• Tag results for San Francisco

ಟ್ರಂಪ್ ಪರ ಪಿತೂರಿ: 70 ಸಾವಿರ ಟ್ವಿಟರ್ ಖಾತೆಗಳ ಅಮಾನತು!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಪಿತೂರಿಯಿಂದ ಸಂಸತ್ ಕಟ್ಟಡ ಮೇಲೆ ನಡೆದ ದಾಳಿ ಹಿನ್ನೆಲೆಯಲ್ಲಿ 70 ಸಾವಿರಕ್ಕೂ ಹೆಚ್ಚು ಖಾತೆಗಳನ್ನು ಅಮಾನತು ಮಾಡಿರುವುದಾಗಿ ಟ್ವಿಟರ್ ಸೋಮವಾರ ತಿಳಿಸಿದೆ.

published on : 12th January 2021

ಸ್ಯಾನ್ ಫ್ರಾನ್ಸಿಸ್ಕೊ-ಬೆಂಗಳೂರು ನಡುವೆ ಪ್ರಪ್ರಥಮ ತಡೆರಹಿತ ವಿಮಾನಯಾನ ನೇತೃತ್ವ ವಹಿಸಿದ ಆಲ್-ವುಮೆನ್ ಏರ್ ಇಂಡಿಯಾ ಪೈಲಟ್ ಟೀಂ

ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವೆ ಏರ್ ಇಂಡಿಯಾದ ಮೊದಲ ನಾನ್​ಸ್ಟಾಪ್ ವಿಮಾನ ಜನವರಿ 9ರಂದು ಹಾರಾಟ ಪ್ರಾರಂಭಿಸಿದ್ದು ವಿಮಾನ ನಾಳೆ (ಜ.11) ಮಧ್ಯಾಹ್ನ 3.45ಕ್ಕೆ ಬೆಂಗಳೂರು ತಲುಪಲಿದೆ. ವಿಶೇಷವೆಂದರೆ ಇಂತಹಾ ಸುದೀರ್ಘ ಪ್ರಯಾಣದ ವಿಮಾನವನ್ನು  ಸಂಪೂರ್ಣ ಮಹಿಳಾ ಪೈಲೆಟ್​ಗಳೇ ನಿರ್ವಹಿಸುತ್ತಿದ್ದಾರೆ!

published on : 10th January 2021

ಸ್ಯಾನ್‌ಫ್ರಾನ್ಸಿಸ್ಕೊ- ಬೆಂಗಳೂರು ಏರ್ ಇಂಡಿಯಾ ವಿಮಾನ ಮೊದಲ ಸಂಚಾರದಲ್ಲಿ ಮಹಿಳಾ ಸಿಬ್ಬಂದಿಗಳದ್ದೇ ಸಾರಥ್ಯ!

ಪ್ರಯಾಣಿಕರ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು–ಸ್ಯಾನ್ ‌ಫ್ರಾನ್ಸಿಸ್ಕೊ ನಡುವೆ ಪ್ರಪ್ರಥಮ ತಡೆರಹಿತ ವಿಮಾನ ಕಾರ್ಯಾಚರಣೆ ಶನಿವಾರದಿಂದ ಆರಂಭವಾಗಲಿದ್ದು, ಮೊದಲ ವಿಮಾನ ಸಂಚಾರದ ಜವಾಬ್ದಾರಿಯನ್ನು ಏರ್ ಇಂಡಿಯಾದ ಮಹಿಳಾ ಪೈಲಟ್"ಗಳ ತಂಡ ನಿರ್ವಹಿಸಲಿದೆ. 

published on : 9th January 2021

ಬೆಂಗಳೂರಿನಿಂದ ಅಮೆರಿಕಕ್ಕೆ ತಡೆರಹಿತ ವಿಮಾನ ಆರಂಭಿಸಲಿರುವ ಏರ್‌ಇಂಡಿಯಾ

ಬೆಂಗಳೂರಿನ ಪ್ರಯಾಣಿಕರು ಶೀಘ್ರದಲ್ಲೇ ಅಮೆರಿಕಾ ದೇಶಕ್ಕೆ ತಡೆರಹಿತವಾಗಿ ಪ್ರಯಾಣ ಬೆಳೆಸಬಹುದು. 

published on : 26th November 2020