• Tag results for Salaar

ಪ್ರಶಾಂತ್ ನೀಲ್- ಪ್ರಭಾಸ್ ಅವರ 'ಸಲಾರ್' ಚಿತ್ರದಲ್ಲಿ ಸ್ಯಾಂಡಲ್ ವುಡ್ ನಟ ಪ್ರಮೋದ್?

ಸ್ಯಾಂಡಲ್ ವುಡ್ ನಟ ಪ್ರಮೋದ್ ಅವರಿಗೆ ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆಗೆ ನಟಿಸುವ ಅವಕಾಶ ಸಿಕ್ಕಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಸಲಾರ್ ಚಿತ್ರದಲ್ಲಿ ಪ್ರಮೋದ್ ಅವರು ನಟಿಸಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

published on : 14th November 2022

ಸದ್ಯಕ್ಕೆ 'ಸಲಾರ್' ದೂರ: ಅಭಿಮಾನಿಗಳಿಗೆ ನಿರಾಸೆ; ಹೊಸ ಅಪ್ಡೇಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್!

ಕೆಜಿಎಫ್ 2 ನಂತರ ಅಲ್ ಟೈಮ್ ಬ್ಲಾಕ್ ಬಸ್ಟರ್ ಚಿತ್ರ ಕೊಟ್ಟ ಹೊಂಬಾಳೆ ಫಿಲ್ಮ್ಸ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ ಸಲಾರ್ ಚಿತ್ರವನ್ನು ನಿರ್ಮಿಸುತ್ತಿದ್ದು ಈ ವರ್ಷವೇ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರು.

published on : 15th August 2022

ಕೆಜಿಎಫ್ ರೀತಿ ಎರಡು ಭಾಗಗಳಲ್ಲಿ 'ಸಲಾರ್' ಸಿನಿಮಾ: ಪ್ರಭಾಸ್ ಅಭಿಮಾನಿಗಳು ಫುಲ್ ಖುಷ್

ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 'ಸಲಾರ್' ಸಿನಿಮಾ ತಯಾರಾಗುತ್ತಿದೆ. ನಾಯಕಿಯಾಗಿ ಶ್ರುತಿಹಾಸನ್ ನಟಿಸಿದ್ದಾರೆ. 

published on : 29th January 2022

ಶ್ರುತಿ ಹಾಸನ್ ಗೆ ಹುಟ್ಟುಹಬ್ಬದ ಸಂಭ್ರಮ: ಸಲಾರ್ ಚಿತ್ರದ ಪೋಸ್ಟರ್ ಬಿಡುಗಡೆ; 'ಎನರ್ಜಿ ಬಾಲ್' ಎಂದ ಪ್ರಭಾಸ್

ನಟಿ ಶ್ರುತಿ ಹಾಸನ್ ಅವರು ಇಂದು 36ನೇ ವಸಂತಕ್ಕೆ ಕಾಲಿಟ್ಟಿದ್ದು, ಇಂದೇ ಅವರ ಸಲಾರ್ ಚಲನಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

published on : 28th January 2022

ರಾಶಿ ಭವಿಷ್ಯ