• Tag results for Sansad TV

ಸಂಸದ್ ಟಿವಿ ಖಾತೆಯನ್ನು ರದ್ದುಗೊಳಿಸಿ, ಮರುಸ್ಥಾಪಿಸಿದ ಯೂಟ್ಯೂಬ್

ರಾಜ್ಯಸಭೆ, ಲೋಕಸಭೆಗಳ ಕಲಾಪಗಳ ನೇರ ಪ್ರಸಾರ ನೀಡುವ ಸಂಸದ್ ಟಿವಿಯ ಯೂಟ್ಯೂಬ್ ಚಾನಲ್ ನ್ನು ಯೂಟ್ಯೂಬ್ ತೆಗೆದುಹಾಕಿತ್ತು. 

published on : 15th February 2022

Sansad TV: ಸಂಸದ್ ಟಿವಿ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ: ಪತ್ರದಲ್ಲಿ ನೀಡಿದ ಕಾರಣ ಏನು?

ತಮ್ಮನ್ನು ಸೇರಿಸಿ 12 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸಿದ ಕ್ರಮವನ್ನು ವಿರೋಧಿಸಿ ಶಿವಸೇನೆಯ ಸಂಸದೆ ಪ್ರಿಯಾಂಕ ಚತುರ್ವೇದಿ ಸಂಸದ ಟಿವಿಯ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರದ ಸಂಸದೆ ಪ್ರಿಯಾಂಕ ಚತುರ್ವೇದಿ ಅಮಾನತುಗೊಂಡ 12 ಮಂದಿ ರಾಜ್ಯಸಭಾ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.

published on : 6th December 2021

ಸಂಸದ್ ಟಿವಿಗಾಗಿ ಸಂದರ್ಶಕರಾಗಿ ಬದಲಾದ ಶಶಿ ತರೂರ್, ಪ್ರಿಯಾಂಕಾ ಚತುರ್ವೇದಿ!

ವಿರೋಧ ಪಕ್ಷದ ಸಂಸದರಾದ ಶಶಿ ತರೂರ್ ಮತ್ತು ಪ್ರಿಯಾಂಕಾ ಚತುರ್ವೇದಿ ಅವರು ಹೊಸದಾಗಿ ಆರಂಭಿಸಿದ ಸಂಸದ್ ಟಿವಿಯಲ್ಲಿ ತಮ್ಮದೇ ಕಾರ್ಯಕ್ರಮಗಳಿಗೆ ಸಂದರ್ಶಕರಾಗಿ ಬದಲಾಗಲಿದ್ದಾರೆ.

published on : 16th September 2021

'ಸಂಸದ್ ಟಿವಿ' ನೂತನ ವಾಹಿನಿ ಉದಯ: ನಿವೃತ್ತ ಐಎಎಸ್ ಅಧಿಕಾರಿ ರವಿ ಕಪೂರ್ ಸಿಇಒ

ರಾಜ್ಯಸಭಾ ಟಿವಿ ಹಾಗೂ ಲೋಕಸಭಾ ಟಿವಿ ಒಗ್ಗೂಡಿಸಲಾಗಿದ್ದು "ಸಂಸದ್ ಟಿವಿ" ಹೆಸರಿನ ನೂತನ ವಾಹಿನಿ ಉದಯಿಸಿದೆ. ಈ ವಾಹಿನಿಯಲ್ಲಿ ಲೋಕಸಭೆ ಕಲಾಪಗಳು ಹಿಂದಿಯಲ್ಲಿಯೂ ರಾಜ್ಯಸಭೆ ಕಲಾಪಗಳು ಆಂಗ್ಲ ಭಾಷೆಯಲ್ಲಿಯೂ ಪ್ರಸಾರವಾಗಲಿದೆ.

published on : 2nd March 2021

ರಾಶಿ ಭವಿಷ್ಯ