- Tag results for Samantha Ruth Prabhu
![]() | ಶಾಕುಂತಲೆ ಪಾತ್ರದಲ್ಲಿ ಅಪ್ಸರೆಯಂತೆ ಕಂಡ ಸಮಂತಾಸಮಂತಾ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ನಟಿಸಿದ್ದು, ಸಮಂತಾ ಶಕುಂತಲೆಯಾಗಿ ನಟಿಸಿದ್ದಾರೆ. 'ಶಾಕುಂತಲಂ' ಚಿತ್ರಕ್ಕೆ ಸಂಬಂಧಿಸಿದ ಕೆಲವು ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು ಈ ಫೋಟೋಗಳು ಸಖತ್ ವೈರಲ್ ಆಗಿದೆ. |
![]() | ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ದಕ್ಷಿಣ ಭಾರತದ ಟಾಪ್ ನಟಿಯರು ಇವರೇ!ಬಾಹುಬಲಿ, ಪುಷ್ಪ ಮತ್ತು ಕೆ.ಜಿ.ಎಫ್ ಚಿತ್ರಗಳ ಮೆಗಾ ಯಶಸ್ಸಿನ ನಂತರ ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಭಾರತದ ಚಿತ್ರೋದ್ಯಮ ಸಾಕಷ್ಟು ಮೆಚ್ಚುಗೆಯನ್ನು ಗಳಿಸುತ್ತಿದೆ. ಇದರ ಬೆನ್ನಲ್ಲೇ ದಕ್ಷಿಣದ ನಟರ ಫ್ಯಾನ್ ಫಾಲೋಯಿಂಗ್ ಸಾಕಷ್ಟು ಹೆಚ್ಚಾಗಿದೆ. |
![]() | ಗ್ಲಾಮರ್ ಜಗತ್ತಿನ ಮಧ್ಯೆ ವೈಯಕ್ತಿಕ ಬದುಕಿನ ನೋವು, ವೇದನೆಯಿಂದ ಹೊರಬಂದಿದ್ದು ಹೇಗೆ?, ಸಮಂತಾ 'ಹೃದಯದ' ಮಾತುನಟ ನಾಗಚೈತನ್ಯ ಜೊತೆಗೆ ವಿಚ್ಛೇದನ ಪಡೆದ ನಂತರ ಸಮಂತಾ ರುತ್ ಪ್ರಭು ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. |
![]() | ಗೋವಾ ಬೀಚ್ ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡ ಸಮಂತಾಸಮಂತಾ ವಿಚ್ಚೇದನದ ಬಳಿಕ ಸಂಪೂರ್ಣ ಸ್ವತಂತ್ರ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. ಐಟಂ ಸಾಂಗ್ಸ್ ಜೊತೆಗೆ ಬಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲೂ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. |