- Tag results for Sanchari Vijay
![]() | ಮೇಲೊಬ್ಬ ಮಾಯಾವಿ ಚಿತ್ರದ ಟ್ರೈಲರ್ನಟ ಸಂಚಾರಿ ವಿಜಯ್ ಮತ್ತು ಅನನ್ಯ ಶೆಟ್ಟಿ ಅಭಿನಯದ ಮೇಲೊಬ್ಬ ಮಾಯಾವಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನವೀನ್ ಕೃಷ್ಣ ನಿರ್ದೇಶಿಸಿದ್ದಾರೆ. |
![]() | ಲಂಕೆ ಚಿತ್ರದ ಟ್ರೈಲರ್ದಿವಂಗತ ಸಂಚಾರಿ ವಿಜಯ್ ಮತ್ತು ಲೂಸ್ ಮಾದ ಯೋಗಿ ಅಭಿನಯದ ಲಂಕೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಮಪ್ರಸಾದ್ ಎಂಡಿ ನಿರ್ದೇಶಿಸಿದ್ದಾರೆ. |
![]() | ಪುಕ್ಸಟ್ಟೆ ಲೈಫು ಚಿತ್ರದ ಟ್ರೈಲರ್ನಟ ಸಂಚಾರಿ ವಿಜಯ್ ಅಭಿನಯದ ಪುಕ್ಸಟ್ಟೆ ಲೈಫು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅರವಿಂದ್ ಕುಪ್ಲಿಕರ್ ನಿರ್ದೇಶಿಸಿದ್ದಾರೆ. |
![]() | ಸಂಚಾರಿ ವಿಜಯ್ ನೆನಪಲ್ಲಿ 'ಮೇಲೊಬ್ಬ ಮಾಯಾವಿ' ಚಿತ್ರದ 'ನಿಂತುಹೋಯಿತೆ ಜೀವಗಾನ' ಹಾಡುನಟ ಸಂಚಾರಿ ವಿಜಯ್ ನೆನಪಲ್ಲಿ "ಮೇಲೊಬ್ಬ ಮಾಯಾವಿ" ಚಿತ್ರತಂಡ ಆ ಚಿತ್ರದ "ನಿಂತಿ ಹೋಯಿತೆ ಜೀವಗಾನ" ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ವಿಜಯ್ ಅಭಿನಯಿಸಿದ್ದು ಹಾಡನ್ನು ದಿ ಎಲ್.ಎನ್. ಶಾಸ್ತ್ರಿ ಹಾಡಿದ್ದಾರೆ. |
![]() | ಸಂಚಾರಿ ವಿಜಯ್ ನಟನೆಯ ಕೊನೆಯ ಚಿತ್ರ 'ತಲೆದಂಡ' ಚಿತ್ರದ ಟ್ರೈಲರ್ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ತಲೆದಂಡ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಮಾನಸಿಕ ಅಸ್ವಸ್ಥನ ಪಾತ್ರದಲ್ಲಿ ನಟಿಸಿದ್ದಾರೆ. |
![]() | ಆಕ್ಟ್-1978 ಟ್ರೇಲರ್ಹರಿವು ಮತ್ತು ನಾತಿಚರಾಮಿ ಚಿತ್ರಗಳ ಮಂಸೋರೆ ನಿರ್ದೇಶನದ ಆಕ್ಟ್-1978 ಟ್ರೇಲರ್ ಲಾಂಚ್ ಆಗಿದೆ, ಪುನೀತ್ ರಾಜ್ ಕುಮಾರ್ ಅವರ ಪಿಆರ್ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಆಗಿದೆ. |