಾಂತರ ಕಾರ್ಯಾಚರಣೆಗೆ ನೆರವು

ಉಕ್ರೇನ್ ನಿಂದ ಪೊಲೆಂಡ್ ಮತ್ತು ರೊಮೇನಿಯಾ ದೇಶದ ಗಡಿ ತಲುಪುದು ಪ್ರಯಾಸದಾಯಕ ಪ್ರಕ್ರಿಯೆ.

published on : 6th March 2022

ಉಕ್ರೇನ್ ಕದನ: ರಷ್ಯಾಗೆ ಸ್ಮಾರ್ಟ್‌ಫೋನ್‌ ರಫ್ತು ಸ್ಥಗಿತಗೊಳಿಸಲು ಸ್ಯಾಮ್ ಸಂಗ್ ಕಂಪನಿ ನಿರ್ಧಾರ

ಈ ನಿರ್ಧಾರ ಕೈಗೊಂಡ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಆಪಲ್, ಮೈಕ್ರೊಸಾಫ್ಟ್ ಒಳಗೊಂಡಿವೆ.

published on : 6th March 2022

ಉಕ್ರೇನ್ ಕದನ: ಭಾನುವಾರ 2,200 ಮಂದಿ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು 13 ವಿಮಾನಗಳು ಸಿದ್ಧ

ಉಕ್ರೇನ್ ಪ್ರಮುಖ ನಗರವಾದ ಖಾರ್ಕಿವ್ ನಲ್ಲಿ ಭಾರತೀಯರು ಯಾರೂ ಸಿಲುಕಿಕೊಂಡಿಲ್ಲ. ಸುಮಿ ಮತ್ತು ಪೆಸೊಚಿನ್ ಎರಡು ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ಸಿಲುಕಿಕೊಂಡಿದ್ದಾರೆ. 

published on : 5th March 2022

ರಷ್ಯಾ ನಾಶವಾದರೆ next ಚೀನಾ: ಪುತಿನ್ ಬೆಂಬಲಿಸುವಂತೆ ನಾಗರಿಕರಿಗೆ ಶಿ ಜಿನ್ಪಿಂಗ್ ಸರ್ಕಾರ ಕರೆ

ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಮೇಲೆ ದಂಡೆತ್ತಿ ಹೋಗಿರುವ ರಷ್ಯಾವನ್ನು ದೂಷಿಸುತ್ತಿದೆ. ಅದಕ್ಕೆ ವ್ಯತಿರಿಕ್ತವಾದ ಕರೆಯನ್ನು ತನ್ನ ನಾಗರಿಕರಿಗೆ ಚೀನಾ ನೀಡುತ್ತಿದೆ. 

published on : 5th March 2022

ರಷ್ಯಾ ದಾಳಿಯಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಮನೆಗೆ ಶೀಘ್ರದಲ್ಲೆ ಭೇಟಿ: ಮುಖ್ಯಮಂತ್ರಿ ಬೊಮ್ಮಾಯಿ

ರಷ್ಯಾ ದಾಳಿಯಿಂದ ಉಕ್ರೇನ್ ನಲ್ಲಿ ಹತ್ಯೆಗೀಡಾಗಿರುವ ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್ ಜ್ಞಾನ ಗೌಡರ್ ಮನೆಗೆ ಇಂದು ಶನಿವಾರ ಭೇಟಿ ನೀಡುತ್ತಿದ್ದೇನೆ. ಹಾವೇರಿ ಜಿಲ್ಲೆಯ ಚಲಗೇರಿ ಗ್ರಾಮದಲ್ಲಿರುವ ಮೃತ ನವೀನ್ ಮನೆಗೆ ಭೇಟಿ ಕೊಟ್ಟು ಅವನ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

published on : 5th March 2022

20,000 ಭಾರತೀಯರು ಉಕ್ರೇನ್ ತೊರೆದಿದ್ದಾರೆ; 3,000 ಮಂದಿ ಇನ್ನೂ ಉಳಿದಿದ್ದಾರೆ: ವಿದೇಶಾಂಗ ಸಚಿವಾಲಯ

ಅಲ್ಲಿ ಸಿಲುಕಿಕೊಂಡವರನ್ನು ವಾಪಸ್ ಕರೆತರಲು ಸರ್ಕಾರ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. 

published on : 4th March 2022

ರಷ್ಯಾ-ಉಕ್ರೇನ್ ಬಿಕ್ಕಟ್ಟು: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಮತದಾನದಿಂದ ದೂರ ಉಳಿದ ಭಾರತ

ವಿಶ್ವಸಂಸ್ಥೆ ನಡೆಸಿದ ನಡೆಸಿದ ಮತದಾನದಲ್ಲಿ ರಷ್ಯಾ ವಿರುದ್ಧ ಬಿದ್ದ ಮತಗಳೆಷ್ಟು?

published on : 4th March 2022
1 2 > 

ರಾಶಿ ಭವಿಷ್ಯ