- Tag results for Santhosh Ananddram
![]() | 'ಯುವ ರಾಜಕುಮಾರ್ ಬೆಳ್ಳಿತೆರೆಗೆ ಹೊಸಬರೇ ಹೊರತು ಪ್ರೇಕ್ಷಕರಿಗಲ್ಲ ಆತ ಪ್ರತಿಭೆಯ ಬಂಡಲ್!'ಯುವ ರಾಜಕುಮಾರ್ ಪ್ರತಿಭೆಯ ಆಗರ, ಅವರಿಗೆ ನಟನಾಗುವ ಎಲ್ಲಾ ಸಾಮರ್ಥ್ಯವಿದೆ, ಕಥೆಗಾಗಿ ಆ ಪ್ರತಿಭೆಯನ್ನು ಬಳಸಬೇಕಾಗಿದೆ. ನಾವು ಆ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ ಎಂದು ಸಂತೋಷ್ ಆನಂದ್ ರಾಮ್ ಹೇಳಿದ್ದಾರೆ. |
![]() | ಪುನೀತ್ ಫ್ಯಾನ್ಸ್ ಗೆ ಸಿಹಿ ಸುದ್ದಿ; ಹೊಂಬಾಳೆ ಫಿಲ್ಮ್ಸ್ ನಡಿ ಯುವ ರಾಜ್- ಸಂತೋಷ್ ಆನಂದ್ ರಾಮ್ ಹೊಸ ಚಿತ್ರ ಘೋಷಣೆ!‘ಕೆ.ಜಿ.ಎಫ್ ಚಾಪ್ಟರ್–2’ ಯಶಸ್ಸಿನ ಹೊಳೆಯಲ್ಲಿ ತೇಲುತ್ತಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಇದೀಗ ಪುನೀತ್ ಮತ್ತು ರಾಜ್ ಕುಟುಂಬದ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ರಾಜ್ ಕುಟುಂಬದ ಕುಡಿ ಯುವ ರಾಜ್- ನಿರ್ದೇಶಕ ಸಂತೋಷ್ ಆನಂದ್ ರಾಮ್ ಜುಗಲ್ ಬಂದಿಯ ಹೊಸ ಚಿತ್ರ ಘೋಷಣೆ ಮಾಡಿದೆ. |
![]() | ಯುವ ರಾಜಕುಮಾರ್ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನಯುವ ರಾಜ್‌ಕುಮಾರ್ ನಟನೆಯ ಹೊಸ ಸಿನಿಮಾವನ್ನು ಸಂತೋಷ್ ಆನಂದ್‌ರಾಮ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ ಬಗ್ಗೆ ನಿರ್ದೇಶಕರಾಗಲಿ ಅಥವಾ ನಟನಾಗಲಿ ಯಾವುದೇ ಮಾಹಿತಿ ನೀಡಿಲ್ಲ. |
![]() | ಪುನೀತ್ ರಾಜ್ ಕುಮಾರ್- ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನಲ್ಲಿ ಮತ್ತೊಂದು ಆ್ಯಕ್ಷನ್ ಸಿನಿಮಾಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯೊಂದೇ ತನ್ನ ಬ್ಯಾನರ್ನಲ್ಲಿ ಬಿಗ್ ಬಜೆಟ್ನ ಹಲವು ಚಿತ್ರಗಳನ್ನು ಘೋಷಿಸಿದೆ. ಚಂದನವನದ ಹಿಟ್ ಕಾಂಬಿನೇಷನ್ನಲ್ಲಿ ಒಂದಾದ ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜಕುಮಾರ್ ಜೋಡಿ ಮತ್ತೆ ಒಂದಾಗುವುದು ಪಕ್ಕಾ ಆಗಿದೆ. |
![]() | ಪುನೀತ್ ರಾಜಕುಮಾರ್ ನಿರ್ದೇಶಕರ ನಟ: ಸಂತೋಷ್ ಆನಂದರಾಮ್ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಚಾರಿ ಮತ್ತು ರಾಜ್ಕುಮಾರ ಚಿತ್ರಗಳ ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗುತ್ತಿರುವ ನಿರ್ದೇಶಕ ಸಂತೋಷ್ ಆನಂದರಾಮ್ ಈಗ ಯುವರತ್ನ ಚಿತ್ರದ ಮೂಲಕ ಇನ್ನಷ್ಟು ಹೆಚ್ಚಿಸಲು ಆಶಿಸಿದ್ದಾರೆ. |
![]() | ಕೆಲವು ಸಮಯದಲ್ಲಿ, ನಟಿಯರು ಕೇವಲ ಸಾಮಾನ್ಯ ನಾಯಕಿಯ ಪಾತ್ರದಿಂದ ಹೊರಬಂದು ಬದಲಾಗಬೇಕು: ಸೋನು ಗೌಡ"ಗುಲ್ಟೂ" ಚಿತ್ರದಲ್ಲಿನ ಸೋನು ಗೌಡ ಅವರ ಪಾತ್ರವೇ "ಯುವರತ್ನ" ಚಿತ್ರದಲ್ಲಿ ಸಹ ಅವರದ್ದಾಗಿದೆ ಎಂದು ನಟಿ ಸೋನು ಬಹಿರಂಗಪಡಿಸಿದ್ದಾರೆ.. |