- Tag results for Saturn
![]() | ಆಕಾಶದಲ್ಲಿ ಚಂದ್ರನ ಪಕ್ಕದಲ್ಲಿ ಸಂಧಿಸಲಿವೆ ಗುರು-ಶನಿ ಗ್ರಹಗಳು: ಅಪರೂಪದ ಕೌತುಕ ನೋಡಲು ಮರೆಯದಿರಿನಭೋಮಂಡಲ ಇಂದು ಶನಿವಾರ ರಾತ್ರಿ ಅಪರೂಪದ ವಿಜ್ಞಾನ ಕೌತುಕಕ್ಕೆ ಇಂದು ಕೂಡ ಸಾಕ್ಷಿಯಾಗಲಿದೆ. ಶನಿ, ಗುರು ಮತ್ತು ಚಂದ್ರ ಗ್ರಹಗಳು ತ್ರಿಕೋನ ರಚಿಸಿ ಸಂಯೋಜನೆಗೊಳ್ಳಲಿದ್ದು ಪ್ರತಿ 20 ವರ್ಷಗಳಿಗೊಮ್ಮೆ ಈ ವಿದ್ಯಮಾನ ನಡೆಯುತ್ತದೆ. |