- Tag results for Samyukta Hornad
![]() | 'ಟೋಬಿ' ಚಿತ್ರದ ಹೃದಯವೇ ನಿರ್ದೇಶಕ-ನಟ ರಾಜ್ ಬಿ ಶೆಟ್ಟಿ: ನಟಿ ಸಂಯುಕ್ತಾ ಹೊರನಾಡ್ಕೆಲವು ಚಲನಚಿತ್ರಗಳು ಅಂತರ್ಗತವಾಗಿ ಸೌಹಾರ್ದತೆಯನ್ನು ಬೆಳೆಸಿಕೊಳ್ಳಲು ಚಿತ್ರತಂಡಕ್ಕೆ ಜಾಗವನ್ನು ಒದಗಿಸುತ್ತವೆ. ಆಗಸ್ಟ್ 25ರಂದು ಬಿಡುಗಡೆಯಾಗಲಿರುವ ಟೋಬಿ ಸಿನಿಮಾ ಕೂಡ ಅಂತಹ ಒಂದು ಚಿತ್ರ ಎನ್ನುತ್ತಾರೆ ನಟಿ ಸಂಯುಕ್ತಾ ಹೊರನಾಡ್. |
![]() | ಸುದೀಪ್ ನಟನೆಯ 'ಕಿಚ್ಚ 46' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಸಂಯುಕ್ತಾ ಹೊರನಾಡ್ನಟಿ ಸಂಯುಕ್ತಾ ಹೊರನಾಡ್ ಆಸಕ್ತಿದಾಯಕ ಸಿನಿಮಾಗಳೊಂದಿಗೆ ಸಖತ್ ಬ್ಯುಸಿಯಾಗಿದ್ದಾರೆ. ಆಗಸ್ಟ್ 25ರಂದು ಬಿಡುಗಡೆಯಾಗಲಿರುವ ರಾಜ್ ಬಿ ಶೆಟ್ಟಿಯವರ ಟೋಬಿ ಸಿನಿಮಾದಲ್ಲೂ ನಟಿಸಿರುವ ಹೊಂದಿಸಿ ಬರೆಯಿರಿ ಮತ್ತು ಕ್ರಾಂತಿ ಸಿನಿಮಾ ನಟಿ, ಇದೀಗ ಕಿಚ್ಚ 46 ಚಿತ್ರಕ್ಕೂ ಬಣ್ಣ ಹಚ್ಚುತ್ತಿದ್ದಾರೆ. |
![]() | ಪಾತ್ರಗಳಲ್ಲಿ ನಿರಂತರ ಬದಲಾವಣೆ ಬಯಸುತ್ತೇನೆ: ಸಂಯುಕ್ತಾ ಹೊರ್ನಾಡುನಾಯಕಿ ಪಾತ್ರವಾಗಲಿ ಅಥವಾ ಪೋಷಕ ಪಾತ್ರದಲ್ಲಾಗಲಿ, ತಮ್ಮ ಪಾತ್ರವು ಚಿತ್ರಕ್ಕೆ ಮೌಲ್ಯವನ್ನು ಸೇರಿಸುವಂತಿರಬೇಕು ಎಂದು ಸಂಯುಕ್ತಾ ಹೊರ್ನಾಡು ನಂಬುತ್ತಾರೆ. |
![]() | 'ಲವ್ ಬರ್ಡ್ಸ್' ಚಿತ್ರದಲ್ಲಿ ನಟಿ ಸಂಯುಕ್ತಾ ಹೊರನಾಡ್ ಪಾತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದ ಪಿಸಿ ಶೇಖರ್ಈ ಹಿಂದೆ ಲವ್ ಬರ್ಡ್ಸ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅವರ ಪಾತ್ರದ ಫಸ್ಟ್ ಲುಕ್ ಅನ್ನು ಬಹಿರಂಗಪಡಿಸಿದ್ದ ನಿರ್ದೇಶಕ ಪಿಸಿ ಶೇಖರ್, ಸಿನಿಮಾದಲ್ಲಿ ವಕೀಲೆ ಮಾಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಂಯುಕ್ತಾ ಹೊರನಾಡ್ ಅವರ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. |