- Tag results for Sanjay Dutt
![]() | ಕೆಜಿಎಫ್-2 ಸಿನಿಮಾ ನನ್ನ ಸ್ವಾಮರ್ಥ್ಯವನ್ನು ಮತ್ತೆ ನೆನಪಿಸಿತು: ಸಂಜಯ್ ದತ್ಕೆಜಿಎಫ್ ಚಾಪ್ಟರ್ 2 ಚಿತ್ರ ನನ್ನ ಸಾಮರ್ಥ್ಯವನ್ನೇ ನನಗೆ ನೆನಪಿಸಿತು ಹಾಗೆಯೇ ಆನಂದವನ್ನೂ ನೀಡಿತು. ಜತೆಗೆ ಸಿನಿಮಾವೊಂದು ಬಹಳ ಆಸಕ್ತಿಯಿಂದ ರೂಪುಗೊಂಡರೆ ಹೇಗಿರುತ್ತದೆ ಎಂಬುದನ್ನು ತಿಳಿಸಿಕೊಟ್ಟಿತು’’ ಎಂದಿದ್ದಾರೆ. |
![]() | ನಾನು ಪ್ರತಿದಿನ ಎರಡು, ಮೂರು ಗಂಟೆಗಳ ಕಾಲ ಅಳುತ್ತಿದ್ದೆ: ನೋವಿನ ಯಾತನೆ ಬಿಚ್ಚಿಟ್ಟ ನಟ ಸಂಜಯ್ ದತ್ಬಾಲಿವುಡ್ ನಟ ಸಂಜಯ್ ದತ್ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದು ಬಂದವರು. ಇದೀಗ ಕೆಜಿಎಫ್ ಚಾಪ್ಟರ್ ೨ ಸಿನಿಮಾದ ಗೆಲುವಿನಲ್ಲಿ ನಲಿದಾಡುತ್ತಿದ್ದಾರೆ. |
![]() | 'ಅಧೀರ' ನಾನು ಮಾಡಿದ ಶ್ರೇಷ್ಠ ಪಾತ್ರಗಳಲ್ಲಿ ಒಂದು: ಸಂಜಯ್ ದತ್‘ಕೆಜಿಎಫ್’ ಸಿನಿಮಾ ತೆರೆಕಂಡು ಮೂರುವರೆ ವರ್ಷಗಳ ಬಳಿಕ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ತೆರೆಗೆ ಬಂದಿದ್ದು, ಅಧೀರಾ ಪಾತ್ರದಲ್ಲಿ ಸಂಜಯ್ ದತ್ ಅವರು ರಾಕಿ ಭಾಯ್ ಯಶ್ ಜೊತೆ ತೆರೆಮೇಲೆ ಮಿಂಚಿದ್ದಾರೆ. |
![]() | ಪುನೀತ್ ಮನೆಗೆ ಭೇಟಿ ಕೊಟ್ಟ ಬಾಲಿವುಡ್ ನಟ ಸಂಜಯ್ ದತ್; ರಾಜ್ ಕುಟುಂಬಕ್ಕೆ ಸಾಂತ್ವನ ಹೇಳಿದ ನಟ!ದಿವಂಗತ ಪುನೀತ್ ರಾಜಕುಮಾರ್ ಮನೆಗೆ ಬಾಲಿವುಡ್ ನಟ ಸಂಜಯ್ ದತ್ ಭೇಟಿ ನೀಡಿದರು. |
![]() | ತಾಂಜಾನಿಯ ಪ್ರಧಾನಿಯನ್ನು ಭೇಟಿ ಮಾಡಿದ ಸಂಜಯ್ ದತ್: ಅಲ್ಲಿನ ಚಿತ್ರೋದ್ಯಮಕ್ಕೆ ನೆರವಿನ ಭರವಸೆಪ್ರಧಾನಿ ಭೇಟಿಯ ಕುರಿತು ಸಂಜಯ್ ಟ್ವಿಟ್ಟರ್ ನಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಸಂಜಯ್ ದತ್ ತಾಂಜಾನಿಯ ಪ್ರಧಾನಿ ಜೊತೆ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿದೆ. |
![]() | ಸಂಜಯ್ ದತ್ ಹುಟ್ಟುಹಬ್ಬ: ಕೆಜಿಎಫ್: ಚಾಪ್ಟರ್ 2 ತಂಡದಿಂದ ವಿಲನ್ 'ಅಧೀರ'ನ ವಿಶೇಷ ಪೋಸ್ಟರ್ ಬಿಡುಗಡೆಸಂಜಯ್ ದತ್ ಹುಟ್ಟು ಹಬ್ಬದ ಪ್ರಯುಕ್ತ ಕೆಜಿಎಫ್2 ಚಿತ್ರದಲ್ಲಿ ವಿಲನ್ ಅಧೀರ ಪಾತ್ರದ ಹೊಸ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. |
![]() | ಇಷ್ಟು ದಿನ ಮಾಡಿದ ಪಾತ್ರಗಳಲ್ಲಿ ಅಧೀರ ಅತಿ ಕ್ರೇಜಿಯಾದ ಪಾತ್ರ: ಚೊಚ್ಚಲ ಕನ್ನಡ ಚಿತ್ರದ ಬಗ್ಗೆ 'ಸಂಜು' ಮಾತುನಟ ಸಂಜಯ್ ದತ್ ಕೆಜಿಎಫ್-2 ಸಿನಿಮಾ ಬಗ್ಗೆ ತುಂಬಾ ಕುತೂಹಲ ಹೊಂದಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲ ಸಂಜಯ್ ನಟಿಸಿದ್ದಾರೆ. |
![]() | ಕೆಜಿಎಫ್ 2 ಚಿತ್ರದಲ್ಲಿ ಯಶ್ಗೆ ಠಕ್ಕರ್ ಕೊಟ್ಟ ಸಂಜಯ್ ದತ್: ಅಧೀರಾ ಬಗ್ಗೆ ಸಂಜು ಬಾಬಾ ಹೇಳಿದ್ದೇನು?ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರದ ಮುಂದುವರೆದ ಭಾಗ ಕೆಜಿಎಫ್ 2 ಅದಾಗಲೇ ಬೆಟ್ಟದಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದ್ದು ಈ ಮಧ್ಯೆ ಬಾಲಿವುಡ್ ನಟ ಸಂಜಯ್ ದತ್ ಚಿತ್ರದಲ್ಲಿನ ಅಧೀರಾ ಪಾತ್ರದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. |