• Tag results for Satya Hegde

'ಮನ್ಸೋರೆ' ನಿರ್ದೇಶನದ 'ದಿ ಕ್ರಿಟಿಕ್' ಮೂಲಕ ಚಿತ್ರ ನಿರ್ಮಾಣದತ್ತ ಛಾಯಾಗ್ರಾಹಕ ಸತ್ಯ ಹೆಗಡೆ

ಜನಪ್ರಿಯ ಛಾಯಾಗ್ರಾಹಕ ಸತ್ಯ ಹೆಗಡೆ ನಿರ್ಮಾಪಕರಾಗಿ ಬಡ್ತಿ ಹೊಂದುತ್ತಿದ್ದಾರೆ, ಸತ್ಯ ಹೆಗಡೆ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ ನಲ್ಲಿ ದಿ ಕ್ರಿಟಿಕ್ ಎಂಬ ಶಾರ್ಟ್ ಫಿಲ್ಮ್ ನಿರ್ಮಾಣ ಮಾಡುತ್ತಿದ್ದಾರೆ.

published on : 18th January 2022

ರಮೇಶ್ ಅರವಿಂದ್ ಓರ್ವ ಪರ್ಫೆಕ್ಷನಿಸ್ಟ್ ಮತ್ತು ಪಾಸಿಟಿವ್ ವ್ಯಕ್ತಿ: '100' ಸಿನಿಮೆಟೊಗ್ರಾಫರ್ ಸತ್ಯ ಹೆಗ್ಡೆ

ರಮೇಶ್ ಅರವಿಂದ್ ಅವರು ಓರ್ವ ಪರ್ಫೆಕ್ಷನಿಸ್ಟ್, ಸಿನಿಮಾ ಸೆಟ್ ಗೆ ಪಾಸಿಟಿವ್ ಕಳೆ ತಂದುಕೊಡುತ್ತಾರೆ ಎಂದು ಸಿನಿಮೆಟೊಗ್ರಾಫರ್ ಸತ್ಯ ಹೆಗ್ಡೆ ರಮೇಶ್ ರನ್ನು ಶ್ಲಾಘಿಸಿದ್ದಾರೆ. ಈ ಹಿಂದೆ ಅವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಯು ಟರ್ನ್ ಗೂ ಕೆಲಸ ಮಾಡಿದ್ದರು.

published on : 16th November 2021

ರಾಶಿ ಭವಿಷ್ಯ