• Tag results for SagarMala

ಸಾಗರ್ ಮಾಲಾ ಯೋಜನೆಗೆ ಸುಪ್ರೀಂ ತಡೆ; ಮೀನುಗಾರರಲ್ಲಿ ಹರ್ಷ 

ವಿವಾದಾತ್ಮಕ ಸಾಗರ್ ಮಾಲ ಯೋಜನೆಗೆ ಸುಪ್ರೀಂ ಕೊರ್ಟ್ ತಡೆ ನೀಡಿರುವುದು ಆಲಿಗಡ್ಡ ಮೀನುಗಾರಿಕಾ ಬಂದರಿನಲ್ಲಿರುವ ಮೀನುಗಾರರಿಗೆ ಸಂತಸ ಮೂಡುವಂತೆ ಮಾಡಿದೆ. 

published on : 31st March 2022

ಸಾಗರ ಮಾಲಾ ಯೋಜನೆ ನಮ್ಮ ಜೀವನೋಪಾಯವನ್ನು ಕಸಿದುಕೊಳ್ಳಲಿದೆ: ಮೀನುಗಾರರು

ಸಾಗರ ಮಾಲಾ ಯೋಜನೆಯಡಿ ಕೋಸ್ಟಲ್ ಬರ್ತ್ ನಿರ್ಮಾಣದಿಂದ ಸ್ಥಳೀಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಸಮಸ್ಯೆಯಾಗಲಿದೆ ಎಂದು ಆರೋಪಿಸಿ ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ನೇತೃತ್ವದಲ್ಲಿ ಬೆಂಗರೆಯಲ್ಲಿ ಶುಕ್ರವಾರ ಮೀನುಗಾರರು ದೋಣಿ ಹಾಗೂ ಮನೆಗಳಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.

published on : 10th July 2021

ರಾಶಿ ಭವಿಷ್ಯ